Brain Teaser: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರೇನ್ ಟೀಸರ್ಗಳ ಟ್ರೆಂಡ್ ಶುರುವಾಗಿದೆ, ಜನರು ತಮ್ಮ ಮೆದುಳಿಗೆ ಕೆಲಸ ಕೊಡಲು ಈ ಚಾಲೆಂಜ್ಗಳನ್ನು ಪರಿಹರಿಸಲು ಇಷ್ಟ ಪಡುತ್ತಾರೆ. ಆದರೆ, ಕೆಲವೊಮ್ಮೆ ಈ ಬ್ರೇನ್ ಟೀಸರ್ಗಳು ಸುಲಭವೆನಿಸಿದರೂ ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಟ್ಟು ಬಿಡುತ್ತದೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆ ಡೇಟ್ ಫೀಕ್ಸ್ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Ravindra Jadeja: ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ. ತಂಡವು ಚಾಂಪಿಯನ್ ಆಗಿ ಭಾರತಕ್ಕೆ ಮರಳಿದಾಗ, ಮೊದಲು ದೆಹಲಿಯಲ್ಲಿ ಮತ್ತು ನಂತರ ಮುಂಬೈನಲ್ಲಿ ಐತಿಹಾಸಿಕ ಸ್ವಾಗತ ದೊರೆಯಿತು. ಇದಾದ ಬಳಿಕ ಕ್ರಿಕೆಟಿಗರು ತಮ್ಮ ತಮ್ಮ ನಗರಗಳಿಗೆ ಮರಳಿದರು, ತವರಿನಲ್ಲಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಒಬ್ಬಬ್ಬ ಆಟಗಾರರು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಆದರೆ, ರವೀಂದ್ರ ಜಡೇಜಾ ಅವರ ಆಚರಣೆ ವಿಭಿನ್ನ ರೀತಿಯಲ್ಲಿದೆ.
Reel on Police car: ಎಲ್ಲ ಕಡೆಗಳಲ್ಲಿಯೂ ರೀಲ್ಸಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಚೇಷ್ಟೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಇದೀಗ ಓರ್ವ ಮಹಿಳೆ ಪೊಲೀಸ್ ಕಾರಿನ ಮೇಲೆಯೇ ಕುಳಿತು ರೀಲ್ಸ್ ಮಾಡಿ ಅಧಿಕಾರಿಗೆ ಆಪತ್ತು ತಂದಿಟ್ಟಿದ್ದಾಳೆ.
Mother-Son Emotional Video: ಕಣ್ಣು ತೆರೆಯುವ ಮುನ್ನವೇ ತಾಯಿಯನ್ನು ಕಳೆದುಕೊಂಡ ಅದೆಷ್ಟೋ ಜೀವಗಳು ನಮ್ಮೆಲ್ಲರ ನಡುವೆಯೇ ಬದುಕುತ್ತಿರುತ್ತಾರೆ. ಅವರೆಲ್ಲವರೂ ಅಮ್ಮನ ಮಮತೆಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ತಾಯಿಯ ಮಮತೆಗೆ ಬೆಲೆಕೊಡದೆ, ಅವರನ್ನು ಆಶ್ರಮಗಳಲ್ಲಿಯೋ, ಬೀದಿ ಬದಿಯಲ್ಲಿಯೇ ಬಿಟ್ಟು ಕರುಣೆ ಇಲ್ಲದ ಕಟುಕರಂತೆ ಬಿಟ್ಟುಹೋಗುತ್ತಾರೆ.
Alligator Tears: ಒಂದಿಲ್ಲ ಒಂದು ಸಾರಿ ನೀವೂ ಕೂಡ 'ಸುಮ್ನೆ ಮೊಸಳೆ ಕಣ್ಣೀರು ಹಾಕಬೇಡ' ಎಂಬ ನಾಣ್ನುಡಿಯನ್ನು ಕೇಳಿರಬಹುದು. ಮೊಸಳೆ ಅಥವಾ ಅಲಿಗೆಟರ್ ಕಣ್ಣೀರು ಇಷ್ಟೊಂದು ಫೇಮಸ್ ಯಾಕೆ ಅಂತಾ ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಬನ್ನಿ ಈ ನಾಣ್ನುಡಿಯ ಹಿಂದಿನ ಇತಿಹಾಸವಾದರು ಏನು ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.