ಸನಾತನ ಹಿಂದೂ ಧರ್ಮಗ್ರಂಥಗಳಲ್ಲಿ, ಲಕ್ಷ್ಮಿ ದೇವಿಯನ್ನು ಹಣ ಮತ್ತು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಲಕ್ಷ್ಮಿಯು ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಿ ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತಾಳೆ. ಆದರೆ ಲಕ್ಷ್ಮಿಯು ಅವಳಿಗೆ ವಿರುದ್ಧ ಆಚರಣೆಗಳು ನಡೆಯುವ ಮನೆಯಲ್ಲಿ ನೆಲೆಸುವುದಿಲ್ಲ. ಹೌದು, ಶಾಸ್ತ್ರಾಧಾರಿತ ಕೆಲಸಗಳು ನಡೆಯದ ಮನೆಗಳಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ ಎಂದು ಪ್ರಾಚೀನ ಗ್ರಂಥಗಳಲ್ಲಿ ಈ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲೇಖಿಸಲಾಗಿದೆ, ಇದನ್ನು ಅನುಸರಿಸಿ ಲಕ್ಷ್ಮಿ ದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಸೂರ್ಯಾಸ್ತದ ನಂತರ ಕೆಲವು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತಾಯಿ ಲಕ್ಷ್ಮಿ ಕೋಪಗೊಳ್ಳುವುದನ್ನು ತಡೆಯಬಹುದು.
ಶನಿವಾರವನ್ನು ಶನಿ ಮತ್ತು ಭೈರವನಿಗೆ ಸಮರ್ಪಿಸಲಾಗಿದೆ. ಶನಿದೇವನ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ, ಅವರಿಗೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಆದರೆ ಶನಿವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
Longest Lunar Eclipse: ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಗಳಲ್ಲಿ ಬರುವ ಒಂದು ಖಗೋಳ ಘಟನೆಯೇ ಗ್ರಹಣ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿರುವುದರಿಂದ ಇದು ಅತ್ಯಂತ ವಿಶೇಷವಾಗಿದೆ.
Facts Related To Ashvattha Tree - ಪೂಜೆ ಹಾಗೂ ಅರ್ಚನೆ ಮಾಡುವಾಗ ತುಳಸಿಯ ಪ್ರಯೋಗ ಸರ್ವಶ್ರೇಷ್ಠ ಎನ್ನಲಾಗುತ್ತದೆ. ಇದೆ ರೀತಿ ವೃತ ವಿಧಾನಗಳಿಗೆ ಅಶ್ವತ್ಥಮರ, ಬೇವಿನ ಮರ ಹಾಗೂ ಆಲದ ಮರಗಳ ವಿಶೇಷ ಮಹತ್ವವಿದೆ. ಅಶ್ವತ್ಥ ಮರದ ಮೇಲೆ ದೇವತೆಗಳ ವಾಸವಿರುತ್ತದೆ. ಹೀಗಾಗಿ ಅಶ್ವತ್ಥ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.