ಗರ್ಭಿಣಿ ಮಹಿಳೆಯರ ಮೇಲೆ ಸೂರ್ಯ ಗ್ರಹನ ಪರಿಣಾಮ: ಇಂದು ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಸೂರ್ಯನಿಂದ ಹೊರಸೂಸುವ ಕಿರಣಗಳು ಹಾನಿಕಾರಕವಾಗಿದ್ದು, ಗರ್ಭಿಣಿ ಮಹಿಳೆಯರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
Solar Eclipse 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಗ್ರಹಣವು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಪೈಕಿ ಈ ಗ್ರಹಣದ ನೇರ ಪರಿಣಾಮವು 3 ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Solar eclipse 2023: ಭಾರತದಲ್ಲಿ ‘ರಿಂಗ್ ಆಫ್ ಫೈರ್’ ಗೋಚರಿಸುವುದಿಲ್ಲ. ಇದು ಪ್ರಪಂಚದ ಪಶ್ಚಿಮ ಗೋಳಾರ್ಧದಲ್ಲಿ ವಿಶೇಷವಾಗಿ ಮೆಕ್ಸಿಕೊದ ಯುಕಾಟಾನ್, ಗ್ವಾಟೆಮಾಲಾ, ಹೊಂಡುರಾಸ್, ಕೋಸ್ಟರಿಕಾದಲ್ಲಿ ಗೋಚರಿಸುತ್ತದೆ.
Last Surya Grahana Effect: 2023ರಲ್ಲಿ ಎರಡು ಸೂರ್ಯ ಗ್ರಹಣಗಳು ಸಂಭವಿಸಲಿವೆ. ಇತ್ತೀಚೆಗಷ್ಟೇ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದ್ದು, ಎಲ್ಲಾ 12 ರಾಶಿಯವರ ಮೇಲೆ ಇದರ ಪರಿಣಾಮ ಕಂಡು ಬರಲಿದೆ. ಆದಾಗ್ಯೂ, ವರ್ಷದ ಎರಡನೇ ಸೂರ್ಯ ಗ್ರಹನವನು ಐದು ರಾಶಿಯವರಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ.
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ದಿನಾಂಕ: ಈ ವರ್ಷದ ಮೊದಲ ಮತ್ತು ಕೊನೆಯ ಚಂದ್ರಗ್ರಹಣಗಳು ಈಗಾಗಲೇ ಸಂಭವಿಸಿವೆ. ಈಗ ಈ ವರ್ಷದ ಕೊನೆಯ ಸೂರ್ಯ-ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣಗಳಿಂದ ಭಾರತದಲ್ಲಿ ಸೂತಕ ಕಾಲ ಬರುತ್ತದೆಯೇ?. ಇದರ ಬಗ್ಗೆ ಜನರು ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ತಿಳಿಯಿರಿ
ಸೂರ್ಯ ಗ್ರಹಣ 2023: ಸೂರ್ಯಗ್ರಹಣವನ್ನು ಖಗೋಳ ಘಟನೆ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
ಸೂರ್ಯಗ್ರಹಣ 2023: 2023ರ ಮೊದಲ ಗ್ರಹಣವು ಏಪ್ರಿಲ್ 20ರಂದು ಸಂಭವಿಸಲಿದೆ. ಗ್ರಹಣವು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತದೆ. ಮಿಥುನ ರಾಶಿಯಲ್ಲಿ ಮಂಗಳ ಮತ್ತು ಮೇಷದಲ್ಲಿ ಬುಧ ಇರುವುದರಿಂದ ಅಶುಭ ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಈ 2 ರಾಶಿಯವರು ಎಚ್ಚರಿಕೆಯಿಂದ ಇರಬೇಕು.
ಸೂರ್ಯಗ್ರಹಣದ ಪರಿಣಾಮಗಳು: ವರ್ಷದ ಮೊದಲ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಸುವರ್ಣ ದಿನಗಳನ್ನು ತರುತ್ತಿದೆ. ಸೂರ್ಯಗ್ರಹಣದ ದಿನದಂದು ರೂಪುಗೊಳ್ಳುತ್ತಿರುವ ಶುಭ ಯೋಗವು ಈ ಜನರ ಅದೃಷ್ಟವನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತದೆ.
Solar Eclipse 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಈ ಬಾರಿ ಏಪ್ರಿಲ್ 20 ರಂದು ಒಂದು ದಶಕದ ಬಳಿಕ ಕಂಕಣಾಕೃತಿ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಇವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.
Surya Grahan: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಮೊದಲ ಸೂರ್ಯಗ್ರಹಣವನ್ನು ಕೆಲವು ರಾಶಿಯವರಿಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಜಾಗರೂಕರಾಗಿ ಇರಬೇಕು ಎಂದು ಹೇಳಲಾಗುತ್ತಿದೆ.
Surya Grahan 2023 Effect On Aries: ಜ್ಯೋತಿಷ್ಯದ ಪ್ರಕಾರ, ಈ ವರ್ಷದ ಸೂರ್ಯಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವರ್ಷದ ಮೊದಲ ಗ್ರಹಣವು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರ ಜೀವನದ ಮೇಲೆ ಗ್ರಹಣದ ಪ್ರಭಾವವು ಗೋಚರಿಸುತ್ತದೆ. ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ನಾವು ತಿಳಿದುಕೊಳ್ಳೋಣ.
ಸೂರ್ಯಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಇದನ್ನು ಒಂದು ದೊಡ್ಡ ಘಟನೆ ಎಂದು ಪರಿಗಣಿಸಲಾಗಿದೆ. ಕೆಲವು ರಾಶಿಗಳ ಜನರು ಸೂರ್ಯಗ್ರಹಣದ ಸಮಯದಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು.
Surya Grahana Date And Time: ಸೂರ್ಯಗ್ರಹಣವು ಒಂದು ಪ್ರಮುಖ ಖಗೋಲೀಯ ಘಟನೆಯಾಗಿದೆ. ಧರ್ಮ ಮತ್ತು ಖಗೋಳಶಾಸ್ತ್ರ ಎರಡರಲ್ಲೂ ಇದು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಏಪ್ರಿಲ್ 2023 ರಲ್ಲಿ ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣದ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಬಹಳ ಜಾಗರೂಕರಾಗಿರಬೇಕು ಎಂದು ಜೋತಿಷ್ಯ ಪಂಡಿತರು ಹೇಳಿದ್ದಾರೆ.
ಸೂರ್ಯಗ್ರಹಣದ ಆರಂಭವು ಏಪ್ರಿಲ್ 10 ರಂದು ಬೆಳಿಗ್ಗೆ 07:05 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಣಕ್ಕೆ ಮಹತ್ವವಿದೆ. ಅದರಲ್ಲೂ ಈ ಸೂರ್ಯಗ್ರಹಣವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
Surya grahan Bad Effect: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಅವರ ಚಲನೆಯು ಮಾನವ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಪರಿಗಣಿಸಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಸೂರ್ಯ ಗ್ರಹಣವೇ ಆಗಲಿ ಚಂದ್ರ ಗ್ರಹಣವೇ ಆಗಲಿ ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿಯ ಸೂರ್ಯಗ್ರಹಣವು ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ರಾಶಿಯವರ ಪ್ತ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.
Solar Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಏಪ್ರಿಲ್ 20, 2023 ರಂದು ಈ ವರ್ಷದ ಸೂರ್ಯ ಮೊದಲ ಗ್ರಹಣ ಸಂಭವಿಸಲಿದೆ. ಆದರೆ, ಈ ಬಾರಿಯ ಸೂರ್ಯ ಗ್ರಹಣದ ಕಾರಣ 3 ರಾಶಿಯ ಜಾತಕದವರಿಗೆ ಸಾಕಷ್ಟು ಧನಲಾಭ ಹಾಗೂ ಉನ್ನತಿಯ ಯೋಗಗಳು ಗೋಚರಿಸುತ್ತಿವೆ.
Grahan 2023: ಜ್ಯೋತಿಷಿಗಳ ಪ್ರಕಾರ ಈ ವರ್ಷ 2023ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇವುಗಳಲ್ಲಿ ಎರಡು ಸೂರ್ಯ ಗ್ರಹಣ, ಮತ್ತೆರಡು ಚಂದ್ರ ಗ್ರಹಣಗಳು ಸೇರಿವೆ. ಆದರೆ, ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.