ಧಾರವಾಡದ ಮಾನ್ಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ರವರು ಆರೋಪಿ ನಿಖಿಲ ಮಲ್ಲಿಕಾರ್ಜುನ ಬಡಶೆಟ್ಟಿ ಸಾ: ಧಾರವಾಡ ರವಿವಾರಪೇಟ, ಅಡಕಿ ಓಣಿ ಇತನ ವಿರುದ್ದ ದಾಖಲಾದ ಪ್ರಕರಣವನ್ನು ಸುಧೀರ್ಘ ವಿಚಾರಣೆ ಮಾಡಿ, ಭಾರತೀಯ ದಂಡ ಸಂಹಿತೆ ಕಲಂ 323, 307, 504, 506, 201 ರೆ/ವು 34 ಐಪಿಸಿ ಅಡಿಯಲ್ಲಿ ತಪ್ಪಿತಸ್ಥನೆಂದು ತೀರ್ಮಾನಿಸಿ 05 ವರ್ಷಗಳ ಕಠಿಣ ಕಾರಾಗೃಹವಾಸದ ಶಿಕ್ಷೆ ಜೊತೆಗೆ 2 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ರೂ.8,500/- ರೂಪಾಯಿ ದಂಡ ವಿಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.