ಸಂಬಳ ಖಾತೆ ಹೊಂದಿರುವವರು ಡಿಜಿಟಲ್ ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದು. NEFT, RTGS ಮತ್ತು IMPS ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. ATM ವಹಿವಾಟುಗಳಿಗೂ ಯಾವುದೇ ಶುಲ್ಕವಿಲ್ಲ.
ಎಸ್‌ಬಿಐನಲ್ಲಿ ಬ್ಯಾಂಕ್ ಖಾತೆ ಹೊಂದಿರುವ ರೈಲ್ವೆ ಉದ್ಯೋಗಿಗಳು 1 ಕೋಟಿ ರೂ.ಗಳವರೆಗೆ ಅಪಘಾತ ಮರಣ ರಕ್ಷಣೆಯನ್ನು ಪಡೆಯುತ್ತಾರೆ. ಈ ಒಪ್ಪಂದವು ರೈಲ್ವೆ ಉದ್ಯೋಗಿಗಳಿಗೆ ಹೆಚ್ಚುವರಿ ವಿಮಾ ರಕ್ಷಣೆಯನ್ನು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
Banking - ಒಟ್ಟು 6 ರೀತಿಯ ಉಳಿತಾಯ ಖಾತೆಗಳಿವೆ (Savings Account,). ದುಡಿಯುವವರಿಗೆ ಪ್ರತ್ಯೇಕ ಉಳಿತಾಯ ಖಾತೆ, ವೃದ್ಧರಿಗೆ ಪ್ರತ್ಯೇಕ, ಮಹಿಳೆಯರಿಗೆ ಪ್ರತ್ಯೇಕ ಹಾಗೂ ಮಕ್ಕಳಿಗೆಂದೇ ಪ್ರತ್ಯೇಕ ಖಾತೆ ಇದೆ. ಯಾವ ಉಳಿತಾಯ ಖಾತೆಯು (Types Of Saving Account) ನಿಮಗೆ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
PNB MySalary Account - ನೀವು PNB ಯಲ್ಲಿ ಈ ಖಾತೆಯನ್ನು ಹೊಂದಿದ್ದರೆ (Pnb Customer), ನೀವು 20 ಲಕ್ಷಗಳ ಸಂಪೂರ್ಣ ಪ್ರಯೋಜನವನ್ನು ಉಚಿತವಾಗಿ ಪಡೆಯಬಹುದು. PNB ಯಲ್ಲಿ ಖಾತೆಯನ್ನು ತೆರೆಯುವ ಮೂಲಕ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
SBI salaried customer personal loan scheme: ನೀವು ಕೇವಲ ಸ್ಯಾಲಿರಿ ಅಕೌಂಟ್ ಹೊಂದಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತುರ್ತು ಪರಿಸ್ಥಿತಿಯಲ್ಲಿ 20 ಲಕ್ಷ ರೂ.ಗಳ ನೆರವು ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.