Sarvartha Siddhi Yoga 2024: ವೈದಿಕ ಜ್ಯೋತಿಷ್ಯದ ಪ್ರಕಾರ, ಮೇಷ, ಕರ್ಕ, ಕುಂಭ ಮತ್ತು ಇತರ 5 ರಾಶಿಗಳು ಬುಧ ಪ್ರದೋಷ ಉಪವಾಸದ ದಿನದಂದು ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ.
Neechbhang Yoga 2024: ನೀಚಭಂಗ ರಾಜಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಶಕ್ತಿಯುತ ರಾಜಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿಯನ್ನು ನೀಡುತ್ತದೆ.
Chandra Grahan On Holi: ಇಂದು ಮಾರ್ಚ್ 25ರ ಸೋಮವಾರದ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಣ್ಣಗಳ ಹಬ್ಬದ ದಿನವೇ ಚಂದ್ರ ಗ್ರಹಣ ಸಂಭವಿಸುತ್ತಿದ್ದು, ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Mauni Amavasya 2024: ಇಂದು ಅಂದರೆ 9 ಫೆಬ್ರವರಿ 2024ರ ಶುಕ್ರವಾರದ ದಿನ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಈ ದಿನ ಶುಭಕರ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದ್ದು, ಈ ಯೋಗವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.
Solar Eclipse Effect: ವೈಶಾಖ ಅಮಾವಾಸ್ಯೆಯ ಈ ದಿನ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಸಮಯದಲ್ಲಿ ಐದು ಮಂಗಳಕರ ಯೋಗಗಳು ಕೂಡ ನಿರ್ಮಾಣಗೊಳ್ಳುಟ್ಟಿವೆ. ಇದನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂತಲೂ ಬಣ್ಣಿಸಲಾಗುತ್ತಿದೆ.
New Year 2023: ಹೊಸ ವರ್ಷದ ಮೊದಲ ದಿನ ಅಂದರೆ, ಜನವರಿ 1 ರಂದು ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ಸೂರ್ಯ ಹಾಗೂ ಯಮದೇವನನ್ನು ಪೂಜಿಸುವುದರಿಂದ ವರ್ಷವಿಡಿ ನಿಮಗೆ ಅಪಾರ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಜನವರಿ 1 ರಂದು ಯಾವ ಶುಭಯೋಗ ರೂಪಗೊಳ್ಳುತ್ತಿದೆ ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.