Famous Actor: ಸಿನಿರಂಗದಲ್ಲಿರುವ ಪ್ರತಿಯೊಬ್ಬರ ಬದುಕು ಬಣ್ಣ ಬಣ್ಣವಾಗೇ ಇರುವುದಿಲ್ಲ.. ಸಾಕಷ್ಟು ಏಳು ಬೀಳುಗಳ ನಡುವೆಯೇ ಹೋಗುತ್ತಿರುತ್ತದೆ.. ಅಂತದ್ದೇ ಒಬ್ಬ ಪ್ರಖ್ಯಾತ ನಟ ಜೀವನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..
ಗರ್ಲ್_ವೈಟ್_ಇಂಡಿಯನ್ ಹೆಸರಿನ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋ ಶೇರ್ ಆದ ಒಂದು ದಿನದೊಳಗೆ 41 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದರೆ, 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
spot a horse without tail: ಈ ಫೋಟೋದಲ್ಲಿ ನೀವು ಅನೇಕ ಕುದುರೆಗಳನ್ನು ಓಡುವುದನ್ನು ನೋಡಬಹುದು. ಆದರೆ ಬಾಲವಿಲ್ಲದ ಕುದುರೆಯನ್ನು ನೀವು ಗುರುತಿಸಬೇಕು.. ನಿಮ್ಮ ಸಮಯ ಕೇವಲ 5 ಸೆಕೆಂಡುಗಳು ಮಾತ್ರ..
Haunted Railway Station in West Bengal: ಪಶ್ವಿಮ ಬಂಗಾಳದ ಬೇಗಂಕೋಡರ್ ಎಂಬಲ್ಲಿ ಒಂದು ರೈಲು ನಿಲ್ದಾಣವಿದೆ. ಇದನ್ನು ಸುಮಾರು 42 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ಇದಕ್ಕೆ ಕಾರಣ ಅಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ಮಹಿಳೆಯ ಆತ್ಮ. ಆದರೆ ಆ ಬಳಿಕ ಅನೇಕ ತನಿಖೆಯನ್ನು ಕೈಗೊಂಡು, ಆಗಿನ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಪುನಾರಂಭ ಮಾಡಿದರು.
ಕೊರೊನಾದ ಗಂಭೀರತೆ ಅರಿಯದೆ ಮಾಸ್ಕ್ ಧರಿಸದೇ, ಮನೆಯಿಂದ ಹೊರಬರುತ್ತಿರುವ ಅನೇಕರು ನಮ್ಮ ಮುಂದೆ ಇದ್ದಾರೆ. ಹೀಗೆ ಮಾಡುವುದರಿಂದ ತಮಗೆ ಮಾತ್ರವಲ್ಲದೆ, ಇತರರಿಗೂ ಅಪಾಯವನ್ನು ತಂದೊಡ್ಡುತ್ತಾರೆ ಎನ್ನುವುದನ್ನು ಅವರು ಮರೆಯುತ್ತಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.