SBI Loan Offers: ಹಬ್ಬದ ಋತು ಆರಂಭವಾಗಿದೆ. ನೀವು ಕಾರು ಖರೀದಿಸಲು ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ, ಎಸ್ಬಿಐ ನಿಮಗಾಗಿ ಕೆಲವು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದು ನಿಮ್ಮ ಹಬ್ಬದ ಮೋಜನ್ನು ಹೆಚ್ಚಿಸಬಹುದು.
SBI Car Loan and Gold Loan: ಭಾರತ ಸರ್ಕಾರವು (Government Of India) ಸ್ವಾತಂತ್ರ್ಯದ 75 ನೇ ವರ್ಷವನ್ನು 'ಅಮೃತ್ ಮಹೋತ್ಸವ'ವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಕಾರು ಸಾಲ (Car Loan)ಮತ್ತು ಚಿನ್ನದ ಸಾಲದ (Gold Loan) ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಏನೆಲ್ಲಾ ಲಾಭ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.
ಎಸ್ಬಿಐ SBI Holiday Scheme ಅನ್ನು ಹೊರ ತಂದಿದ್ದು, ಇದರ ಅಡಿಯಲ್ಲಿ ನಿಮಗೆ ಅಗ್ಗದ ದರದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ನಿಮ್ಮ ಹೂಡಿಕೆಯ ಮೇಲಿನ ಹೆಚ್ಚಿನ ಬಡ್ಡಿಯನ್ನು ಕೂಡಾ ನೀಡಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.