ಬಾಲಿವುಡ್ ನ 'ದಂ ಮಾರೋ ದಂ' ಗ್ಯಾಂಗ್ ಅನ್ನು Decode ಮಾಡಲಾಗಿದೆ. ಶನಿವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ಸಾರಾ ಅಲಿ ಖಾನ್ ಗೆ ಡ್ರಗ್ಸ್ ತಲುಪಿಸಿದ ಅನುಜ್ ಕೆಶವಾನಿನನ್ನು ಗುರಿಯಾಗಿಸಿ ಬಂಧನಕ್ಕೆ ಒಳಪಡಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಬೈಕುಲ್ಲಾ ಜೈಲಿನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಪಡೆಯುವ ಸಲುವಾಗಿ ರಿಯಾ ಚಕ್ರವರ್ತಿ ಅವರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ತಾಯಿ ಮಗಳು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಮಗಳಿಗೆ ತಾಯಿಯ ಹೆಚ್ಚಿನ ಗುಣಗಳಿರುತ್ತವೆ. ಅವರ ಹಾವ-ಭಾವಗಳು ಸಾಕಷ್ಟು ಹೋಲುತ್ತವೆ. ನೋಟದ ವಿಷಯದಲ್ಲಿ ಹಲವು ಮಂದಿ ತಮ್ಮ ತಾಯಿಯಂತೆಯೇ ಇರುತ್ತಾರೆ. ನಮ್ಮ ಬಾಲಿವುಡ್ನ ಕೆಲವು ನಟಿಯರು ಸಹ ತಮ್ಮ ತಾಯಿಯಂತೆಯೇ ಇರುವುದನ್ನು ಕಾಣಬಹುದು.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಅವರ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಹೇಳಿದ್ದಾರೆ. ತಮ್ಮ ಚಿತ್ರ ಕೇದಾರನಾಥದ ಪ್ರಚಾರದ ಸಮಯದಲ್ಲಿ ಸುಶಾಂತ್ ಮತ್ತು ಸಾರಾ ಸಂಪೂರ್ಣವಾಗಿ ಪ್ರೀತಿಸುತ್ತಿದ್ದರು ಮತ್ತು ಬೇರ್ಪಡಿಸಲಾಗದಂತಿದ್ದರು ಎಂದು ಸ್ಯಾಮ್ಯುಯೆಲ್ ಹೇಳಿದರು. ಅವರ ಚಿತ್ರ ಸೋಂಚಿರಿಯಾ ವಿಫಲವಾದ ನಂತರ ಅವಳು ಅವನೊಂದಿಗೆ ಸಂಬಂಧವನ್ನು ಕಡಿದುಕೊಂಡಳು ಎನ್ನಲಾಗಿದೆ.
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಸಹಜ ಸ್ವಭಾವದಿಂದಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿರುತ್ತಾರೆ. ಕರೋನಾಗೆ ಮೊದಲು ಆಟೋದಲ್ಲಿ ಸವಾರಿ ಮಾಡಿ ಕಾಣಿಸಿಕೊಂಡಿದ್ದ ನಟಿ ಸಾರಾ ಅಲಿ ಖಾನ್ ಇದೀಗಾ ಕರೋನಾವೈರಸ್ ಲಾಕ್ಡೌನ್ ಮಧ್ಯೆ ಮುಂಬೈನಲ್ಲಿ ಮಾಸ್ಕ್ ಧರಿಸಿ ಸೈಕ್ಲಿಂಗ್ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ.
ಈ ಫೋಟೋದಲ್ಲಿ BIKINI ಧರಿಸಿರುವ ಸಾರಾ ತನ್ನ ಸಹೋದರ ಇಬ್ರಾಹಿಂಗೆ ತುಂಬಾ ನಿಕಟವಾಗಿ ನಿಂತಿದ್ದಾಳೆ. ಈ ಕುರಿತು ಪ್ರತಿಕ್ರಿಯೆಗಳನ್ನು ನೀಡುತ್ತಿರುವ ನೆಟ್ಟಿಗರು, ಈ ಭಾವಚಿತ್ರದಲ್ಲಿ ಇಬ್ರಾಹಿಂ ಅವರ ಬಾಡಿ ಲ್ಯಾಂಗ್ವೇಜ್, ಮುಖದ ಹಾವ-ಭಾವ ಹಾಗೂ ಅವನು ಸಾರಾಳ ಸೊಂಟದ ಮೇಲೆ ಕೈ ಇಟ್ಟ ರೀತಿಯಿಂದ ಅವನು ಅಷ್ಟೊಂದು ಸಹಜವಾಗಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಈ ಬಾಲಿವುಡ್ ನ ಉದಯೋನ್ಮುಖ ಬೆಡಗಿ ಸಾಮಾಜಿಕ ಮಾಧ್ಯಮವಾಗಿರುವ ಇನ್ಸ್ಟಾಗ್ರಾಮ್ ಮೇಲೆ ತನ್ನ ಲೇಟೆಸ್ಟ್ ಭಾವಚಿತ್ರಗಳನ್ನು ಹರಿಬಿಟ್ಟು ಎಲ್ಲರ ಗಮನ ಸೆಳೆದಿದ್ದಾಳೆ. ಸಾರಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಅವಳ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾವಚಿತ್ರಗಳಲ್ಲಿ ಸಾರಾ ಆಲೀವ್ ಗ್ರೀನ್ ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿದ್ದಾಳೆ.
ಉದಯೋನ್ಮುಖ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಾರ್ವಜನಿಕರ ಮಧ್ಯೆಯೇ ಖ್ಯಾತ ನಟಿ ಸಾರಾ ಅಲಿ ಖಾನ್ ಅವಳನ್ನು ತನ್ನ ಎರಡು ಕೈಗಳಲ್ಲಿ ಎತ್ತಿಕೊಂಡಿದ್ದಾರೆ. ಕಾರ್ತಿಕ್ ಅವರ ಈ ಅವತಾರ ನೋಡಿ ಸಾರಾ ಸೇರಿದಂತೆ ನೆರೆದ ಜನರೂ ಕೂಡ ನಿಬ್ಬೆರಗಾಗಿದ್ದಾರೆ.
ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ.
ಖ್ಯಾತ ಬಾಲಿವುಡ್ ನಟಿ ತನ್ನ ಬಾಲ್ಯದ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಚಿತ್ರವನ್ನು ನೋಡುವ ಮೂಲಕ, ಯಾವ ನಟಿಯ ಬಾಲ್ಯದ ಚಿತ್ರ ಎಂದು ನೀವು ಹೇಳಬಲ್ಲಿರಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.