Shiv Yoga in these Zodiac sign: ಜನವರಿ 17 ಅತ್ಯಂತ ಮಂಗಳಕರ ದಿನ. ಈ ದಿನ ಗ್ರಹಗಳಿಂದ ರೂಪುಗೊಂಡ ವಾಶಿ ಯೋಗ, ಆನಂದಾದಿ ಯೋಗ, ಸುನಾಫ ಯೋಗಗಳು ಶಿವಯೋಗದ ಜೊತೆ ರೂಪುಗೊಳ್ಳಲಿದೆ. ಶಿವಯೋಗದಿಂದ ಯಾವ 4 ರಾಶಿಗಳವರಿಗೆ ಲಾಭವಾಗಲಿದೆ ಎಂದು ತಿಳಿಯೋಣ.
Karwa Chauth 2023 Shubh Rajyog: ಇಂದು ಕರ್ವಾ ಚೌತ್ ಶುಭದಿನ. ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಈ ದಿನದಂದು ನಿರ್ಜಲ ವ್ರತವನ್ನು ಆಚರಿಸುವ ಮೂಲಕ ಪತಿವ್ರತೆಯರು ಪತಿಗೆ ದೀರ್ಘಾಯುಷ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.