Dhana Trayodashi 2024: ಧನತ್ರಯೋದಶಿ ದಿನಂದು ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
Masik Shivratri 2024: ಮಾಸಿಕ ಶಿವರಾತ್ರಿ ಉಪವಾಸವನ್ನು ಇಂದು ಆಚರಿಸಲಾಗುತ್ತದೆ. ಈ ದಿನ ಉಪವಾಸ ಆಚರಿಸಿ ಮಹಾದೇವನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇಂದು ಕೆಲವು ವಿಶೇಷ ಕ್ರಮ ಕೈಗೊಳ್ಳುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
Which Direction Do You Sleep In?: ಹಿಂದೂ ಧರ್ಮದ ಪ್ರಕಾರ ನಾವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ, ಉತ್ತಮ ಆರೋಗ್ಯ, ಆಧ್ಯಾತ್ಮಿಕತೆಯತ್ತ ಒಲವು ವೃದ್ಧಿಸುತ್ತದಂತೆ.
CM Siddaramaiah: ನಮ್ಮ ಸರ್ಕಾರ ಸರ್ವ ಧರ್ಮ ಸಮನ್ವಯದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ. ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತೇವೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಕೆಲಸವನ್ನು ತಾರತಮ್ಯವಿಲ್ಲದೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Religious beliefs: ಬಲಮುರಿ ಗಣೇಶ, ಬಲಮುರಿ ಶಂಖ, ಸಾಲಿಗ್ರಾಮ, ಶ್ರೀ ಚಕ್ರ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮಿ, ಅಷ್ಟಮುಖೀ ರುದ್ರಾಕ್ಷಿ, ಪಂಚಮುಖೀ ಗಾಯತ್ರೀ ದೇವಿ, ಪಂಚಮುಖಿ ಆಂಜನೇಯ ವಿಶೇಷ ಫಲ ನೀಡುವ ಮತ್ತು ಅಷ್ಟೈಶ್ವರ್ಯ ಕರುಣಿಸುವ ದೇವರುಗಳಾಗಿವೆ.
Lord Vishnu: ಪ್ರದೋಷ ದಿನದಂದು ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಆದರೆ ನರಸಿಂಹ ದೇವರನ್ನು ಪೂಜಿಸುವುದು ಸರಿಯೇ ಅನ್ನೋ ಗೊಂದಲ ಅನೇಕರಲ್ಲಿರುತ್ತದೆ. ಪ್ರದೋಷ ದಿನ ಮತ್ತು ಪ್ರದೋಷ ಸಮಯ ಶಿವನಿಗೆ ಮಾತ್ರವಲ್ಲ, ಇದು ನರಸಿಂಹನಿಗೂ ಸೂಕ್ತ ದಿನವೆಂದು ಹೇಳಲಾಗುತ್ತದೆ.
Hinduism Major Beliefs: ಶಾಸ್ತ್ರಗಳ ಪ್ರಕಾರ, ದೇವಾಲಯಗಳಿಗೆ ಹೋದಾಗ ದೇವರ ವಿಗ್ರಹದ ಬಲಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ. ಏಕೆಂದರೆ ದೇವರ ಎಡ ಕೈಯಲ್ಲಿ ಗದೆ, ತ್ರಿಶೂಲ ಮುಂತಾದ ಆಯುಧಗಳಿರುತ್ತವೆ. ಹೀಗಾಗಿ ಎಡಭಾಗದಲ್ಲಿ ನಿಂತು ನಮಸ್ಕರಿಸಿದರೆ ದೇವರ ಆಯುಧಗಳಿಂದ ನಮ್ಮ ಶರೀರ ನಾಶವಾಗುವ ಸಾಧ್ಯತೆ ಇರುತ್ತದೆ.
Hindu Temple Puja Rules: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಭಕ್ತರು ದೇವಾಲಯಕ್ಕೆ ಪೂಜೆಗೆ ಹೋಗುವ ಮೊದಲು ಸ್ನಾನ ಮಾಡಬೇಕು. ಅಲ್ಲದೆ ದೇವಸ್ಥಾನದಲ್ಲಿ ಕೊಳಕು ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಾರದು ಮತ್ತು ಮಲವಿಸರ್ಜನೆಯ ನಂತರ ದೇವಾಲಯವನ್ನು ಪ್ರವೇಶಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು.
'ನಾವು ಹಿಂದೂ ಧರ್ಮವನ್ನು ಪ್ರೀತಿಸಬೇಕು; ಉಳಿದ ಧರ್ಮಗಳನ್ನು ಗೌರವಿಸಬೇಕು. ರಾಮ, ಶಿವ, ಮಹಾವೀರ, ಬಸವಣ್ಣ ಯಾರ ಸ್ವತ್ತೂ ಅಲ್ಲ. ನಮ್ಮ ಸರಕಾರವು ಪ್ರತಿಯೊಂದು ಧರ್ಮದ ಜನರನ್ನೂ ರಕ್ಷಿಸಲಿದೆ'- ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಭಾರತದ ದನಿಯು ಸದಾ ನ್ಯಾಯಪರವಾಗಿ ಹಾಗೂ ವಿವೇಕದಿಂದ ಕೂಡಿದೆ. ನಾವು ವಿವೇಚನೆಯುಳ್ಳವರು, ಅದರಿಂದ ನಮ್ಮ ಮೇಲೆ ಯಾರೂ ಕೂಡ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ನಾವು ಪ್ರಪಂಚದ ಎಲ್ಲಾ ರೀತಿಯ ಜನಗಳನ್ನು ಗೌರವಿಸುತ್ತೇವೆ ಹಾಗೂ ಅವರ ನೋವಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತೇವೆ. ಇದನ್ನು ಜಗತ್ತು ಇದೀಗ ಗಮನಿಸಲು ಆರಂಭಿಸಿದೆ. ವಿಶ್ವಶಾಂತಿಗಾಗಿ ಭಾರತವು ವಹಿಸಬಹುದಾದ ಪಾತ್ರದತ್ತ ಜಗತ್ತು ಈಗ ಎಚ್ಚೆತ್ತುಕೊಂಡು ನೋಡುತ್ತಿದೆ.
Astrology Tips: ನೀವು ಮನಸ್ಸಿನಲ್ಲಿ ಇಚ್ಛೆಯೊಂದಿಗೆ ದೇವರನ್ನು ಪ್ರಾರ್ಥಿಸಿದರೆ ಮತ್ತು ಅದು ನೆರವೇರಿದರೆ, ನೀವು ಆ ದೇವ-ದೇವತೆಗಳಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಸರಿಯಾದ ಮಾರ್ಗದಲ್ಲಿ ಭಕ್ತಿಯಿಂದ ಪೂಜಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಸೆ ಈಡೇರಿದರೆ, ಮೊದಲು ದೇವರಿಗೆ ಧನ್ಯವಾದ ತಿಳಿಸಬೇಕು.
ನಾನು ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ. ನಾವು ರೂಪಿಸುವ ಕಾರ್ಯಕ್ರಮಗಳೂ ಬಡವರ ಪರವಾಗಿ ಇರುತ್ತವೆ. ನಮ್ಮ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜತೆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Lucky Zodiac Signs: ಜನವರಿಯಲ್ಲಿ 4 ಗ್ರಹಗಳು ತಮ್ಮ ರಾಶಿಗಳನ್ನು ಬದಲಿಸುತ್ತಿವೆ. ಪರಿಣಾಮ ಜನವರಿ ತಿಂಗಳಿನಲ್ಲಿ 5 ರಾಶಿಯ ಜನರ ಅದೃಷ್ಟವೇ ಬದಲಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.
Kharmas Remedy 2023: ಹಿಂದೂ ಧರ್ಮದ ಪ್ರಕಾರ ಡಿ.16ರಿಂದ ಕರ್ಮ ತಿಂಗಳು ಪ್ರಾರಂಭವಾಗಲಿದೆ. ಇದು ಮಕರ ಸಂಕ್ರಾಂತಿಯ ದಿನವಾದ ಜ.15ರಂದು ಕೊನೆಗೊಳ್ಳುತ್ತದೆ. ಕರ್ಮ ಮಾಸದಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ, ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವಾಗಲು ಪ್ರಾರಂಭಿಸುತ್ತವೆ. ಇದರ ಜೊತೆಗೆ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಮತ್ತು ದೇವಗುರು ಗುರುವಿನ ಸ್ಥಾನವು ಬಲಗೊಳ್ಳಲು ಪ್ರಾರಂಭಿಸುತ್ತದೆ.
Makar Sankranti Festival 2023: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Dev Uthani Ekadashi 2023: ದೇವ ಉತ್ಥಾನ ಏಕಾದಶಿಯನ್ನು ದೇವ ಪ್ರಬೋಧಿನಿ ಮತ್ತು ದೇವೋತ್ಥಾನ ಏಕಾದಶಿ ಎಂತಲೂ ಕರೆಯುತ್ತಾರೆ. ಈ ದಿನದಂದು ತುಳಸಿ ವಿವಾಹದೊಂದಿಗೆ ಮಂಗಳ ಕೆಲಸಗಳು ಪ್ರಾರಂಭವಾಗುತ್ತವೆ. ಹೆಣ್ಣು ಮಗುವನ್ನು ಪಡೆಯುವಲ್ಲಿ ವಂಚಿತನಾದ ವ್ಯಕ್ತಿಯು ಈ ದಿನದಂದು ತುಳಸಿ ವಿವಾಹವನ್ನು ಮಾಡಬೇಕು ಎನ್ನುವ ನಂಬಿಕೆಯಿದೆ. ಏಕೆಂದರೆ ಇದು ಕನ್ಯಾದಾನಕ್ಕೆ ಸಮನಾದ ಫಲವನ್ನು ನೀಡುತ್ತದೆ.
Diwali Karnataka: ಕರ್ನಾಟಕದ ಒಂದು ಹಳ್ಳಿಯಲ್ಲಿ, ಅಲ್ಲಿಯ ಕನ್ಯಾಮಣಿಗಳು ದೀಪಾವಳಿಯಂದು ಕಣ್ಣೀರು ಹಾಕುವುದು ಆ ಜನಾಂಗದ ಸಂಪ್ರದಾಯವಾಗಿದೆ. ಹಾಗಾದ್ರೆ ಆ ಹಳ್ಳಿ ಯಾವುದು? ಯಾವ ಜನಾಂಗದವರು ಈ ಸಂಪ್ರದಾಯವನ್ನು ಪಾಲಿಸುತ್ತಾರೆ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.