ಹೊಸ COVID-19 ರೂಪಾಂತರದ ಒಮಿಕ್ರಾನ್ನ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಅಸ್ಸಾಂನ ದಿಬ್ರುಗಢ್ನಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಎರಡು ಗಂಟೆಗಳಲ್ಲಿ ವೈರಸ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುವ ಪರೀಕ್ಷಾ ಕಿಟ್ ಅನ್ನು ವಿನ್ಯಾಸಗೊಳಿಸಿದೆ.
Corona Vaccine: ಅಧ್ಯಯನದ ಪ್ರಕಾರ, ಮಧ್ಯಾಹ್ನ ಲಸಿಕೆಯನ್ನು ಪಡೆದ ಆರೋಗ್ಯ ಕಾರ್ಯಕರ್ತರು ಬೆಳಿಗ್ಗೆ ಲಸಿಕೆ ಹಾಕಿದವರಿಗಿಂತ ಹೆಚ್ಚಿನ ಪ್ರತಿಕಾಯ (antibody) ಮಟ್ಟವನ್ನು ಹೊಂದಿರುವುದು ಕಂಡುಬಂದಿದೆ.
Chewing gum to reduce corona transmission: SARS-CoV-2 ಲಾಲಾರಸ ಗ್ರಂಥಿಗಳಲ್ಲಿ ಪುನರಾವರ್ತಿಸುತ್ತದೆ. ಸೋಂಕಿಗೆ ಒಳಗಾದ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಆ ವೈರಸ್ನ್ನು ಹೊರಹಾಕಬಹುದು. ಇತರರನ್ನು ತಲುಪಬಹುದು ಎಂದು ನಮಗೆ ತಿಳಿದಿದೆ ಎಂದು ಡೇನಿಯಲ್ ಹೇಳಿದರು.
ಕೋವಿಡ್ -19 ಗೆ ಕಾರಣವಾಗುವ SARS-CoV-2 ವೈರಸ್, ಪ್ರಾಣಿಗಳ ಮೂಲದಿಂದ ಮನುಷ್ಯರಿಗೆ ಹರಡುತ್ತದೆ ಮತ್ತು ಚೀನಾದ ವುಹಾನ್ನಲ್ಲಿರುವ ಪ್ರಯೋಗಾಲಯದಿಂದ ಸೋರಿಕೆಯಾಗಲಿಲ್ಲ ಎಂದು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಪುರಾವೆಗಳಿಗೆ ಅನುಸಾರವಾಗಿ ಜಾಗತಿಕ ವಿಜ್ಞಾನಿಗಳ ತಂಡವು ಅಭಿಪ್ರಾಯ ಪಟ್ಟಿದೆ.
New Way To Stop Coronavirus - ಅಮೇರಿಕಾದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ವೈರಸ್ನ ಒಂದು ಪ್ರೋಟೀನ್ ಪ್ಯಾಕೆಟ್ ಕಂಡುಹಿಡಿದಿದ್ದು, ಅದನ್ನು ಟಾರ್ಗೆಟ್ ಮಾಡುವ ಮೂಲಕ ಸೋಂಕು ಹರಡುವುದಕ್ಕು ಮುನ್ನವೇ ಅದನ್ನು ತಡೆಯಬಹುದು.
Delta Plus Update: ಡೆಲ್ಟಾ ಪ್ಲಸ್, ಅಪಾಯಕಾರಿ ಡೆಲ್ಟಾ ವೇರಿಯಂಟ್ ನ ಮ್ಯೂಟೆಶನ್ ಆಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ದೇಶಾದ್ಯಂತ ಹರಡಿದ್ದ ಡೆಲ್ಟಾ ವೇರಿಯಂಟ್ ತುಂಬಾ ಹಾನಿ ಸೃಷ್ಟಿಸಿತ್ತು. ಕೆಲ ಆರೋಗ್ಯ ತಜ್ಞರ ಪ್ರಕಾರ ಈ ಹೊಸ ರೂಪಾಂತರಿ ದೇಶಾದ್ಯಂತ ಮೂರನೇ ಅಲೆಗೆ ಕಾರಣವಾಗಬಹುದು ಎಂದಿದ್ದಾರೆ.
ಹೊಸ ರೂಪಾಂತರಗಳಿಂದಾಗಿ, ಕರೋನಾ ಭಾರತ, ಬ್ರಿಟನ್ ಮತ್ತು ಕೆನಡಾದಂತಹ ದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಕರೋನಾದ ಈ ರೂಪಾಂತರದ ಬಗ್ಗೆ ಬಹಿರಂಗಪಡಿಸಿತು ಮತ್ತು ವೈರಸ್ ಒಳಗೆ ಹಲವಾರು ರೂಪಾಂತರಗಳು ನಡೆದಿವೆ, ಅದು ಸಾಕಷ್ಟು ಅಪಾಯಕಾರಿ ಎಂದು ಸಾಬೀತಾಗಿದೆ ಎಂದು ತಿಳಿಸಿತ್ತು.
ಬ್ರಿಟನ್ ಕೊರೊನಾ ರೂಪಾಂತರಕ್ಕೆ ಒಳಗಾದವರ ಸಂಖ್ಯೆ ಭಾರತದಲ್ಲಿ ಈಗ 82 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.ಅಂತಹ ಜನರ ಸಂಖ್ಯೆ ಜನವರಿ 6 ರವರೆಗೆ (ಬುಧವಾರ) 73 ರಷ್ಟಿತ್ತು.ಯುಕೆ ಯಲ್ಲಿ ಮೊದಲು ವರದಿಯಾದ ರೂಪಾಂತರ ಕರೋನವೈರಸ್ ನಿಂದಾಗಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ಈಗ 82 ರಷ್ಟಿದೆ" ಎಂದು ಸಚಿವಾಲಯ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.