Soundarya Marriage Video: ಸತ್ತು 20 ವರ್ಷಗಳಾದರೂ ಸೌಂದರ್ಯಾ ತಮ್ಮ ಅಭಿಮಾನಿಗಳಲ್ಲಿ ಇನ್ನೂ ಸ್ಥಾನ ಪಡೆದಿದ್ದಾರೆ. ಅವರ ಅಭಿಮಾನಿಗಳು ಅವರ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ
Actress Soundarya Father: ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು.. ತಮ್ಮ ಅದಮ್ಯ ಅಭಿನಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ಮಹಾನ್ ಕಲಾವಿದೆ ಎಂದರೇ ಅದು ಸೌಂದರ್ಯ..
Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..
Soundarya Death: ತಮಿಳು ನಿರ್ದೇಶಕ ಆರ್.ವಿ ಉದಯಕುಮಾರ್ ಅವರ ಬಳಿ, ಚಂದ್ರಮುಖಿಯ ಕನ್ನಡ ರಿಮೇಕ್ ಆಪ್ತಮಿತ್ರ ಸಿನಿಮಾ ತಮ್ಮ ಕೊನೆಯ ಚಿತ್ರ ಎಂದು ಸೌಂದರ್ಯ ಹೇಳಿದ್ದರಂತೆ ಎಂಬ ವಿಚಾರ ಬಹಿರಂಗವಾಗಿದೆ.
Soundarya death reason: ಸೌಂದರ್ಯ ಯಾವಾಗಲೂ ಸುಂದರವಾಗಿ ಕಾಣಲು ಇಷ್ಟಪಡುತ್ತಿದ್ದರು. ಶೂಟಿಂಗ್ ವೇಳೆ ಶಾಟ್ ಗ್ಯಾಪ್ ನಲ್ಲೂ ಮೇಕಪ್ ಹಾಕಿಕೊಳ್ಳುತ್ತಿದ್ದರು. ಸದಾ ಪರಿಪೂರ್ಣವಾಗಿ ಕಾಣಲು ಬಯಸುತ್ತಿದ್ದರು. ಅಂತಹ ಸುಂದರಿ ಸೌಂದರ್ಯ ಅವರ ಕೊನೆಯ ಕ್ಷಣಗಳು ಬಹಳ ಕೆಟ್ಟದಾಗಿದ್ದವು ಎಂದು ನಟಿ ಸೌಂದರ್ಯ ಸಾವಿನ ಕುರಿತು ಬೆಚ್ಚಿ ಬೀಳಿಸುವ ವಿಚಾರಗಳನ್ನು ನಟಿ ಪ್ರೇಮಾ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.