Covid-19 Vaccine: ಭಾರತದಲ್ಲಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಭಾರತದಲ್ಲಿ ಬಳಸಲಾಗುವ ಕೋವಿಡ್-19 ಲಸಿಕೆಗಳ ಉಪಯೋಗ ಮತ್ತು ಅನುಕೂಲಗಳನ್ನು ಮೌಲ್ಯಮಾಪನ ಮಾಡಿದೆ.
Corbevax As Booster Dose: ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಕಾರ್ಬೇವ್ಯಾಕ್ಸ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ನೀವು ಕೊವಿನ್ ಆಪ್ ಮೂಲಕ ಇದನ್ನು ಬುಕ್ ಮಾಡಬಹುದು. ಇದಕ್ಕಾಗಿ ನೀವು 400 ರೂ.ಹಣ ಪಾವತಿಸಬೇಕಾಗಲಿದೆ.
ಲಸಿಕೆಯು ಕೋವಿಡ್ ಡೆಲ್ಟಾ ಪ್ರತಿಜನಕವನ್ನು ಹೊಂದಿದ್ದು, ಅಲ್ಹೈಡ್ರೋಜೆಲ್ ಸಹಾಯಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಲಸಿಕೆಯನ್ನು ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ನೀಡಬಹುದಾಗಿದೆ. ಇದು ವಿಶೇಷವಾದ ನ್ಯೂಕ್ಲಿಯೊಕ್ಯಾಪ್ಸಿಡ್ ಪ್ರೋಟೀನ್ ಆಧಾರಿತ ಪರೋಕ್ಷ ELISA ಕಿಟ್ ಆಗಿದೆ. ಈ ಕಿಟ್ ಅನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಇದಕ್ಕಾಗಿ ಪೇಟೆಂಟ್ ಸಲ್ಲಿಸಲಾಗಿದೆ.
Covid Spring Booster Dose: ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ, ಕರೋನಾ ಲಸಿಕೆಯ ನಾಲ್ಕನೇ ಡೋಸ್ ಮೂರನೇ ಡೋಸ್‌ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕೋವಿಡ್-19 ಲಸಿಕೆಯ ನಾಲ್ಕನೇ ಡೋಸ್ ಅನ್ನು 'ಸ್ಪ್ರಿಂಗ್ ಬೂಸ್ಟರ್' ಆಗಿ ನೀಡಲಾಗುತ್ತಿದೆ.
ಕಾರ್ಬಿವ್ಯಾಕ್ಸ್ ನ ಎರಡು ಪ್ರಮಾಣಗಳನ್ನು ಐದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 28 ದಿನಗಳ ಅಂತರದಲ್ಲಿ ನೀಡಲಾಗುವುದು ಮತ್ತು ಇದೊಂದು ಪ್ರೋಟೀನ್ ಆಧಾರಿತ ವ್ಯಾಕ್ಸಿನ್ ಆಗಿದೆ.
Corona Vaccine Side Effect - ಕೊರೊನಾ ವ್ಯಾಕ್ಸಿನ್ ಪಡೆದು 12 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಇವರೆಲ್ಲರೂ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಜನತಾನಗರ ಬಡಾವಣೆಯ ವಸತಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ.
Novavax Covid Vaccine: Novovax ಈಗ ಭಾರತದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುವ ದೇಶದ ನಾಲ್ಕನೇ ಲಸಿಕೆಯಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
Universal Vaccine Against Corona - ಕೊರೊನಾ ವೈರಸ್ (Coronavirus) ಹುಟ್ಟಿನಿಂದಲೇ ತನ್ನ ರೂಪ ಬದಲಿಸಿಕೊಳ್ಳುತ್ತಲೇ ಇದೆ. ಡೆಲ್ಟಾ (Covid-19) ಮತ್ತು ಓಮಿಕ್ರಾನ್ (Omicron) ನಂತಹ ಹಲವು ರೂಪಾಂತರಿಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಇವೆಲ್ಲವುಗಳ ನಡುವೆ, ಈ ಬಣ್ಣ ಬದಲಿಸುವ ವೈರಸ್ ವಿರುದ್ಧದ ಯುನಿವರ್ಸಲ್ ವ್ಯಾಕ್ಸಿನ್ (Corona Vaccine) ಅಂದರೆ ಸಾರ್ವತ್ರಿಕ ಲಸಿಕೆ ತಯಾರಿಕೆಯ ಕುರಿತು ಚರ್ಚೆಗಳು ಕೂಡ ತೀವ್ರಗೊಂಡಿವೆ. ಯುನಿವರ್ಸಲ್ ವ್ಯಾಕ್ಸಿನ್ ಅಂದರೆ, ಕೊರೊನಾ ವೈರಸ್ ನ (Coronavirus News) ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದೇ ಲಸಿಕೆ ಎಂದರ್ಥ.
Corona Vaccine: ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್-19 ಲಸಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ತಿಳಿಸಿದೆ.
Corona Booster Dose for Children: ಪ್ರಸ್ತುತ ಭಾರತದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಇದುವರೆಗೆ ದೇಶಾದ್ಯಂತ 3 ಕೋಟಿ 73 ಲಕ್ಷದ 4 ಸಾವಿರದ 693 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
Corona Vaccine: ಕೊರೊನಾ ವೈರಸ್ ವಿರುದ್ಧ ತಯಾರಿಸಲಾದ Covaxin ಮತ್ತು Covishield ಅನ್ನು ನಿಮ್ಮ ಸ್ಥಳೀಯ ಮೆಡಿಕಲ್ ಸ್ಟೋರ್‌ನಲ್ಲಿ ಶೀಘ್ರದಲ್ಲೇ ಮಾರಾಟವಾಗುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಲಸಿಕೆ ಹಾಕದ ಮಹಿಳೆಯರಿಗೆ ಹೋಲಿಸಿದರೆ, ಕೋವಿಡ್-19 ಲಸಿಕೆಯ (COVID-19 vaccine) ಒಂದು ಡೋಸ್ ಅನ್ನು ಸ್ವೀಕರಿಸುವ ಮಹಿಳೆಯರಲ್ಲಿ ಸುಮಾರು ಒಂದು ದಿನದ ಋತುಚಕ್ರದ (menstrual cycle) ಅವಧಿ ಹೆಚ್ಚಿದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.
UAE: ಪ್ರಪಂಚದ ಬಹುತೇಕ ದೇಶಗಳು ಓಮಿಕ್ರಾನ್ ಬಗ್ಗೆ ಆತಂಕದಲ್ಲಿರುವಾಗ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಈ ಬಗ್ಗೆ ಚಿಂತೆಯೇ ಇಲ್ಲ. ಈ ಕೊಲ್ಲಿ ರಾಷ್ಟ್ರವು ಕರೋನಾ ಸಾಂಕ್ರಾಮಿಕವನ್ನು ಎದುರಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಹಾಗಾಗಿಯೇ, ಈ ಕೋವಿಡ್ ಆತಂಕದ ನಡುವೆಯೂ ಈ ದೇಶ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆಯಲು ಕಾರಣವಾಗಿದೆ.
Vaccine Certificate: ಮೂಲಗಳ ಪ್ರಕಾರ, ಲಸಿಕೆ ಪ್ರಮಾಣಪತ್ರದಿಂದ ಮೋದಿ ಅವರ ಚಿತ್ರವನ್ನು ತೆಗೆದುಹಾಕಲು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಹಾಕುತ್ತದೆ.
Covid-19 Booster Dose - ದೇಶದಲ್ಲಿ ಹೆಚ್ಚುತ್ತಿರುವ ಕರೋನವೈರಸ್ (Coronavirus) ಪ್ರಕರಣಗಳ ಮಧ್ಯೆ ಆರೋಗ್ಯ ಕಾರ್ಯಕರ್ತರು, ಪ್ರಮುಖ ಉದ್ಯೋಗಿಗಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ (Covid-19 Booster Dose) ನೀಡಲಾಗುವುದು.
Health Minister Sudhakar:ಕನಿಷ್ಟ 4 ರಿಂದ 6 ವಾರ ಜನ ಎಚ್ಚರಿಕೆವಹಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಅಲ್ಲದೆ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
Assembly Elections: ದೇಶದಲ್ಲಿ ಒಂದೆಡೆ ಕರೋನಾವೈರಸ್ ಹೊಸ ರೂಪಾಂತರದ ಹಾವಳಿಯಾದರೆ, ಇನ್ನೊಂದೆಡೆ ದೇಶದ ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳು ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಚುನಾವಣಾ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗ (ಇಸಿ) ಮಹತ್ವದ ಸೂಚನೆಗಳನ್ನು ನೀಡಿದೆ.