ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ವ್ಯಂಗ್ಯ ಮಾಡಿದ ಕೋಚ್‌ ಗಂಭೀರ್‌.."ಅಹಂಕಾರ ಬೇಡ, ಇದು ಒಂದು ನಿರ್ಧಾರವೇ"..? ಎಂದು ಫ್ಯಾನ್ಸ್‌ ಪ್ರಶ್ನೆ..!

IND vs SL T20: ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ನಡೆದು ಮುಗಿದಿದೆ. ಇನ್ನೂ, ಮಂಗಳವಾರ ನಡೆದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಪಂದ್ಯದಲ್ಲಿ ಶ್ರೀಲಂಕಾ ನಾಯಕ ಸರಿತ್ ಅಸಲಂಗಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. 
 
ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ವ್ಯಂಗ್ಯ ಮಾಡಿದ ಕೋಚ್‌ ಗಂಭೀರ್‌.."ಅಹಂಕಾರ ಬೇಡ, ಇದು ಒಂದು ನಿರ್ಧಾರವೇ"..? ಎಂದು ಫ್ಯಾನ್ಸ್‌ ಪ್ರಶ್ನೆ..!

About the Author