Venus Transit 2022: ಇಂದು, ಅಕ್ಟೋಬರ್ 18, 2022, ಸಂಪತ್ತು ಮತ್ತು ಐಷಾರಾಮಿ ಜೀವನಕಾರಕ ಗ್ರಹವಾದ ಶುಕ್ರ ಗ್ರಹವು ತುಲಾ ರಾಶಿಯಲ್ಲಿ ಸಾಗುತ್ತಿದೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ತ್ರಿಕೋನ ರಾಜಯೋಗ ರಚನೆಯಾಗುತ್ತಿದೆ. ಇದು ಕೆಲವು ರಾಶಿಯವರಿಗೆ ವೃತ್ತಿ, ಹಣ, ಪ್ರೇಮ ಮತ್ತು ದಾಂಪತ್ಯ ಜೀವನದಲ್ಲಿ ಸಾಕಷ್ಟು ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Shukra Rashi Parivartan: ಶುಕ್ರ ದೇವನು ಮೇ 23 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಬದಲಾವಣೆಯಿಂದ 5 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.
Valentine Day Horoscope - ಪ್ರೇಮಿಗಳ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಎರಡು ಶುಭ ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಇಂತಹ ಜನರು ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ. ಗ್ರಹಗಳ ಶುಭ ಪರಿಣಾಮಗಳನ್ನು ಪಡೆಯಲು, ಕೆಟ್ಟ ಗುಣಗಳಿಂದ ದೂರವಿರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.
Shukra Rashi Parivartan: ಜ್ಯೋತಿಷ್ಯದಲ್ಲಿ, ಶುಕ್ರನನ್ನು ಭೌತಿಕ ಸಂತೋಷ, ವೈವಾಹಿಕ ಜೀವನ, ಸೌಂದರ್ಯ, ಖ್ಯಾತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ವೃಷಭ ಮತ್ತು ತುಲಾವನ್ನು ಆಳುವ ಗ್ರಹವಾಗಿದೆ. ಆದರೆ ಶುಕ್ರನನ್ನು ಮೀನ ರಾಶಿಯಲ್ಲಿ ಉತ್ಕೃಷ್ಟ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.