sesame oil lamp in this direction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಳ್ಳೆಣ್ಣೆ ದೀಪ ಹಚ್ಚಿದರೆ ಗ್ರಹದೋಷ ನಿವಾರಣೆಯಾಗುತ್ತದೆ. ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಸಹ ಪ್ರಮುಖವೆಂದು ಪರಿಗಣಿಸಲಾಗಿದೆ.
donate these things: ಶ್ರಾವಣ ಮಾಸದಲ್ಲಿ ಪ್ರತಿದಿನ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
Dream astology : ಕನಸಿನಲ್ಲಿ ಕಾಣುವ ಅನೇಕ ವಸ್ತುಗಳು ಅದೃಷ್ಟದ ಸಂಕೇತವಾಗಿರುತ್ತವೆ ಅಂತ ಕನಸಿನ ವಿಜ್ಞಾನದಲ್ಲಿ (Dream science) ಉಲ್ಲೇಖಿಸಲಾಗಿದೆ. ನಿಮ್ಮ ಕನಸಿನಲ್ಲಿ ಈ ಕೆಳಗೆ ನೀಡಿರುವ ಯಾವುದಾದರೂ ಒಂದನ್ನು ನೀವು ನೋಡಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸಲಿದ್ದಾಳೆ ಎಂದು ಅರ್ಥ.
Shasa Mahapurusha Rajyoga Effect: ಸಾಮಾನ್ಯವಾಗಿ ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ ಮತ್ತು ಈ ರಾಶಿ ಬದಲಾವಣೆಯು ಮಂಗಳಕರ ಫಲಿತಾಂಶಗಳನ್ನು ಮತ್ತು ಅಪರೂಪದ ರಾಜಯೋಗಗಳನ್ನು ಸೃಷ್ಟಿಸುತ್ತದೆ.
Budhaditya Yoga 2023 Effects : ಒಂದೇ ರಾಶಿಯಲ್ಲಿ ಕೆಲವು ಗ್ರಹಗಳ ಸಂಯೋಗದಿಂದ ರಾಜ ಯೋಗಗಳು ರೂಪುಗೊಳ್ಳುತ್ತವೆ. ಜಾತಕದಲ್ಲಿ ಶುಭ ಸ್ಥಾನದಲ್ಲಿ ವಿಶೇಷ ಯೋಗಗಳು ರೂಪುಗೊಂಡರೆ, ಅನೇಕ ಪ್ರಯೋಜನಗಳಿವೆ.
Child born on Navaratri: ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಆದರೆ ಈ ನವರಾತ್ರಿಯಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತುಂಬಾ ಒಳ್ಳೆಯದು ಎಂದು ವಿದ್ವಾಂಸರು ಹೇಳುತ್ತಾರೆ.
Venus and Saturn Transit: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳಲ್ಲಿ ಕೆಲವು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಈ ಸಂದರ್ಭದಲ್ಲಿ ಕೆಲ ರಾಶಿಗಳ ಜನರ ಜೀವನದಲ್ಲಿ ಅದೃಷ್ಟ ಬೆಳಗಲಿದೆ.
coconuts: ತೆಂಗಿನಕಾಯಿಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮತ್ತು ಇದನ್ನು ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಯಾವುದೇ ಪೂಜೆಯಲ್ಲಿ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಯಾವುದೇ ಶುಭ ಕಾರ್ಯಕ್ರಮಕ್ಕೂ ಮುನ್ನ ತೆಂಗಿನಕಾಯಿ ಒಡೆಯಬೇಕು ಎಂಬ ಪ್ರತೀತಿಯೂ ಇದೆ.
End Of Rahu Guru Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 30 ರಂದು ದೇವಗುರು ಬೃಹಸ್ಪತಿ ಹಾಗೂ ರಾಹುವಿನ ಯುತಿ ಅಂತ್ಯವಾಗಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಶ್ರೀಗಣೇಶ ಕೃಪೆಯಿಂದ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ (Spiritual News In Kannada)
Mercury Transit To His Own House: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಭಾಗ್ಯ ಚಿನ್ನದಂತೆ ಮೆರಗು ಪಡೆಯಲಿದ್ದು, ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.
Budh Shukra Yuti 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಮನೆಯಾಗಿರುವ ಸಿಂಹ ರಾಶಿಯಲ್ಲಿ ಬುಧ-ಶುಕ್ರರ ಮೈತ್ರಿ ನೆರವೇರಿದ್ದು, ಈ ಮೈತ್ರಿ ಆಗಸ್ಟ್ 7ರವರೆಗೆ ಮುಂದುವರೆಯಲಿದೆ. ಹೀಗಾಗಿ ಬುಧ ಶುಕ್ರರ ಕೃಪೆಯಿಂದ 5 ರಾಶಿಗಳ ಜಾತಕದವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Grah Gochar 2023 Good Effect: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದ ಬಳಿಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ.
Laksmi Narayana Yoga 2023 Good Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ತಮ್ಮ ಸ್ಥಾನವನ್ನು ಒಂದು ರಾಶಿಯಿಂದ ಇನ್ನೊಂದಕ್ಕೆ ಸ್ಥಿರ ಮಧ್ಯಂತರದಲ್ಲಿ ಬದಲಾಯಿಸುತ್ತಲೇ ಇರುತ್ತವೆ.
Dream Meaning: ಕನಸಿನಲ್ಲಿ ಹಾವು ಕಾಣಿಸುವುದು ಶುಭ ಸಂಕೇತ ಕೂಡ ಹೌದು ಮತ್ತು ಅಶುಭ ಸಂಕೇತ ಕೂಡ ಹೌದು. ಆದರೆ ಈ ಶುಭ ಹಾಗೂ ಅಶುಭ ಸಂಕೇತಗಳು ಹಾವಿನ ಬಣ್ಣವನ್ನು ಆಧರಿಸಿದೆ. ಅರ್ಥಾತ್ ಕನಸಿನಲ್ಲಿ ಹಾವಿನ ಬಣ್ಣ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ.
Shani Dosh: ಯಾವ ವ್ಯಕ್ತಿಯ ಮೇಲೆ ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟ ನಡೆದಿರುತ್ತದೆಯೋ, ಆ ವ್ಯಕ್ತಿ ಶನಿಯ ಪ್ರಕೋಪವನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಆ ವ್ಯಕ್ತಿ ಸಪ್ತಧಾನ್ಯ ಉಪಾಯವನ್ನು ಅನುಸರಿಸುವ ಮೂಲಕ ಶನಿಯ ಈ ಕೆಟ್ಟ ದೆಸೆಗಳಿಂದ ಪಾರಾಗಬಹುದು.
Sadesati Remedy: ಯಾವ ವ್ಯಕ್ತಿಯ ಮೇಲೆ ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟ ನಡೆದಿರುತ್ತದೆಯೋ, ಆ ವ್ಯಕ್ತಿ ಶನಿಯ ಪ್ರಕೋಪವನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಆ ವ್ಯಕ್ತಿ ಸಪ್ತಧಾನ್ಯ ಉಪಾಯವನ್ನು ಅನುಸರಿಸುವ ಮೂಲಕ ಶನಿಯ ಈ ಕೆಟ್ಟ ದೆಸೆಗಳಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.