Nails : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Tulsi : ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
Third Gender : ಹಿಂದೂ ಧರ್ಮದಲ್ಲಿ ಮಂಗಳಮುಖಿಯರನ್ನು ವಿಶೇಷವಾಗಿ ನೋಡಲಾಗುತ್ತದೆ. ಮಂಗಳಮುಖಿಯರನ್ನು ಕಿನ್ನರರು ಎಂದು ಮಾತ್ರವಲ್ಲ, ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮಂಗಳಮುಖಿಯರೆಂದರೆ ಅವರು ಪುರುಷರೂ ಅಲ್ಲ, ಸ್ತ್ರೀ ಕೂಡ ಅಲ್ಲ. ಅವರನ್ನು ಮೂರನೇ ಲಿಂಗವೆಂದು ಪರಿಗಣಿಸಲಾಗುತ್ತದೆ. ಮಂಗಳಮುಖಿಯರ ಉಡುಗೆ - ತೊಡುಗೆ, ಆಚಾರ-ವಿಚಾರಗಳು ಮತ್ತು ಅನೇಕ ಆಚರಣೆಗಳು ಎಲ್ಲರಿಗಿಂತ ಭಿನ್ನವಾಗಿರುತ್ತವೆ. ಮಂಗಳಮುಖಿಯರನ್ನು ಸಂತೋಷಪಡಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Miracle cure : ಪೋಷಕರ ಮೂಢನಂಬಿಕೆಯಿಂದಾಗಿ ಉತ್ತರಾಖಂಡದ ಹರಿದ್ವಾರದಲ್ಲಿ ಐದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದ್ದು ಈ ಕುರಿತ ವಿಡಿಯೋ ವೈರಲ್ ಆಗಿದೆ. ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
What Does it Mean When You See an Owl: ನೈಋತ್ಯ ದಿಕ್ಕಿನಲ್ಲಿ ಗೂಬೆ ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಬಿಕ್ಕಟ್ಟಿನ ಸೂಚಕವೆಂದು ಹೇಳಲಾಗಿದೆ. ಪೂರ್ವದಲ್ಲಿ ಗೂಬೆಯನ್ನು ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಲಾಭಗಳ ಸೂಚಕವೆಂದು ಪರಿಗಣಿಸಲಾಗುತ್ತದೆ.
Flick Eye: ಸಮುದ್ರಶಾಸ್ತ್ರದ ಪ್ರಕಾರ, ಕಣ್ಣುಗಳ ಸೆಳೆತದ ಅದರ ಅದರುವಿಕೆಗೆ ವಿವಿಧ ಚಿಹ್ನೆಗಳು ಇವೆ. ಪುರುಷರಿಗೆ ಬಲಗಣ್ಣಿನ ಅದರುವಿಯನ್ನು ಮಂಗಳಕರವೆಂದು ಪರಿಗಣಿಸಿದರೆ, ಮಹಿಳೆಯರಿಗೆ ಎಡಗಣ್ಣಿನ ಅದರುವಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕಣ್ಣುಗಳು ಅದರುವಿಕೆಗೆ ಇತರ ಕಾರಣಗಳೂ ಇವೆ. ಅದೇನೆಂದು ತಿಳಿಯೋಣ.
ಅಕ್ಟೋಬರ್ 10 ರಂದು ಉಜ್ಜಯಿನಿಯ ಸೈಯಿದಮ್ ಕಾಲೋನಿಯಲ್ಲಿ ವಾಸಿಸುತ್ತಿರುವ ಔಷಧಿ ವ್ಯಾಪಾರಿ ಪ್ರವೀಣ್ ಚೌಹಾಣ್ ಶಿಪ್ರಾ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ಎರಡು ದಿನಗಳ ನಂತರ ಅಕ್ಟೋಬರ್ 12 ರಂದು ಕಿರಿಯ ಸಹೋದರ ಪಿಯೂಷ್ ಕೂಡ ಅದೇ ಸ್ಥಳದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.