Stock Market Update: ವಾರದ ಮೊದಲ ವಹಿವಾಟಿನ ದಿನವಾದ ಇಂದು ಸೆನ್ಸೆಕ್ಸ್-ನಿಫ್ಟಿ ಭಾರಿ ದೊಡ್ಡ ಕುಸಿತದೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಇಂದು, ಸೆನ್ಸೆಕ್ಸ್ 638.11 ಪಾಯಿಂಟ್ ಅಥವಾ ಶೇ.1.11 ರಷ್ಟು ಕುಸಿತ ಕಂಡು ನಂತರ 56,788.81 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ.
Stock Market Closing: ಇಂದೂ ಕೂಡ ಭಾರತೀಯ ಷೇರು ಮಾರುಕಟ್ಟೆ ಕುಸಿತದ ವ್ಯಾಪ್ತಿಯಲ್ಲಿಯೇ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಇಂದು ಮಾರುಕಟ್ಟೆ ಮುಚ್ಚುವ ಸಮಯದಲ್ಲಿ ಮಾರುಕಟ್ಟೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಡೆದುಕೊಂಡ ತನ್ನೆಲ್ಲಾ ಗತಿಯನ್ನು ಕಳೆದುಕೊಂಡಿದೆ. ಹೀಗಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಕೆಂಪು ನಿಶಾನೆಯಲ್ಲಿಯೇ ಮುಕ್ತಾಯ ಕಂಡಿವೆ.
Stock Market Closing: ಸೆನ್ಸೆಕ್ಸ್ ಸೂಚ್ಯಂಕ 953 ಅಂಕಗಳ ನಷ್ಟ ಅನುಭವಿಸಿ 57,145 ಅಂಕಗಳಿಗೆ ಮುಕ್ತಾಯಗೊಂಡರೆ, ರಾಷ್ಟ್ರೀಯ ಷೇರು ಸೂಚ್ಯಂಕ ಕೂಡ 311 ಅಂಕಗಳ ನಷ್ಟದೊಂದಿಗೆ 17,016 ಅಂಕಗಳಿಗೆ ಬಂದು ನಿಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.