ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 2 ವರ್ಷಗಳ ಸಾದಾ ಶಿಕ್ಷೆ ಮತ್ತು ದಂಡ

ಧಾರವಾಡದ ಮಾನ್ಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ರವರು ಆರೋಪಿ ನಿಖಿಲ ಮಲ್ಲಿಕಾರ್ಜುನ ಬಡಶೆಟ್ಟಿ ಸಾ: ಧಾರವಾಡ ರವಿವಾರಪೇಟ, ಅಡಕಿ ಓಣಿ ಇತನ ವಿರುದ್ದ ದಾಖಲಾದ ಪ್ರಕರಣವನ್ನು ಸುಧೀರ್ಘ ವಿಚಾರಣೆ ಮಾಡಿ, ಭಾರತೀಯ ದಂಡ ಸಂಹಿತೆ ಕಲಂ 323, 307, 504, 506, 201 ರೆ/ವು 34 ಐಪಿಸಿ ಅಡಿಯಲ್ಲಿ ತಪ್ಪಿತಸ್ಥನೆಂದು ತೀರ್ಮಾನಿಸಿ 05 ವರ್ಷಗಳ ಕಠಿಣ ಕಾರಾಗೃಹವಾಸದ ಶಿಕ್ಷೆ ಜೊತೆಗೆ 2 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ರೂ.8,500/- ರೂಪಾಯಿ ದಂಡ ವಿಧಿಸಿದೆ.

Written by - Zee Kannada News Desk | Last Updated : Jun 28, 2023, 11:30 PM IST
  • ದಂಡದ ಹಣದ ಪೈಕಿ ಇಬ್ಬರು ಗಾಯಾಳುಗಳಿಗೆ ತಲಾ. ರೂ.2,500/- ರಂತೆ ಪರಿಹಾರ ನೀಡಲು ಆದೇಶಿಸಿ ದಿನಾಂಕ: 17-06-2023 ರಂದು ತೀರ್ಪು ನೀಡಿದ್ದಾರೆ
  • ಸರ್ಕಾರದ ಪರವಾಗಿ ಧಾರವಾಡದ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ವಿ.ಪಾಟೀಲ ಅವರು ವಾದವನ್ನು ಮಂಡಿಸಿದ್ದರು
ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 2 ವರ್ಷಗಳ ಸಾದಾ ಶಿಕ್ಷೆ ಮತ್ತು ದಂಡ title=
ಸಾಂದರ್ಭಿಕ ಚಿತ್ರ

ಧಾರವಾಡ : ಧಾರವಾಡದ ಮಾನ್ಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ರವರು ಆರೋಪಿ ನಿಖಿಲ ಮಲ್ಲಿಕಾರ್ಜುನ ಬಡಶೆಟ್ಟಿ ಸಾ: ಧಾರವಾಡ ರವಿವಾರಪೇಟ, ಅಡಕಿ ಓಣಿ ಇತನ ವಿರುದ್ದ ದಾಖಲಾದ ಪ್ರಕರಣವನ್ನು ಸುಧೀರ್ಘ ವಿಚಾರಣೆ ಮಾಡಿ, ಭಾರತೀಯ ದಂಡ ಸಂಹಿತೆ ಕಲಂ 323, 307, 504, 506, 201 ರೆ/ವು 34 ಐಪಿಸಿ ಅಡಿಯಲ್ಲಿ ತಪ್ಪಿತಸ್ಥನೆಂದು ತೀರ್ಮಾನಿಸಿ 05 ವರ್ಷಗಳ ಕಠಿಣ ಕಾರಾಗೃಹವಾಸದ ಶಿಕ್ಷೆ ಜೊತೆಗೆ 2 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ರೂ.8,500/- ರೂಪಾಯಿ ದಂಡ ವಿಧಿಸಿದೆ.

ದಂಡದ ಹಣದ ಪೈಕಿ ಇಬ್ಬರು ಗಾಯಾಳುಗಳಿಗೆ ತಲಾ. ರೂ.2,500/- ರಂತೆ ಪರಿಹಾರ ನೀಡಲು ಆದೇಶಿಸಿ ದಿನಾಂಕ: 17-06-2023 ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಧಾರವಾಡದ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ವಿ.ಪಾಟೀಲ ಅವರು ವಾದವನ್ನು ಮಂಡಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News