Salman Khan-Aishwarya Rai: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಲವು ವರ್ಷಗಳ ಹಿಂದೆಯೇ ಸಲ್ಮಾನ್ - ಐಶ್ವರ್ಯಾ ಅವರ ಬ್ರೇಕಪ್ ಆಯಿತು.. ಆದರೆ ಇಂದಿಗೂ ಇವರಿಬ್ಬರ ರಿಲೇಷನ್ಶಿಪ್ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
Censor board on Jawan Movie : ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ ಬಿಡುಗಡೆಗಾಗಿ ಶಾರುಖ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದ್ದು, ಕೆಲವು ಸೀನ್ಗಳ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚಿಸಿದೆ.
ತನ್ನ ಮತ್ತು ಬಿಗ್ ಬಾಸ್ ನಡುವೆ ಹಲವು ಸಾಮ್ಯತೆಗಳಿವೆ ಎಂದು ಸಲ್ಮಾನ್ ಹೇಳಿದ್ದಾರೆ. 'ಬಿಗ್ ಬಾಸ್ ಮತ್ತು ತಾನು ಇಬ್ಬರೂ ಮದುವೆಯಾಗಿಲ್ಲ, ಹಾಗಾಗಿ, ನಾವಿಬ್ಬರೂ ಯಾವುದೇ ಭಯವಿಲ್ಲದೆ, ನಮ್ಮನ್ನು ಬಾಸ್ ಎಂದು ಪರಿಗಣಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.