Kichcha Sudeep Threatening case :ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಸುದೀಪ್ ಕೆಲಸದಿಂದ ತೆಗೆಡು ಹಾಕಿದ್ದರಿಂದ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಂದಿರಬಹುದು ಎನ್ನುವ ಅನುಮಾನ ಹೊರ ಬಿದ್ದಿದೆ.
Kichcha Sudeepa: ಕಿಚ್ಚನಿಗಿರುವ ಕ್ರಿಕೇಟ್ ಕ್ರೇಜ್ ಎಂತದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಕಿಚ್ಚ ತಮ್ಮ ಕ್ರಿಕೇಟ್ ಮ್ಯಾಚ್ ಗಳನ್ನೆಲ್ಲ ಮುಗಿಸಿ ವಿಶ್ರಾಂತಿಯಲ್ಲಿದ್ದಾರೆ. ಇದರ ನಡುವೆ ಇದೀಗ ಸುದೀಪ್ ಮುಂದಿನ ಸಿನಿಮಾದ ಚರ್ಚೆ ಶುರುವಾಗಿದೆ.
‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್!
ʻಕಬ್ಜʼ ವಿಶ್ವಾದ್ಯಂತ 4 ಸಾವಿರ ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ನಿನ್ನೆ ಕಬ್ಜ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಬ್ಜ ನೋಡಿದ ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
Kabzaa Review: ಕಬ್ಜ ಫೀವರ್ ಜೋರಾಗಿದೆ..ಮಧ್ಯರಾತ್ರಿಯಿಂದಲೇ ಕಬ್ಜಕಬ್ಜ ಅನ್ನೋ ಉದ್ಘಾರ ಮುಗಿಲು ಮುಟ್ಟಿದೆ..ನಿನ್ನೆ ರಾತ್ರಿಯೇ ಪ್ರೈವೇಟ್ ಶೋ ನಲ್ಲಿ ಕಬ್ಜ ಕಣ್ಣು ತುಂಬಿಕೊಂಡ ಸೆಲೆಬ್ರಿಟಿಗಳು ಉಘೇ ಉಘೇ ಅಂತಿದ್ದಾರೆ..ಇದು ಕನ್ನಡ ಸಿನಿಮಾವಲ್ಲ ಹಾಲಿವುಡ್ ಸಿನಿಮಾ ಅಂತಿದ್ದಾರೆ..
ನಿರ್ದೇಶಕ ಆರ್. ಚಂದ್ರು ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅದೇನು ಅಕ್ಕರೆ.. ಅದೇನೋ ಪ್ರೀತಿ. ಚಂದ್ರು ಜೊತೆ ಶಿವರಾಜ್ಕುಮಾರ್ ಅವರು ಮೈಲಾರಿ ಸಿನಿಮಾ ಮಾಡಿದ್ದಾಗ ಅಪ್ಪುನೇ ದನಿಯಾಗಿದ್ರು.. ʼಮೈಲಾಪುರ ಮೈಲಾರಿʼ ಅಂತ ಕಂಠ ಕುಣಿಸಿ, ಆ ಹಾಡಿಗೊಂದು ಎನರ್ಜಿ ತುಂಬಿದ್ರು. ಕುಂತಲ್ಲೇ ಕುಣಿಸುವಂತಹ ಪವರ್ ತುಂಬಿದ್ರು. ಅಂದಿನಿಂದಲೂ ಆರ್.ಚಂದ್ರು ಮೇಕಿಂಗ್.. ತೆರೆಮೇಲೆ ಕಥೆ ಹೇಳುವ ಶೈಲಿ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು.
Kabzaa: ಲಕ್ಷ್ಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್, ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಕಬ್ಜಚಿತ್ರದ ಮೂಲಕ ಅನೂಪ್ ರೀಎಂಟ್ರಿ ಕೊಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.