crocodile and python Video: ಇತ್ತೀಚೆಗೆ ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಭೀಕರ ಯುದ್ಧದಲ್ಲಿ ಗೆದ್ದೋರು ಯಾರು ಎನ್ನುವುದನ್ನು ಇಲ್ಲಿ ತಿಳಿಯಿರಿ!!
ಬೆಳ್ಳಂ ಬೆಳಗ್ಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ..!
ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಮೊಸಳೆ..!
ರಾಯಚೂರಿನಲ್ಲಿ ಮನೆಯ ಕೋಣೆಯಲ್ಲಿ ಮೊಸಳೆ ಪ್ರತ್ಯಕ್ಷ..!
ಬಾಯಿಗೆ ಹಗ್ಗ ಹಾಕಿ ಮೊಸಳೆ ಸೆರೆ ಹಿಡಿದ ನಿವಾಸಿಗಳು
ಮನೆಯ ಕೋಣೆಯೊಂದರಲ್ಲಿ ಅವಿತು ಕುಳಿತಿದ್ದ ಮೊಸಳೆ..!
Mexican mayor weds crocodile: ಮದುವೆ ನಡೆಯುವ ಸಂದರ್ಭದಲ್ಲಿ ‘ಕೇಮನ್’ ಪ್ರಭೇದಕ್ಕೆ ಸೇರಿದ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗುತ್ತದೆ. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗುತ್ತದೆ.
Boy Killed Crocodile: ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಕಾಲದಲ್ಲಿ ನದಿ ಕೆರೆಗಳ ನೀರು ಬತ್ತುತ್ತದೆ ಅದೇ ರೀತಿ ಕೃಷ್ಣಾ ನದಿ ಬತ್ತಲು ಆರಂಭವಾಗಿ ಆ ವೇಳೆ ಮೊಸಳೆಗಳ ಹಾವಳಿ ಹೆಚ್ಚಾಗುತ್ತವೆ.
Baby Elephant Viral video : ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮನಮಿಡಿಯುವ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಆನೆಯು ತನ್ನ ಮಗುವನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
Viral Video : ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ, ಅನೇಕ ವಿಚಿತ್ರ ವಿಚಾರಗಳನ್ನು ಕಾಣಬಹುದು. ಅದರಲ್ಲಿ ಕೆಲವು ನಮ್ಮ ಕಣ್ಣನ್ನು ನಂಬಲು ಸಹ ಅಸಾಧ್ಯ ಎಂಬಂತೆ ಇರುತ್ತವೆ. ಇದೀಗ ಅಂತಹ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.
Trending Video : ಈ ವಿಡಿಯೋ ಎಷ್ಟು ಭಯಾನಕವಾಗಿದೆ ಎಂದರೆ ಜನರು ಅದನ್ನು ನೋಡಿ ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೂಡಲೇ ಅದು ಭಾರೀ ವೈರಲ್ ಆಗಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.
Seeing Crocodile in Dream: ನಿಮ್ಮ ಕನಸಿನಲ್ಲಿ ಮೊಸಳೆಯನ್ನು ನೀವು ನೋಡಿದರೆ, ಅದು ನಿಮ್ಮ ಭವಿಷ್ಯವನ್ನು ಸಹ ಸೂಚಿಸುತ್ತದೆ. ಈ ಕನಸು ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮೊದಲು, ಮೊಸಳೆಯು ತನ್ನ ಬೇಟೆಯನ್ನು ಬಹಳ ಎಚ್ಚರಿಕೆಯಿಂದ ಹೊಂಚು ಹಾಕುವ ಪ್ರಾಣಿಯಾಗಿದೆ. ಅದು ತನ್ನ ಬೇಟೆಯ ಮೇಲೆ ನಿಧಾನವಾಗಿ ಚಲಿಸುತ್ತದೆ ಮತ್ತು ಅದನ್ನು ಒಮ್ಮೆಗೇ ಹಿಡಿಯುತ್ತದೆ.
The Nile Crocodile: ದೈತ್ಯ ನರಭಕ್ಷಕ ಮೊಸಳೆ, ಇದು 300 ಜನರನ್ನು ಕೊಂದಿದೆ ಎಂದು ಹೇಳಲಾಗುತ್ತದೆ. ಬೇಟೆಗಾರರು ಇದನ್ನು ಹಿಡಿಯಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅವರ ಪ್ರಯತ್ನಗಳ ಹೊರತಾಗಿಯೂ, ಭಯಾನಕ ಮೊಸಳೆಯು ವರ್ಷಗಳ ಕಾಲ ಬದುಕುಳಿದಿದೆ. ಇಪ್ಪತ್ತು ಅಡಿ ಉದ್ದದ ಮೊಸಳೆಗೆ ಗುಸ್ಟಾವ್ ಎಂಬ ಅಡ್ಡಹೆಸರು ನೀಡಲಾಗಿದೆ. ಪೂರ್ವ ಆಫ್ರಿಕಾದ ಬುರುಂಡಿಯ ತಂಗನಿಕಾ ಸರೋವರದ ಸಮೀಪವಿರುವ ವಸಾಹತುಗಳಲ್ಲಿ ಸ್ಥಳೀಯ ಜನರಿಗೆ ಭಯಬೀರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.