Sleeping Posture: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಓರ್ವ ವ್ಯಕ್ತಿಯ ಸ್ವಭಾವ ಹಾಗೂ ಆತನ ಭವಿಷ್ಯದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಬಹುದು. ಹೀಗಿರುವಾಗ, ಇಂದು ನಾವು ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಚರ್ಚಿಸಲಾಗಿದೆ.
Samudrik Sastra: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಓರ್ವ ವ್ಯಕ್ತಿಯ ಸ್ವಭಾವ ಹಾಗೂ ಆತನ ಭವಿಷ್ಯದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಬಹುದು. ಹೀಗಿರುವಾಗ, ಇಂದು ನಾವು ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಮಲಗುವ ವಿಧಾನಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಚರ್ಚಿಸಲಾಗಿದೆ.