Producer Chittibabu on Samantha : ಟಾಲಿವುಡ್ ನಿರ್ಮಾಪಕರೊಬ್ಬರು ಸಮಂತಾ ವಿಚಾರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಸಮಂತಾ ಅನಾರೋಗ್ಯ, ಅಳು ಎಲ್ಲವೂ ಪ್ರಚಾರದ ಗಿಮಿಕ್ ಎಂದಿದ್ದಾರೆ. ಸಮಂತಾ ವೃತ್ತಿಜೀವನ ಮುಗಿದು ಹೋಗಿದೆ ಎಂದಿದ್ದಾರೆ.
Shakunthalam: ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ತೊಟ್ಟಿದ್ದ ಸೀರೆ ಈಗ ಹಾಟ್ ಟಾಪಿಕ್ ಆಗಿದೆ.
Samantha in Shakunthalam Promotion : ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ತೊಟ್ಟಿದ್ದ ಸೀರೆ ಈಗ ಹಾಟ್ ಟಾಪಿಕ್ ಆಗಿದೆ.
Samantha : ಸಮಂತಾ.. ಮೊದಲ ಸಿನಿಮಾದಲ್ಲೇ ತೆಲುಗು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದಾರೆ. ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಪಡೆದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರಿದಿದ್ದಾರೆ. ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಯಾಮ್, ತಮ್ಮ ಅಭಿನಯಕ್ಕಾಗಿ ಚಲನಚಿತ್ರ ವಿಮರ್ಶಕರಿಂದ ಪ್ರಶಂಸೆ ಪಡೆದಿದ್ದಾರೆ.
Naga Chaitanya : ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಮೈಯೋಸಿಟಿಸ್‌ನಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಈ ನಡುವೆ ನಾಗ ಚೈತನ್ಯ ಕೂಡ ತಮ್ಮ ಮಾಜಿ ಪತ್ನಿ ಸಮಂತಾ ರುತ್ ಪ್ರಭು ಅವರನ್ನು ಭೇಟಿ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.
Samantha Rut Prabhu: ಸೌತ್ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಸಮಂತಾ ಸದಾ ಫಿಟ್ ಆಗಿರಲು ಬುಯಸುತ್ತಾರೆ. ಇದಕ್ಕಾಗಿ ಸಾಕಷ್ಟು ವರ್ಕೌಟ್ ಜೊತೆ ಡಯೇಟ್ ಕೂಡ ಫಾಲೋ ಮಾಡುತ್ತಾರೆ.