Dollar Vs Rupees: ಸೆಪ್ಟೆಂಬರ್ 2013 ರಲ್ಲಿ, ಅಂದಿನ RBI ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಫಾರೆಕ್ಸ್ ರಿಸರ್ವ್ ಹೆಚ್ಚಿಸಲು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದರು. ಈ ಕ್ರಮಗಳ ಕಾರಣ ಭಾರತಕ್ಕೆ $34 ಬಿಲಿಯನ್ ಫಾರೆಕ್ಸ್ ರಿಸರ್ವ್ ಹರಿದುಬಂದಿತ್ತು.
Oversea Education: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಕುಸಿದಿದೆ. ಬುಧವಾರ ರೂಪಾಯಿ ಮೌಲ್ಯ ಅಮೇರಿಕಾ ವಿರುದ್ಧ ತನ್ನ ಕನಿಷ್ಠ ಮಟ್ಟವಾದ 81.90ಕ್ಕೆ ತಲುಪಿದೆ. ದಿನದ ಅವಧಿಯಲ್ಲಿ ಅದು ಮೊಟ್ಟಮೊದಲ ಬಾರಿಗೆ 82ಕ್ಕಿಂತ ಕೆಳಕ್ಕೆ ಜಾರಿತ್ತು.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಜಾರಿ ನಿರ್ದೇಶನಾಲಯವು ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಅರ್ಪಿತಾ ಮುಖರ್ಜಿ (ಈಗ ವಜಾಗೊಂಡಿರುವ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ) ಅವರಿಂದ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ಸಂಗ್ರಹಿಸಿದೆ.
Rupee Slumps Record Low: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಕರೆನ್ಸಿ ಡಾಲರ್ ಎದುರು ರೂಪಾಯಿ ಮೌಲ್ಯ 76.92ಕ್ಕೆ ಕುಸಿದಿದೆ. ಏರುತ್ತಿರುವ ಹಣದುಬ್ಬರದ ನಡುವೆ ರೂಪಾಯಿಯ ಈ ದೊಡ್ಡ ಕುಸಿತವು ಭಾರತದ ಎಲ್ಲಾ ರಂಗಗಳ ಮೇಲೂ ಪ್ರಭಾವ ಬೀರಲಿದೆ. ಹಣದುಬ್ಬರದ ನೋತೆಗೆ ದೇಶದಲ್ಲಿ ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯೂ ಹೆಚ್ಚಾಗಲಿದೆ.
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಈ ಮೊತ್ತವನ್ನು ಠೇವಣಿ ವಿಮಾ ಕವರ್ ಯೋಜನೆಯಡಿ ನೀಡಲಾಗುತ್ತದೆ. ಆರ್ಬಿಐನ ಅಂಗಸಂಸ್ಥೆ ಡಿಐಸಿಜಿಸಿ ಈ ಮೊತ್ತವನ್ನು ಹೊಸ ನಿಯಮದಡಿ ಬಿಡುಗಡೆ ಮಾಡಲಿದೆ. ಡಿಐಸಿಜಿಸಿ ಈ ಹಿಂದೆ 21 ಬ್ಯಾಂಕ್ಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು, ಆದರೆ ಐದು ಬ್ಯಾಂಕ್ಗಳು ಪಟ್ಟಿಯಿಂದ ಹೊರಗುಳಿದಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ಕಮಾಂಡರ್ ಮೇಲೆ ದಾಳಿಗೆ ಆದೇಶಿಸಿದ ನಂತರ ರೂಪಾಯಿ 42 ಪೈಸೆ ಕುಸಿದು ಅಮೆರಿಕದ ಕರೆನ್ಸಿಯ ವಿರುದ್ಧ ಶುಕ್ರವಾರ ಒಂದೂವರೆ ತಿಂಗಳ ಕನಿಷ್ಠ 71.80 ಕ್ಕೆ ಇಳಿದಿದೆ.ಗುರುವಾರ, ದೇಶೀಯ ಘಟಕವು 16 ಪೈಸೆ ಕುಸಿದು ಯುಎಸ್ ಡಾಲರ್ ವಿರುದ್ಧ 71.38 ಕ್ಕೆ ಕೊನೆಗೊಂಡಿತು.
ಡಾಲರ್ ಮೌಲ್ಯದ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ.ಆದರೆ ಹಣಕಾಸು ಸಚಿವರಾದ ಅರುಣ್ ಜೈಟ್ಲಿ ಮಾತ್ರ ಚಿಂತೆ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.ಹಾಗಾದರೆ ಅವರು ನೀಡಿರುವ ಕಾರಣಗಳೇನು ಗೊತ್ತೇ?
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆ ಕುಸಿತವಾಗಿ 70.52 ರೂಪಾಯಿಗಳಿಗೆ ಇಳಿದಿದೆ. ವಿದೇಶಿ ಬಂಡವಾಳದ ಹೊರಹರಿವಿನ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಪಿಟಿಐ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.