ಕಲಬುರಗಿ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರೆ ಶಿವಲಿಂಗದ ಮೇಲೆ ಪಾದವನಿಟ್ಟು ಪಾದಪೂಜೆ ಮಾಡಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ
ಮಹಾಶಿವರಾತ್ರಿ ಬಂತಂದ್ರೆ ಸಾಕು ಭಕ್ತರು ನಾನಾ ರೀತಿಯಾಗಿ ಶಿವನ ಪೂಜಿಸಿ ಭಕ್ತಿ ಮೆರೆಯುತ್ತಾರೆ. ಕೆಲವರು ಉಪವಾಸ ಮಾಡಿ ಭಕ್ತಿ ಸಮರ್ಪಿಸ್ತಾರೆ ಆದ್ರೆ ಇಲ್ಲೊಂದು ಕಡೆ ವಿವಿಧ ಮಹಿಳಾ ಸಂಘಟನೆಗಳು ಒಂದು ಕೋಟಿ ಶಿವಲಿಂಗಗಳನ್ನು ತಯಾರಿಸಿ ಶಿವನಿಗೆ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.
ಕಲಿಯುಗದಲ್ಲಿ ದೇವರು ಅಲ್ಲಲ್ಲಿ ಆಗಾರ ಹಾಲು ಕುಡಿದ, ಕಣ್ಣು ತೆರೆದ, ಉದ್ಭವವಾದ ಎನ್ನುವ ಅಚ್ಚರಿ ಸಂಗತಿಗಳು ಕೇಳಿ ಬರುತ್ತಿವೆ. ಸದ್ಯ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ರಾಮನಗರ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅಲ್ಲದೆ, ಶಿವಲಿಂಗವನ್ನು ನೋಡಲು ದೇವಸ್ಥಾನದತ್ತ ಅಪಾರ ಭಕ್ತ ಸಾಗರವೇ ಹರಿದು ಬರುತ್ತಿದೆ.
ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಯನ್ನೇ ಭಗ್ನಗೊಳಿಸಿರೋ ಘಟನೆ ಕೊಪ್ಪಳ ಜಿಲ್ಲೆಯ ಶಿವಪುರದ ಸೋಮನಾಥ ದೇವಾಲಯದಲ್ಲಿ ನಡೆದಿದೆ. ಖದೀಮರು ಶಿವಲಿಂಗವನ್ನೇ ಕಿತ್ತುಹಾಕಿ ನಿಧಿ ಶೋಧಿಸಿದ್ದಾರೆ. ಕಬ್ಬಿಣದ ಸಲಕರಣೆಗಳನ್ನು ದೇವಸ್ಥಾನದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Shivling Jalabhishek Direction: ಜ್ಯೋತಿಷ್ಯ ಶಾಸ್ತ್ರದಲ್ಲಿ ಶಿವಲಿಂಗ ಪೂಜೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ಶಿವಲಿಂಗದ ಮೇಲೆ ಹಾಲಿನೊಂದಿಗೆ ಅಭಿಷೇಕ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಮಾರ್ಚ್ 1ರಂದು ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಮಾರ್ಚ್ 1 ಮತ್ತು ಮಾರ್ಚ್ 2ರಂದು ಈ ಕಲಾಕೃತಿ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
Maha Shivaratri: ಶಿವನ ಆಶೀರ್ವಾದ ಪಡೆಯಲು, ಇಡೀ ವರ್ಷದಲ್ಲಿ ಅತ್ಯಂತ ವಿಶೇಷವಾದ ದಿನವೆಂದರೆ ಮಹಾಶಿವರಾತ್ರಿ. ಈ ದಿನದಂದು ಸಂಪೂರ್ಣ ಭಕ್ತಿ ಮತ್ತು ವಿಧಿವಿಧಾನದಿಂದ ಮಾಡಿದ ಪೂಜೆಯು ಎಲ್ಲಾ ಆಸೆಗಳನ್ನು ಪೂರೈಸುತ್ತದೆ.
ವಾಸ್ತು ಪ್ರಕಾರ ನಡೆದುಕೊಂಡರೆ ನಕಾರಾತ್ಮಕ ಶಕ್ತಿಯನ್ನು (Negetive energy) ತೊಡೆದು ಹಾಕಲು ಸಹಾಯ ಮಾಡುತ್ತದೆ. ನಾವು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಮಾಹಿತಿಯೂ ವಾಸ್ತು ಶಾಸ್ತ್ರದಲ್ಲಿ ಇದೆ.
ಶಿವಲಿಂಗದ ಪೂಜೆ ವೇಳೆ ಕೆಲ ವಸ್ತುಗಳ ಬಳಕೆ ನಿಷೇಧ. ಹಾಗಾಗಿ ನೀವು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ (Shivalinga) ಪೂಜೆ, ಅರ್ಚನೆ ಮಾಡುವ ವೇಳೆ, ತಪ್ಪಿಯೂ ಈ ಐದು ವಸ್ತುಗಳನ್ನು ಬಳಸಬೇಡಿ.
ದೇಶಾದ್ಯಂತ ಶಿವನ ಇಂತಹ ಅನೇಕ ದೇವಾಲಯಗಳಿವೆ. ಈ ದೇವಾಲಯಗಳೊಂದಿಗೆ ಪುರಾಣದ ಕತೆಯೂ ಬೆಸೆದುಕೊಂಡಿದೆ. ಅಂತಹ ಒಂದು ದೇವಾಲಯ ರಾಜಸ್ಥಾನದ ಮೌಂಟ್ ಅಬುವಿನಲ್ಲಿದೆ. ಅಲ್ಲಿ ಶಿವನ ಹೆಬ್ಬೆರಳಿಗೆ ಪೂಜೆ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.