Shivratri 2023: ಶ್ರಾವಣ ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನಿಗೆ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದರ ಜೊತೆಗೆ ಈ ಜೋತಿಷ್ಯ ಉಪಾಯಗಳನ್ನು ಮಾಡಿದರೆ ಜೀವನದಲ್ಲಿ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಇದರಿಂದ ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಎಂದಿಗೂ ಎದುರಾಗುವುದಿಲ್ಲ.
ಶ್ರಾವಣ ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನನ್ನು ವಿಧಿ-ವಿಧಾನಗಳ ಮೂಲಕ ಪೂಜಿಸುವುದರಿಂದ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಈ ಬಾರಿ ಶಿವರಾತ್ರಿಯ ದಿನ ವೃದ್ಧಿಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಈ ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪೆ ಇರಲಿದೆ.
Mahashivratri 2023: ಧಾರ್ಮಿಕ ನಂಬಿಕೆಗಳ ಪ್ರಕಾರ, ಭೋಲೆನಾಥನು ತನ್ನ ಭಕ್ತರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ನಿಯಮಗಳ ಪ್ರಕಾರ ಶಿವನನ್ನು ಪೂಜಿಸಿದರೆ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
Happy Maha Shivratri 2023: ಈ ಮಹಾಶಿವರಾತ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಭಗವಾನ್ ಶಿವನು ಪ್ರತಿಯೊಬ್ಬ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತಾಗಲಿ. ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು..
Mahashivratri 2023 Wishes : ಇಂದು ಮಹಾಶಿವರಾತ್ರಿಯ ಮಹಾ ಹಬ್ಬ. ಎಲ್ಲೆಲ್ಲೂ ಹರಹರ ಮಹಾದೇವ್, ಜೈ ಭೋಲೆನಾಥ್, ಬಮ್ ಬಮ್ ಭೋಲೆ ಎಂಬ ಪ್ರತಿಧ್ವನಿ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಮಹಾದೇವನ ಭಕ್ತಿಯಿಂದ ತುಂಬಿದ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸುವ ಮೂಲಕ ನೀವು ಹಾರೈಸಬಹುದು.
Mahashivratri 2023: ಮಹಾಶಿವರಾತ್ರಿಯಂದು ಶಿವನಿಗೆ ಅನೇಕ ಹಣ್ಣುಗಳು ಮತ್ತು ಬಿಲ್ವಪತ್ರಯನ್ನು ಅರ್ಪಿಸುವ ಸಂಪ್ರದಾಯವಿದೆ, ಆದರೆ ಕೆಲವು ಹಣ್ಣುಗಳನ್ನು ಮಹಾದೇವನಿಗೆ ತಪ್ಪಿಯೂ ಅರ್ಪಿಸಬಾರದು.
Horoscope(18-02-2023): ಮೇಷ ರಾಶಿಯವರಿಗೆ ವಿತ್ತೀಯ ಲಾಭ ಇರುತ್ತದೆ. ಕರ್ಕ ರಾಶಿಯವರು ಸಂಬಂಧಗಳಲ್ಲಿ ನಿರ್ಲಕ್ಷ್ಯ ಮಾಡಬಾರದು. ತುಲಾ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಹುರುಪು ಕಡಿಮೆಯಾಗುವುದು.
How To Make Panchamrit Prasad: ಪ್ರತಿ ಪೂಜೆಯಲ್ಲಿ ಪಂಚಾಮೃತ ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಶಂಕರನನ್ನು ಸಂತೋಷಪಡಿಸಲು ಪಂಚಾಮೃತ ಭೋಗ್ನಿಂದ ಅರ್ಪಿಸುತ್ತಾರೆ. ಇನ್ನು ನೀವು ಕೆಲವೇ ನಿಮಿಷಗಳಲ್ಲಿ ಈ ಪ್ರಸಾದವನ್ನು ತಯಾರಿಸಬಹುದು,
Maha Shivratri 2023: ಭಕ್ತರ ಕೂಗಿಗೆ ಬೇಗನೆ ಕಿವಿಗೊಡುವ ಭೋಲೆನಾಥ ಶಿವನ ಆರಾಧನೆಯಿಂದ ಭಕ್ತರ ಕಷ್ಟವೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ ಇದೆ. ಶಿವನ ಆರಾಧನೆಗೆ ಶಿವರಾತ್ರಿಯನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ 2023ರಲ್ಲಿ ಮಹಾ ಶಿವರಾತ್ರಿ ಯಾವಾಗ? ಈ ದಿನ ಶಿವನ ಆರಾಧನೆಗೆ ಶುಭ ಮುಹೂರ್ತ, ಪೂಜಾ ನಿಯಮಗಳು ಯಾವುವು ಎಂದು ತಿಳಿಯೋಣ...
Maha Shivratri 2023 Date: ದೇವಾದಿದೇವ ಮಹಾದೇವನ ಉಪಾಸನೆಯ ಮಹಾ ಪರ್ವ ಮಹಾಶಿವರಾತ್ರಿಗಾಗಿ ಜನರು ಅತ್ಯಂತ ಆತುರತೆಯಿಂದ ಕಾಯುತ್ತಿರುತ್ತಾರೆ. ಈ ದಿನ ಶಿವನಿಗಾಗಿ ಉಪವಾಸ ಕೈಗೊಂಡು ವಿಧಿವಿಧಾನದ ಮೂಲಕ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.