ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ಈ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜನರು ಖಂಡಿತವಾಗಿಯೂ ಪ್ರಯಾಣಿಸಲು ಯೋಜಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ-ವೃಂದಾವನದಲ್ಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ, ಆದರೆ ವೃಂದಾವನದ ಹೊರತಾಗಿ ನೀವು ಗುಜರಾತ್, ಮುಂಬೈ ಮತ್ತು ಕೇರಳದಂತಹ ಸ್ಥಳಗಳಲ್ಲಿ ಈ ಸಂದರ್ಭದಲ್ಲಿ ಅಂತಹ ಅದ್ದೂರಿ ಸಂಭ್ರಮಾಚರಣೆಯನ್ನು ನೋಡಬಹುದಾಗಿದೆ.
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
Salt sharing tradition meaning: ನಮ್ಮಲ್ಲಿ ಹೆಚ್ಚಿನವರು ನೇರವಾಗಿ ಕೈಗೆ ಉಪ್ಪನ್ನು ಕೊಡುವುದಿಲ್ಲ. ಉಪ್ಪಿನ ಪೆಟ್ಟಿಗೆಯನ್ನು ಕೆಳಗೆ ಇರಿಸಿ ಮತ್ತು ಅದನ್ನು ತೆಗೆದುಕೊಳ್ಳಿ. ಹಾಗೆಯೇ ಉಪ್ಪಿನ ಬಳಕೆಯ ಹಿಂದೆ ಹಲವು ನಂಬಿಕೆಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ.
GK Today report on anti-begging drive analysis: ಭಾರತದ ಹಲವು ಧಾರ್ಮಿಕ, ಐತಿಹಾಸಿಕ ಮತ್ತು ಪ್ರವಾಸೋದ್ಯಮ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ವಯಸ್ಕರು ಮತ್ತು ಮಕ್ಕಳ ಸಮೀಕ್ಷೆ ಮತ್ತು ಪುನರ್ವಸತಿಗಾಗಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಎರಡು ವರ್ಷಗಳಲ್ಲಿ ಭಿಕ್ಷಾಟನೆ ಮುಕ್ತಗೊಳಿಸುವ ಗುರಿ ಹೊಂದಿದೆ.
Dussehra 2021: ದಸರಾ ದಿನದಂದು ದುರ್ಗಾ ದೇವಿ ತನ್ನ ಪ್ರಪಂಚಕ್ಕೆ ಮರಳುತ್ತಾಳೆ. ಈ ಶುಭ ದಿನದಂದು ಮಾಡುವ ಕೆಲವು ಕೆಲಸಗಳಿಂದಾಗಿ ದುರ್ಗಾ ಮಾತೆಯು ಸಂಪತ್ತು, ಸಮೃದ್ಧಿ, ಪ್ರಯಾಣದಲ್ಲಿ ಯಶಸ್ಸನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ.
ಪೇಜಾವರ ಶ್ರೀಗಳು ತಮಗೆ ಆರ್ಶಿರ್ವದಿಸಿದ್ದಾರೆ. ಪ್ರೀತಿಯಿಂದ ಕಂಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಅವರ ಆರ್ಶಿರ್ವಾದ, ಮಾರ್ಗದರ್ಶನ ಮಹತ್ತರ ಪಾತ್ರವಾಗಿದೆ. ತಾವು ಹಾಗೂ ತಮ್ಮ ಕುಟುಂಬವು ಪೇಜಾವರ ಶ್ರೀಗಳನ್ನು ಸದಾ ಸ್ಮರಿಸುತ್ತಿರುವುದಾಗಿ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.