ಮಹಾಷ್ಟಮಿಯ ದಿನ ಸರ್ವಾರ್ಥ ಸಿದ್ಧಿಯೋಗ, ರವಿಯೋಗ, ಬುಧಾದಿತ್ಯ ರಾಜಯೋಗಗಳೂ ಕೂಡಿಬರುತ್ತವೆ. ಜ್ಯೋತಿಷಿಗಳ ಪ್ರಕಾರ ಸುಮಾರು 50 ವರ್ಷಗಳ ನಂತರ ಈ ಯೋಗ ನಡೆಯುತ್ತಿದೆ. ಮಹಾಷ್ಟಮಿಯಂದು ಶುಭ ಯೋಗವು ಕೆಲವು ರಾಶಿಗಳಿಗೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ.
ಮಾರ್ಚ್ 29, 2025 ರಂದು, ದೇವಗುರು ಗುರುವಿನ ರಾಶಿಯ ಮೀನವನ್ನು ಸಂಕ್ರಮಿಸುತ್ತಾರೆ. 2025ರಲ್ಲಿ ಶನಿಯು ಮೀನರಾಶಿಗೆ ಪ್ರವೇಶಿಸುವ ಮೊದಲು, ಕುಂಭ ರಾಶಿಯಲ್ಲಿದ್ದಾಗ ಶಶ ರಾಜಯೋಗವನ್ನು ರೂಪಿಸಿದೆ. ಶಶರಾಜ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಶಶ ರಾಜ್ಯಯೋಗದ ಪರಿಣಾಮ: ಶನಿಯು 29 ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರಲಿದೆ. ಶನಿಯು ತನ್ನ ಸ್ವಂತ ರಾಶಿಗಳಾದ ಮಕರ, ಕುಂಭ, ತುಲಾ ಅಥವಾ ಅದರ ಉಚ್ಛ ರಾಶಿಯಲ್ಲಿದ್ದು, ಜಾತಕದ ಕೇಂದ್ರ ಮನೆಯಲ್ಲಿ ಸ್ಥಿತಗೊಂಡಾಗ ಶಶ ರಾಜ್ಯಯೋಗವು ರೂಪುಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಗವು ಯಾವ ರಾಶಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.
Shani Margi : ಮಾನವ ಕ್ರಿಯೆಗಳಿಗೆ ಅನುಗುಣವಾಗಿ ಫಲವನ್ನು ನೀಡುವ ಶನಿ ದೇವ. ಅವನು ಎಲ್ಲಾ ಗ್ರಹಗಳಲ್ಲಿ ಪ್ರಮುಖ ಗ್ರಹ. ಪ್ರಸ್ತುತ ಶನಿಯು ವಕ್ರ ಸ್ಥಾನದಲ್ಲಿದ್ದು, ನವೆಂಬರ್ 4 ರ ನಂತರ ನೇರವಾಗಿ ಚಲಿಸಲಿದ್ದಾನೆ.
Saturn transit 2023: ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಮನುಷ್ಯರ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ. ಶನಿಯ ಕೋಪದ ಅಂಶವು ನಮ್ಮನ್ನು ಅನೇಕ ರೀತಿಯ ತೊಂದರೆಗಳಿಗೆ ಸಿಲುಕಿಸುತ್ತದೆ. ಅವನು ನಮಗೆ ದುಃಖವನ್ನು ಕೊಟ್ಟರೆ ಅದರಿಂದ ಚೇತರಿಸಿಕೊಳ್ಳುವುದು ಮನುಷ್ಯನ ಶಕ್ತಿಗೆ ಮೀರಿದೆ. ಹಾಗೆಯೇ ಆತನ ಕೃಪೆ ನಮ್ಮ ಮೇಲೆ ಬಿದ್ದರೆ ಬಡವನೂ ರಾಜನಾಗಬಹುದು. ಆಗ ನಾವು ಜೀವನದಲ್ಲಿ ಗರಿಷ್ಠ ಪ್ರಗತಿಯನ್ನು ಸಾಧಿಸುವುದನ್ನು ಯಾರೂ ತಡೆಯಲಾರರು.
Shash Rajyog benefits: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯಾಧೀಶ ಎಂದು ಕರೆಯಲಾಗುತ್ತದೆ. ಶನಿಗ್ರಹದ ಬದಲಾವಣೆಯು ಎಲ್ಲಾ ಜನರ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
Hans And Shash Rajyog: 20 ವರ್ಷಗಳ ನಂತರ ಶೀಘ್ರದಲ್ಲೇ 4 ರಾಜಯೋಗಗಳು ನಿರ್ಮಾಣವಾಗಲಿವೆ. ಈ ಅದ್ಭುತ ಕಾಕತಾಳೀಯವು ಸಂಭವಿಸಲಿದೆ. ಈ ಯೋಗವು ಶುಭ ಮತ್ತು ಅಶುಭ ಎರಡೂ ರೀತಿಯ ಫಲಗಳನ್ನು ನೀಡಬಹುದು. ಇನ್ಮುಂದೆ ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವೇ ಆಗುವ ಕಾಲ ಬರಲಿದೆ.
Dhan Rajyog: ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 20 ವರ್ಷಗಳ ಬಳಿಕ ಗ್ರಹಗಳ ರಾಜ ಸೂರ್ಯ ಹಾಗೂ ದೇವಗುರು ಬೃಹಸ್ಪತಿಯ ಕೃಪೆಯಿಂದ 4 ಧನರಾಜಯೋಗಗಳು ನಿರ್ಮಾಣಗೊಂಡಿದ್ದು, ಇವು ಮೂರು ರಾಶಿಗಳ ಜನರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದ್ದು, ಇವರಿಗೆ ಅಪಾರ ಧನಲಾಭದ ಜೊತೆಗೆ, ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯವನ್ನು ಕರುಣಿಸಲಿವೆ.
End Of Sun-Saturn Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಆತನ ಪುತ್ರ ಶನಿಯ ಮೈತ್ರಿ ನೆರವೇರಿತ್ತು. ಆದರೆ ಇದೀಗ ಸೂರ್ಯನ ಮೀನ ರಾಶಿ ಪ್ರವೇಶದಿಂದ ಈ ಇಬ್ಬರ ಮೈತ್ರಿ ಮುಕ್ತಾಯಗೊಂಡಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
Conjunction Of Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, 617 ವರ್ಷಗಳ ಬಳಿಕ ಗ್ರಹಗಳ ಅದ್ಭುತ ಸಂಯೋಜನೆಯಿಂದ 3 ರಾಜಯೋಗಗಳು ರೂಪುಗೊಳ್ಳುತ್ತಿದೆ. ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭವಾಗಲಿದ್ದು, ಅವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯದ ಪ್ರಬಲ ಯೋಗ ರೂಪುಗೊಳ್ಳಲಿದೆ. ಆ ನಾಲ್ಕು ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Mercury Transit In Aquarius: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸಿದೆ. ಬುಧನನ್ನು ಜೋತಿಷ್ಯ ಶಾಸ್ತ್ರದಲ್ಲಿ ಬುದ್ಧಿಯ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಬುಧನ ಈ ಗೋಚರದಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ಒದಗಿ ಬರಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Auspicious Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, 617 ವರ್ಷಗಳ ಬಳಿಕ ಗ್ರಹಗಳ ಅದ್ಭುತ ಸಂಯೋಜನೆಯಿಂದ 3 ರಾಜಯೋಗಗಳು ರೂಪುಗೊಳ್ಳುತ್ತಿದೆ. ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭವಾಗಲಿದ್ದು, ಅವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯದ ಪ್ರಬಲ ಯೋಗ ರೂಪುಗೊಳ್ಳಲಿದೆ. ಆ ನಾಲ್ಕು ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Shash Mahapurush Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರಗಲ್ಲಿಯೇ ಶನಿದೆವನ ಉದಯ ನೆರವೇರಲಿದೆ. ಶನಿ ದೇವ ಉದಯಿಸುತ್ತಲೇ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತು ಮತ್ತು ಯಶಸ್ಸನ್ನು ಕರುಣಿಸಲಿದ್ದಾನೆ. ಈ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.