ಕೆಆರ್ಎಸ್ನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ. ನಿನ್ನೆ ರಾತ್ರಿ ಬಸ್ತಿಹಳ್ಳಿ ಬಳಿ ಬೋನಿಗೆ ಬಿದ್ದಿರೋ ಚಿರತೆ. ನಿನ್ನೆ ಸಂಜೆ ಬೋನಿಗೆ ಬಿದ್ದಿದ್ದ ಇನ್ನೊಂದು ಚಿರತೆ. ಎರಡು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆಗಳು.
ಶ್ರೀರಂಗಪಟ್ಟಣದಲ್ಲಿ ಬೃಹತ್ ಮಟ್ಟದ ಸಂಕೀರ್ತನಾ ಯಾತ್ರೆ. ಹಿಂದುಪರ ಸಂಘಟನೆಗಳಿಂದ ಯಾತ್ರೆ. ಯಾತ್ರೆಗೆ ಹನುಮ ಮಾಲಾಧಾರಿಗಳಿಂದ ಭರ್ಜರಿ ಸಿದ್ಧತೆ. ಪಟ್ಟಣದ ತುಂಬಾ ರಾರಾಜಿಸುತ್ತಿವೆ ಕೇಸರಿ ಬಂಟಿಂಗ್, ಬ್ಯಾನರ್.
ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ ಕೆಎಸ್ಆರ್ ಟಿಸಿ ಕಂಡಕ್ಟರ್ ರವಿಕುಮಾರ್ ಹಾಗೂ ಆತನ ಮದುವೆಗೆ ಸಹಕಾರ ನೀಡಿದ್ದ ಅರ್ಚಕರಾದ ಕೆ.ಎನ್.ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಅಪರಾಧಿಗಳು.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಜುಲೈ 11 ಇಲ್ಲವೇ 15ರಂದು ಸಿಎಂ ಬರುವ ಕಾರ್ಯಕ್ರಮ ಇದೆ ಬಾಗಿನ ಅರ್ಪಣೆ ಸಂಬಂಧ ನೀರಾವರಿ ಅಧಿಕಾರಿಗಳ ಜೊತೆ ಮಾತಾಡ್ತಿದ್ದೀನಿ
ಕೂಡಲೇ ಈ ವಕ್ಫ್ ಬೋರ್ಡ್ ಅನ್ನು ರದ್ದು ಮಾಡಬೇಕು. ಅದೊಂದು ಬೋಗಸ್ ಬೋರ್ಡ್ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇತ್ತು ಎಂಬುದು ಗೊತ್ತಾಗಿದೆ. ಮೊದಲು ಮದರಸಾದಲ್ಲಿ ಓದುತ್ತಿರುವವರನ್ನು ಹೊರಗೆ ಹಾಕಬೇಕು. ಕೂಡಲೇ ಮಸೀದಿ ತೆರವು ಮಾಡಬೇಕು.
ಜಾಮಿಯಾ ಮಸೀದಿ ಇರುವಲ್ಲಿ ಮಂದಿರ ಇತ್ತು ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ ಎಂದಿರುವ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಅಲ್ಲಿ ನಾಗರ ಚಿಹ್ನೆ ಇದೆ, ಕಲ್ಯಾಣಿ, ಗರುಡ ಚಿಹ್ನೆ ಇದೆ. ಇದರ ಜೊತೆಗೆ ಟಿಪ್ಪು ಸುಲ್ತಾನನೇ ಅದನ್ನು ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ ಎಂದಿದ್ದಾರೆ.
ಜೂ-04 ರಂದು ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಡಾ.ಎಸ್.ಅಶ್ವಥಿ ಮದ್ಯ ಮಾರಾಟಕ್ಕೆ ನಿಷೇಧ ಆದೇಶ ಹೊರಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.