Healht Tips: ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಚಳಿಯಲ್ಲಿ ಜನರು ಕಡಲೆಕಾಯಿ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಕಡಲೆಕಾಯಿ ಸೇವನೆ ಹಾಗೂ ತೂಕ ಹೆಚ್ಚಳಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನೀವೂ ಕೂಡ ಭಾವಿಸುತ್ತಿದ್ದರೆ, ಈಗಲೇ ನಿಮ್ಮ ಈ ತಪ್ಪು ಕಲ್ಪನೆಯನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಒಂದು ಮುಷ್ಠಿ ಕಡಲೆಕಾಯಿಯಲ್ಲಿ 170 ಕ್ಯಾಲೋರಿಗಳಿರುತ್ತವೆ. ಹೀಗಾಗಿ ಅತಿ ಹೆಚ್ಚು ಕಡಲೇಕಾಯಿ ಸೇವನೆಯಿಂದ ಅಂತರ ಕಾಯ್ದುಕೊಳ್ಳಿ.
Side Effects Of Eating Peanuts: ಕಡಲೆಕಾಯಿ ಸೇವನೆ ಹಾಗೂ ತೂಕ ಹೆಚ್ಚಳಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನೀವೂ ಕೂಡ ಭಾವಿಸುತ್ತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಒಂದು ಮುಷ್ಠಿ ಕಡಲೆಕಾಯಿಯಲ್ಲಿ 170 ಕ್ಯಾಲೋರಿಗಳಿರುತ್ತವೆ. ಹೀಗಾಗಿ ಅತಿ ಹೆಚ್ಚು ಕಡಲೇಕಾಯಿ ಸೇವನೆಯಿಂದ ಅಂತರ ಕಾಯ್ದುಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.