Covid Treatment - ಹೆಚ್ಚುತ್ತಿರುವ ಕರೋನಾ (Covid-19) ಆತಂಕವನ್ನು ಗಮನದಲ್ಲಿಟ್ಟುಕೊಂಡು, WHO ಸೋಂಕಿನ ಚಿಕಿತ್ಸೆಗಾಗಿ ಎರಡು ಹೊಸ ಔಷಧಿಗಳನ್ನು ಶಿಫಾರಸು ಮಾಡಿದೆ. ಈ ಔಷಧಿಗಳಲ್ಲಿ ಕೆಲವು ಈಗಾಗಲೇ ಭಾರತದಲ್ಲಿ ಬಳಸಲಾಗುತ್ತಿದೆಯಾದರೂ. ಇದರೊಂದಿಗೆ ಕೆಲವು ಔಷಧಿಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Glaxosmithkline says antibody drug sotrovimab works against omicron variant: ಈ ಕೋವಿಡ್ -19 ಪ್ರತಿಕಾಯ ಆಧಾರಿತ ಔಷಧವನ್ನು ತಯಾರಿಸುವ ಕಂಪನಿಯಾದ GSK, ಸೋಟ್ರೋವಿಮಾಬ್ನ (Sotrovimab) ಪೂರ್ವಭಾವಿ ದತ್ತಾಂಶವು ವಿಶ್ವಾದ್ಯಂತ ಆತಂಕ ಹೆಚ್ಚಳಕ್ಕೆ ಕಾರಣವಾದ ಓಮಿಕ್ರಾನ್ ಸೇರಿದಂತೆ ಕರೋನಾದ ಇತರ ಹಲವು ರೂಪಾಂತರಗಳ ವಿರುದ್ಧ ಬಹಳ ಪರಿಣಾಮಕಾರಿ ಎಂದು ಕಂಡುಬಂದಿದೆ.
Omicron Update - ಕೋವಿಡ್-19 ವಿರುದ್ಧದ ತನ್ನ ಆಂಟಿ ಕೊವಿಡ್ ಔಷಧಿ, ಹೊಸ ಸೂಪರ್ ಮ್ಯುಟೆಂಟ್ ಓಮಿಕ್ರಾನ್ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿಯಾಗಿರುವುದು ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಗಳು ತೋರಿಸಿವೆ ಎಂದು ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊ ಸ್ಮಿತ್ಕ್ಲೈನ್ ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.