99 ವರ್ಷಗಳ ಬಳಿಕ ಗುರು, ಸೂರ್ಯ, ಮಂಗಳರಿಂದ ಅದ್ಭುತ ಯೋಗ, ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Grah Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 99 ವರ್ಷಗಳ ನಂತರ ಗುರು, ಸೂರ್ಯ ಮತ್ತು ಮಂಗಳ ಗ್ರಹಗಳ ಅದ್ಭುತ ಯೋಗ ನಿರ್ಮಾಣವಾಗುತ್ತಿದೆ.

September Grah Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ ಕೊನೆಯ ವಾರದಿಂದ ಸೆಪ್ಟೆಂಬರ್ ಮೂರನೇ ವಾರದ ನಡುವೆ ಗುರು, ಸೂರ್ಯ ಮತ್ತು ಮಂಗಳ ಗ್ರಹಗಳು ಅದ್ಭುತ ಯೋಗವನ್ನು ರೂಪಿಸುತ್ತಿವೆ. ಇದರ ಪರಿಣಾಮ ಮೂರು ರಾಶಿಯವರಿಗೆ ಭಾರಿ ಅದೃಷ್ಟ ಎಂತಲೇ ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಗ್ರಹಗಳ ರಾಜ ಸೂರ್ಯ ದೇವ ತನ್ನದೇ ಆದ ಸಿಂಹ ರಾಶಿಯಲ್ಲಿದ್ದಾನೆ, ದೇವಗುರು ಬೃಹಸ್ಪತಿ ವೃಷಭ ರಾಶಿಯಲ್ಲಿದ್ದು, ಕಮಾಂಡರ್ ಗ್ರಹ ಮಂಗಳ ಮಿಥುನ ರಾಶಿಯಲಿದ್ದಾನೆ. 

2 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಗುರು ಹಾಗೂ ಮಂಗಳ ಇಬ್ಬರೂ ಕೂಡ ಮೃಗಶಿರ ನಕ್ಷತ್ರದಲ್ಲಿ ಕುಳಿತಿದ್ದಾರೆ. 

3 /8

ಈ ರೀತಿಯಾಗಿ ಆಗಸ್ಟ್ 26ರಿಂದ ಸೆಪ್ಟೆಂಬರ್ 15ರ ನಡುವೆ ಗುರು, ಸೂರ್ಯ, ಮಂಗಳರಿಂದ ಅದ್ಭುತ ಯೋಗ ನಿರ್ಮಾಣವಾಗುತ್ತಿದೆ. ಗುರುವು ಮೂರು, ಆರು ಮತ್ತು ಎಂಟನೇ ಮನೆಗೆ ಪ್ರವೇಶಿಸಿದಾಗ, ವಿಪರೀತ ರಾಜಯೋಗವು ರೂಪುಗೊಳ್ಳುತ್ತದೆ.

4 /8

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಬರೋಬ್ಬರಿ 99 ವರ್ಷಗಳ ಬಳಿಕ ಈ ರೀತಿಯ ಅದ್ಭುತ ಯೋಗ ನಿರ್ಮಾಣವಾಗುತ್ತಿದ್ದು,ಇದರಿಂದ ಮೂರು ರಾಶಿಯ ಜನರು ವಿಶೇಷ ಪ್ರಯೋಜನವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. 

5 /8

ಮೇಷ ರಾಶಿಯವರಿಗೆ ಗುರು 3ನೇ ಮನೆಯಲ್ಲಿರುತ್ತಾನೆ. ಗುರು, ಸೂರ್ಯ, ಮಂಗಳನ ಪ್ರಭಾವದಿಂದ ಈ ರಾಶಿಯ ಜನರಿಗೆ ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಸಿಗಲಿದೆ. ಹಣದ ಹರಿವು ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ. ಆರೋಗ್ಯದ ವಿಚಾರದಲ್ಲೂ ಸಮಯ ಅದ್ಭುತವಾಗಿದೆ. 

6 /8

ತುಲಾ ರಾಶಿಯವರಿಗೆ  ಎಂಟನೇ ಮನೆಯಲ್ಲಿ ಗುರು ಇದ್ದಾನೆ. ಗುರು, ಸೂರ್ಯ, ಮಂಗಳ ಗ್ರಹಗಳು ಸೆಪ್ಟೆಂಬರ್ 15ರವರೇ ಈ ರಾಶಿಯ ಜನರಿಗೆ ಭಾಗ್ಯೋದಯವನ್ನು ಕರುಣಿಸ್ಲಿದ್ದಾರೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧಯ್ತೆ ಇದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ. ಒಟ್ಟಾರೆಯಾಗಿ ರಾಜಯೋಗವನ್ನು ಅನುಭವಿಸುವಿರಿ.   

7 /8

ಮಕರ ರಾಶಿಯವರಿಗೆ ಗುರುವು ಐದನೇ ಮನೆಯಲ್ಲಿದ್ದಾನೆ. ಇದಲ್ಲದೆ, ಸಾಡೇಸಾತಿ ಶನಿಯ ಕೊನೆಯ ಘಟ್ಟದಲ್ಲಿರುವ ಈ ರಾಶಿಯ ಜನರಿಗೆ ದಿಢೀರ್ ಧನಲಾಭದಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಆಫರ್ ಲೆಟರ್ ದೊರೆಯಬಹುದು. ವಿದೇಶ ವ್ಯಾಪಾರಸ್ಥರಿಗೆ ಬಂಪರ್ ಲಾಭ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.