Indian Railways recruitment 2023: ಅಭ್ಯರ್ಥಿಗಳು SSC /ಮೆಟ್ರಿಕ್ಯುಲೇಷನ್ /10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ (10 + 2 ಪರೀಕ್ಷಾ ವ್ಯವಸ್ಥೆಯಡಿ) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ NCVT / SCVT ಹೊರಡಿಸಿದ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
Southern Railway Recruitment 2022 : ರೈಲ್ವೆ ನೇಮಕಾತಿ ಸೆಲ್ (RRC) ಕ್ರೀಡಾ ಪಟುಗಳಿಗೆ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 2022-23ನೇ ಸಾಲಿನ ಓಪನ್ ಅಡ್ವರ್ಟೈಸ್ಮೆಂಟ್ ಸ್ಕೀಮ್ ಮೂಲಕ ಸ್ಪೋರ್ಟ್ಸ್ ಕೋಟಾದಲ್ಲಿ ಅರ್ಜಿ ಕರೆಯಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.