Viral Video: ರಷ್ಯಾದ ಈ ಹಾಟ್ ಹುಡುಗಿಗೆ ಭಾರತೀಯ ಹುಡುಗನೇ ಬೇಕಂತೆ..! ಈ ಷರತ್ತುಗಳನ್ನು ಪೂರೈಸಿದರೆ ನಿಮಗೆ ಕಂಕಣ ಭಾಗ್ಯ ಗ್ಯಾರಂಟಿ..!

ಗರ್ಲ್_ವೈಟ್_ಇಂಡಿಯನ್ ಹೆಸರಿನ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋ ಶೇರ್ ಆದ ಒಂದು ದಿನದೊಳಗೆ 41 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದರೆ, 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

Written by - Manjunath N | Last Updated : Oct 19, 2024, 04:59 PM IST
  • ವೈರಲ್ ಆಗಿರುವ ವೀಡಿಯೊದಲ್ಲಿ, ರಷ್ಯಾದ ಹುಡುಗಿಯೊಬ್ಬಳು ತಾನು ಭಾರತೀಯ ಹುಡುಗನನ್ನು ಹುಡುಕುತ್ತಿರುವುದಾಗಿ ಹೇಳಿದ್ದಾಳೆ.
  • ಇದಕ್ಕೆ ಆಕೆ ಕೆಲವು ಷರತ್ತುಗಳನ್ನು ವಿವರಿಸಿದ್ದಾಳೆ, ಅದರಲ್ಲಿ ಪ್ರಮುಖವಾಗಿ 6 ​​ಅಡಿಗಿಂತ ಹೆಚ್ಚು ಎತ್ತರವಿರಬೇಕು
  • ಹಸಿರು ಕಣ್ಣುಗಳಿರಬೇಕು ಅಷ್ಟೇ ಅಲ್ಲ, ಅವನು ರಷ್ಯಾ ಮತ್ತು ಆ ಹುಡುಗಿಯನ್ನು ಪ್ರೀತಿಸುತ್ತಿರಬೇಕು ಎಂದು ಹೇಳಿದ್ದಾಳೆ.
Viral Video: ರಷ್ಯಾದ ಈ ಹಾಟ್ ಹುಡುಗಿಗೆ ಭಾರತೀಯ ಹುಡುಗನೇ ಬೇಕಂತೆ..! ಈ ಷರತ್ತುಗಳನ್ನು ಪೂರೈಸಿದರೆ ನಿಮಗೆ ಕಂಕಣ ಭಾಗ್ಯ ಗ್ಯಾರಂಟಿ..! title=

ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಯಾವಾಗ ಏನು ವೈರಲ್ ಆಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ರಷ್ಯಾದ ಹುಡುಗಿಯೊಬ್ಬಳು ತನಗೆ ಮದುವೆಯಾಗಲು ಭಾರತೀಯ ವರಬೇಕೆಂದು ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಆಕೆಯು ಕೆಲವು ಷರತ್ತುಗಳನ್ನು ವಿಧಿಸಿದ್ದಾಳೆ.ಒಂದು ವೇಳೆ ನೀವು ಷರತ್ತುಗಳಿಗೆ ಬದ್ದರಾಗಿದ್ದರೆ ನಿಮಗೆ ಕಂಕಣ ಭಾಗ್ಯ ಗ್ಯಾರಂಟಿ ಎಂದೇ ಹೇಳಬಹುದು.

ಇದನ್ನೂ ಓದಿ: ‌cm ಸಿದ್ದರಾಮಯ್ಯನವರ ವಿರುದ್ಧ ಮತ್ತೊಂದು ದೂರು

ವೈರಲ್ ಆಗಿರುವ ವೀಡಿಯೊದಲ್ಲಿ, ರಷ್ಯಾದ ಹುಡುಗಿಯೊಬ್ಬಳು ತಾನು ಭಾರತೀಯ ಹುಡುಗನನ್ನು ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಇದಕ್ಕೆ ಆಕೆ ಕೆಲವು ಷರತ್ತುಗಳನ್ನು ವಿವರಿಸಿದ್ದಾಳೆ, ಅದರಲ್ಲಿ ಪ್ರಮುಖವಾಗಿ 6 ​​ಅಡಿಗಿಂತ ಹೆಚ್ಚು ಎತ್ತರವಿರಬೇಕು, ಹಸಿರು ಕಣ್ಣುಗಳಿರಬೇಕು ಅಷ್ಟೇ ಅಲ್ಲ, ಅವನು ರಷ್ಯಾ ಮತ್ತು ಆ ಹುಡುಗಿಯನ್ನು ಪ್ರೀತಿಸುತ್ತಿರಬೇಕು ಎಂದು ಹೇಳಿದ್ದಾಳೆ.

 
 
 
 
 

ಗರ್ಲ್_ವೈಟ್_ಇಂಡಿಯನ್ ಹೆಸರಿನ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋ ಶೇರ್ ಆದ ಒಂದು ದಿನದೊಳಗೆ 41 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದರೆ, 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಆದಾಗ್ಯೂ, ಜನರು ಅನೇಕ ಆಸಕ್ತಿದಾಯಕರ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ. ‘ದೀದಿಗೆ ಹೃತಿಕ್ ರೋಷನ್ ಬೇಕು’ ಎಂದು ಒಬ್ಬರು ಬರೆದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News