CM Siddaramaiah: ನಮ್ಮ ಸರ್ಕಾರ ಸರ್ವ ಧರ್ಮ ಸಮನ್ವಯದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ. ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತೇವೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಕೆಲಸವನ್ನು ತಾರತಮ್ಯವಿಲ್ಲದೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಾನು ಸಂತೋಷದಿಂದ ಬಕ್ರೀದ್ ಹಬ್ಬದಲ್ಲಿ ಭಾಗವಹಿಸಿದ್ದೆನೆ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಸಿದ್ದರಾಮಯ್ಯ ಹೇಳಿಕೆ ನಾವೆಲ್ಲರು ಮನುಷ್ಯರು, ಪರಸ್ಪರ ಪ್ರೀತಿಯಿಂದ ಇರಬೇಕು ಕೆಲವು ಶಕ್ತಿಗಳು ಬೇಕು ಅಂತಾ ಅಹಿತಕರ ಮಾಡುತ್ತವೆ ಎಲ್ಲಾ ಪ್ರೀತಿಯಿಂದ ಇದ್ದಾರೆ.ರಾಜ್ಯನು ಅಭಿವೃಧ್ಧಿ ಆಗುತ್ತದೆ.. ಪ್ರೀತಿ ವಿಶ್ವಾಸದಿಂದ ಮನಸ್ಸು ಎಲ್ಲಾರಿಗೆ ಬರಬೇಕು ದೇವರ ಜೊತೆ ಹಾಗೂ ಅಲ್ಲಾಹು ಜೊತೆ ಪ್ರಾರ್ಥನೆ ಮಾಡುತ್ತೆನೆ
ಸಾವಿರಾರು ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ ಸಲ್ಲಿಕೆ ಮಳೆಗಾಗಿ ಪ್ರಾರ್ಥನೆ ಮಾಡಿದ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಭಾಗಿ ಮುಸ್ಲಿಂ ಸಮುದಾಯದ ಟೋಪಿ ಹಾಕಿಕೊಂಡು ನಮಾಜ್ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರ ಜೊತೆಗೆ ಪರಸ್ಪರ ಆಲಿಂಗನ ಮಾಡಿ ಶುಭಾಶಯ ತಿಳಿಸಿದ ಸಚಿವ ಹೆಚ್.ಕೆ.ಪಾಟೀಲ್ ಮಳೆಗಾಗಿ ಪ್ರಾರ್ಥನೆ ಮಾಡಿದ ಮುಸ್ಲಿಂ ಬಾಂಧವರಿಗೆ ಧನ್ಯವಾದ ತಿಳಿಸಿದ ಸಚಿವ ಹೆಚ್.ಕೆ.ಪಾಟೀಲ್
ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ಟಗರು ಭಾರೀ ಬೆಲೆಗೆ ಮಾರಾವಾಗಿದೆ. ಸುಮಾರು 1.05 ಲಕ್ಷ ರೂ.ಗಳಿಗೆ ಜೋಡಿ ಟಗರು ಮಾರಾಟ. ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ. ಒಂದುವರೇ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತ. ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ ಮುಬಾರಕ್.
ಪೂರ್ವಜರ ತ್ಯಾಗ, ಬಲಿದಾನ, ಶ್ರದ್ಧಾ-ಭಕ್ತಿಯ ಸಂಕೇತವಾದ ಬಕ್ರೀದ್ ದಿನದಂದು ಆಡುಗಳನ್ನು ಕಡಿಯುವ ಬದಲಾಗಿ ಆಡಿನ(Goat) ಚಿತ್ರವಿರುವ ಕೇಕ್ ಕತ್ತರಿಸಿ ಪರಿಸರ ಸ್ನೇಹಿ ಆಚರಣೆ ಮಾಡಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.