English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ENG IND 294/3 (73.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Supreme Court of India

Supreme Court of India News

 ನ್ಯಾಯಾಂಗ ಸೇವೆಗೆ 3 ವರ್ಷ ಕಾನೂನು ಅಭ್ಯಾಸ ಕಡ್ಡಾಯ:  ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
Supreme Court of India May 20, 2025, 03:20 PM IST
ನ್ಯಾಯಾಂಗ ಸೇವೆಗೆ 3 ವರ್ಷ ಕಾನೂನು ಅಭ್ಯಾಸ ಕಡ್ಡಾಯ: ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್. ಗವಾಯಿ ನೇತೃತ್ವದ ಪೀಠವು, ನ್ಯಾಯಾಂಗ ಸೇವೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 3 ವರ್ಷ ಕಾನೂನು ಅಭ್ಯಾಸದ ಅನುಭವ ಹೊಂದಿರಬೇಕೆಂದು ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆ; ಸುಪ್ರೀಂ ಕಠಿಣ ಕ್ರಮ
DELHI HC Mar 21, 2025, 05:14 PM IST
ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆ; ಸುಪ್ರೀಂ ಕಠಿಣ ಕ್ರಮ
ನ್ಯಾಯಮೂರ್ತಿ ವರ್ಮಾ ಅವರು ಅಕ್ಟೋಬರ್ 2021ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೂ ಮೊದಲು ಅವರನ್ನು ಅಕ್ಟೋಬರ್ 13, 2014ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು.
KG Basin gas dispute Case: ONGC ಸೆಬಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದೆಯೇ... ನಿಜವಾದ ಸಂಗತಿ ಏನು?
KG Basin Gas Dispute Feb 26, 2025, 08:06 PM IST
KG Basin gas dispute Case: ONGC ಸೆಬಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದೆಯೇ... ನಿಜವಾದ ಸಂಗತಿ ಏನು?
ಕೆಜಿ ಬೇಸಿನ್‌ ಗ್ಯಾಸ್ ವಿವಾದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಒಎನ್‌ಜಿಸಿ ಪರವಾಗಿ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಗೆ 25,000 ಕೋಟಿ ರೂ.ಗಳ ಪರಿಹಾರ ದೊರೆಯಲಿದೆ.
EVM ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌
Supreme Court Nov 26, 2024, 04:58 PM IST
EVM ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌
ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ. ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಿದೆ.
Indian Judicial System: ನ್ಯಾಯಾಂಗ ವ್ಯವಸ್ಥೆ ಹುಟ್ಟಿಸುವ ಭರವಸೆ ಮತ್ತು ನಿರಾಸೆ
Indian judicial system Oct 6, 2024, 05:01 PM IST
Indian Judicial System: ನ್ಯಾಯಾಂಗ ವ್ಯವಸ್ಥೆ ಹುಟ್ಟಿಸುವ ಭರವಸೆ ಮತ್ತು ನಿರಾಸೆ
Indian Judicial System: ಅಕ್ಟೋಬರ್ 4ರಂದು "ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು" ಎಂದು ಸುಪ್ರೀಂಕೋರ್ಟ್ ಹೇಳಿರುವುದು ನಿರ್ಬೀತ ಪತ್ರಿಕೋದ್ಯಮಕ್ಕೆ ಆಶಾಕಿರಣವಾಗಿದೆ. ಕಳೆದು ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಪತ್ರಿಕಾ ಪ್ರತಿರೋಧವನ್ನು ದಮನ ಮಾಡುತ್ತಾ ತನ್ನ ಮಡಿಲ ಮಾಧ್ಯಮಗಳನ್ನು ಸಾಕಿ ಸಲಹುತ್ತಾ ಬಂದಿದೆ. ಬಿಜೆಪಿ ಸರ್ಕಾರ ಇರುವ ಉತ್ತರಪ್ರದೇಶದಲ್ಲಂತೂ ಸರ್ಕಾರದ ವಿರುದ್ದ ಬರೆಯುವ ಪತ್ರಕರ್ತರ ಮೇಲೆ ವಿನಾಕಾರಣ ಕೇಸ್‌ಗಳನ್ನು ದಾಖಲಿಸಿ ಹಿಂಸಿಸಲಾಗುತ್ತಿದೆ. 
ದೇಶದ ಚಿತ್ರಣವನ್ನೇ ಬದಲಿಸಿದ ಸುಪ್ರೀಂಕೋರ್ಟ್ ನ 10 ಐತಿಹಾಸಿಕ ತೀರ್ಪುಗಳು
India At 75 Aug 28, 2022, 02:28 PM IST
ದೇಶದ ಚಿತ್ರಣವನ್ನೇ ಬದಲಿಸಿದ ಸುಪ್ರೀಂಕೋರ್ಟ್ ನ 10 ಐತಿಹಾಸಿಕ ತೀರ್ಪುಗಳು
ನ್ಯಾಯಾಂಗವು ಯಾವುದೇ ಸರ್ಕಾರ ಮತ್ತು ಸಮಾಜದ ಪ್ರಮುಖ ಅಂಗವಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ವಾಸ್ತವವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳಲ್ಲಿ ಒಂದಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪಥವನ್ನು ಬದಲಿಸಿದ 10 ಮಹತ್ವದ ತೀರ್ಪುಗಳನ್ನು ನಾವಿಲ್ಲಿ ನೋಡೋಣ ಬನ್ನಿ..!
'ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವದ ಉಳಿವು ಅಪಾಯದಲ್ಲಿದೆ ಎಂದರ್ಥ'
CJI NV Ramana Aug 20, 2022, 06:43 PM IST
'ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವದ ಉಳಿವು ಅಪಾಯದಲ್ಲಿದೆ ಎಂದರ್ಥ'
ನವದೆಹಲಿ: ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಮತ್ತು ನ್ಯಾಯಾಂಗ ಕುಸಿದರೆ, ಪ್ರಜಾಪ್ರಭುತ್ವದ ಉಳಿವು ಅಪಾಯದಲ್ಲಿದೆ ಎಂದರ್ಥ ಎಂದು ಮುಂದಿನ ವಾರ ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ, ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳ ನ್ಯಾಯಾಧೀಶರರ ಸಮ್ಮುಖದಲ್ಲಿ ವಿಜಯವಾಡ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
Supreme Court of India Recruitment 2022 : ಸುಪ್ರೀಂ ಕೋರ್ಟ್ ನಲ್ಲಿ 210 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
Supreme Court of India Jun 23, 2022, 04:15 PM IST
Supreme Court of India Recruitment 2022 : ಸುಪ್ರೀಂ ಕೋರ್ಟ್ ನಲ್ಲಿ 210 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
HRA ಸೇರಿದಂತೆ ಭತ್ಯೆಗಳ ಅಸ್ತಿತ್ವದಲ್ಲಿರುವ ದರದ ಪ್ರಕಾರ ಅಂದಾಜು ಒಟ್ಟು ವೇತನವು  63068 ರೂ. /- ತಿಂಗಳಿಗೆ (ಪೂರ್ವ-ಪರಿಷ್ಕೃತ ವೇತನ ಶ್ರೇಣಿ PB-2) ಗ್ರೇಡ್ ಪೇ ಜೊತೆಗೆ. 4200 ರೂ./-).
 ವೇಶ್ಯಾವಾಟಿಕೆ ಕಾನೂನು ಬದ್ದ ಎಂದ ಸುಪ್ರೀಂ, ಪೊಲೀಸರಿಗೆ ನೋ ಎಂಟ್ರಿ..!
Supreme Court May 26, 2022, 10:53 PM IST
ವೇಶ್ಯಾವಾಟಿಕೆ ಕಾನೂನು ಬದ್ದ ಎಂದ ಸುಪ್ರೀಂ, ಪೊಲೀಸರಿಗೆ ನೋ ಎಂಟ್ರಿ..!
 ಲೈಂಗಿಕ ಕಾರ್ಯಕರ್ತರ ವಿರುದ್ಧ ಮಧ್ಯಪ್ರವೇಶಿಸುವುದನ್ನು ಮತ್ತು ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ಆದೇಶದಲ್ಲಿ ಪೊಲೀಸರಿಗೆ ತಿಳಿಸಿದೆ.
Madras HC ಕಟು ಟಿಪ್ಪಣಿ ಪ್ರಶ್ನಿಸಿ  SC ತಲುಪಿದ Election Commission ಕಾರಣ ಇಲ್ಲಿದೆ
Election Commission of India May 1, 2021, 09:49 PM IST
Madras HC ಕಟು ಟಿಪ್ಪಣಿ ಪ್ರಶ್ನಿಸಿ SC ತಲುಪಿದ Election Commission ಕಾರಣ ಇಲ್ಲಿದೆ
EC Approaches SC Against Madras HC - ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾದಿಂದ ಬಿಗಡಾಯಿಸಿದ ಪರಸ್ಥಿತಿ ಹಿನ್ನೆಲೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೇವಲ ಚುನಾವಣಾ ಆಯೋಗದ ಕಾರಣ ದೇಶದಲ್ಲಿ ಎರಡನೇ ಕೊರೊನಾ ಅಲೆ ಸೃಷ್ಟಿಯಾಗಿದೆ ಎಂದು ಅವರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.
Justice NV Ramana Next CJI: ನ್ಯಾ. N.V.ರಮಣ ದೇಶದ ಮುಂದಿನ CJI, ಏಪ್ರಿಲ್ 24ಕ್ಕೆ ಅಧಿಕಾರ ಸ್ವೀಕಾರ
Next Chief Justice Of India Apr 6, 2021, 01:34 PM IST
Justice NV Ramana Next CJI: ನ್ಯಾ. N.V.ರಮಣ ದೇಶದ ಮುಂದಿನ CJI, ಏಪ್ರಿಲ್ 24ಕ್ಕೆ ಅಧಿಕಾರ ಸ್ವೀಕಾರ
Justice NV Ramana Next CJI - ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ S.A. ಬೋಬ್ದೆ ಬರುವ ಏಪ್ರಿಲ್ 23, 2021 ರಂದು CJI ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನೊಂದೆಡೆ ನ್ಯಾಯಮೂರ್ತಿ ರಮಣ 26 ಆಗಸ್ಟ್ 2022 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್
Budget-2021 Jan 30, 2021, 03:46 PM IST
Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್
Budget- 2021: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ RBIನ ಡಿಜಿಟಲ್ ಕರೆನ್ಸಿಗಾಗಿ ಉತ್ತಮ ಫ್ರೇಮ್ ವರ್ಕ್ ಸಿದ್ಧಪಡಿಸಲಾಗುವುದು.
IIT-JEE ಹಾಗೂ NEET ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ನಿರಾಕರಿಸಿದ ಸುಪ್ರೀಂ, ಪರೀಕ್ಷೆ ಯಾವಾಗ ಇಲ್ಲಿ ತಿಳಿಯಿರಿ
Supreme Court of India Aug 17, 2020, 05:13 PM IST
IIT-JEE ಹಾಗೂ NEET ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ನಿರಾಕರಿಸಿದ ಸುಪ್ರೀಂ, ಪರೀಕ್ಷೆ ಯಾವಾಗ ಇಲ್ಲಿ ತಿಳಿಯಿರಿ
ಕೊರೊನಾವೈರಸ್ ಪ್ರಕೋಪದ ಹಿನ್ನೆಲೆಯಲ್ಲಿ ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 'ಸುಪ್ರೀಂ' ಬುಲಾವ್!
Supreme Court Feb 19, 2020, 01:36 PM IST
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 'ಸುಪ್ರೀಂ' ಬುಲಾವ್!
ಕೇಂದ್ರ ಸಚಿವರನ್ನು ಸುಪ್ರೀಂ ಕೋರ್ಟ್‌ಗೆ ಕರೆದರೆ ಅದು ರಾಜಕೀಯ ಪರಿಣಾಮಗಳನ್ನು ಬೀರುತ್ತದೆ ಎಂದು ಹೆಚ್ಚುವರಿ ಸಾಲಿಸ್ಟರ್ ಜನರಲ್ ಹೇಳಿದ್ದಾರೆ.  
ಕಾಶ್ಮೀರ ಪರಿಸ್ಥಿತಿ ಕುರಿತ ಅರ್ಜಿ ನಿಭಾಯಿಸುವಲ್ಲಿ ಸುಪ್ರೀಂ ವಿಳಂಬ ಧೋರಣೆ ಅನುಸರಿಸುತ್ತಿದೆ- ವಿಶ್ವಸಂಸ್ಥೆ
Supreme Court of India Oct 29, 2019, 09:00 PM IST
ಕಾಶ್ಮೀರ ಪರಿಸ್ಥಿತಿ ಕುರಿತ ಅರ್ಜಿ ನಿಭಾಯಿಸುವಲ್ಲಿ ಸುಪ್ರೀಂ ವಿಳಂಬ ಧೋರಣೆ ಅನುಸರಿಸುತ್ತಿದೆ- ವಿಶ್ವಸಂಸ್ಥೆ
  ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಪುನಃ ಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.

Trending News

  • ನಿರಂತರ ಏರಿಕೆ ಬಳಿಕ ಭಾರೀ ಕುಸಿತ ಕಂಡ ಬಂಗಾರ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿದ ಬೆಳ್ಳಿ !ಕಡಿಮೆ ಬೆಲೆಯಲ್ಲಿ ಚಿನ್ನ, ಬೆಳ್ಳಿ ಖರೀದಿಗೆ  ಉತ್ತಮ ಅವಕಾಶ
    Gold price

    ನಿರಂತರ ಏರಿಕೆ ಬಳಿಕ ಭಾರೀ ಕುಸಿತ ಕಂಡ ಬಂಗಾರ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿದ ಬೆಳ್ಳಿ !ಕಡಿಮೆ ಬೆಲೆಯಲ್ಲಿ ಚಿನ್ನ, ಬೆಳ್ಳಿ ಖರೀದಿಗೆ ಉತ್ತಮ ಅವಕಾಶ

  • ಇನ್ನೊಂದು ತಿಂಗಳಲ್ಲಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ !68 ಸಾವಿರಕ್ಕೆ ಕುಸಿಯುವ ಚಿನ್ನ !
    Gold
    ಇನ್ನೊಂದು ತಿಂಗಳಲ್ಲಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ !68 ಸಾವಿರಕ್ಕೆ ಕುಸಿಯುವ ಚಿನ್ನ !
  • ಈ ಹಣ್ಣಿನ ಎಲೆಗಳು ಮಧುಮೇಹಿಗಳಿಗೆ ವರದಾನ: ಈ ರೀತಿ ಸೇವಿಸಿದ್ರೆ ಶುಗರ್‌ ಕಂಟ್ರೋಲ್‌ ಆಗುತ್ತೆ!!
    How to use guava leaf for diabetes
    ಈ ಹಣ್ಣಿನ ಎಲೆಗಳು ಮಧುಮೇಹಿಗಳಿಗೆ ವರದಾನ: ಈ ರೀತಿ ಸೇವಿಸಿದ್ರೆ ಶುಗರ್‌ ಕಂಟ್ರೋಲ್‌ ಆಗುತ್ತೆ!!
  • ಮಹಿಳೆಯರೇ ಕೇವಲ 2 ವರ್ಷಗಳಲ್ಲಿ ಶ್ರೀಮಂತರಾಗುವ ಸುರ್ವಣ ಅವಕಾಶ ಇದು..! ವಿಶೇಷ ಯೋಜನೆ ಇಲ್ಲಿದೆ.. 
    SAVINGS
    ಮಹಿಳೆಯರೇ ಕೇವಲ 2 ವರ್ಷಗಳಲ್ಲಿ ಶ್ರೀಮಂತರಾಗುವ ಸುರ್ವಣ ಅವಕಾಶ ಇದು..! ವಿಶೇಷ ಯೋಜನೆ ಇಲ್ಲಿದೆ.. 
  • ಪಾಕ್‌ ಕ್ರಿಕೆಟಿಗನ ಜೊತೆ ಸ್ಯಾಂಡಲ್‌ವುಡ್‌ ಖ್ಯಾತ ನಟಿಯ ಡೇಟಿಂಗ್‌... ಬಹುದಿನಗಳ ಸೀಕ್ರೇಟ್‌ ರಿವೀಲ್‌!
    Pakistani cricketer
    ಪಾಕ್‌ ಕ್ರಿಕೆಟಿಗನ ಜೊತೆ ಸ್ಯಾಂಡಲ್‌ವುಡ್‌ ಖ್ಯಾತ ನಟಿಯ ಡೇಟಿಂಗ್‌... ಬಹುದಿನಗಳ ಸೀಕ್ರೇಟ್‌ ರಿವೀಲ್‌!
  • ಬಹುನಿರೀಕ್ಷಿತ 'X&Y' ಸಿನಿಮಾದ ಹಾಡು ಬಿಡುಗಡೆ ಸಮಾರಂಭ ಮತ್ತು ಪತ್ರಿಕಾಗೋಷ್ಠಿ
    X&Y cinema
    ಬಹುನಿರೀಕ್ಷಿತ 'X&Y' ಸಿನಿಮಾದ ಹಾಡು ಬಿಡುಗಡೆ ಸಮಾರಂಭ ಮತ್ತು ಪತ್ರಿಕಾಗೋಷ್ಠಿ
  • ಮಳೆ ಹುಳುಗಳನ್ನು ಮನೆಯಿಂದ ದೂರವಿಡಲು ಜಸ್ಟ್‌ 5 ನಿಮಿಷದಲ್ಲಿ ನೀವೇ ಈ ಸ್ಪ್ರೇ ತಯಾರಿಸಿ..! ಒಂದು ಹುಳು ಕಾಣಿಸಲ್ಲ..
    rainy season
    ಮಳೆ ಹುಳುಗಳನ್ನು ಮನೆಯಿಂದ ದೂರವಿಡಲು ಜಸ್ಟ್‌ 5 ನಿಮಿಷದಲ್ಲಿ ನೀವೇ ಈ ಸ್ಪ್ರೇ ತಯಾರಿಸಿ..! ಒಂದು ಹುಳು ಕಾಣಿಸಲ್ಲ..
  • ನಯಾ ಪೈಸೆ ಖರ್ಚು ಮಾಡಿಲ್ಲ ತುಳಸಿ ಬೀಜವನ್ನು ಈ ಹೊತ್ತಿನಲ್ಲಿ ಸೇವಿಸಿಯೇ ಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡ ಯುವತಿ !
    Weight Lose
    ನಯಾ ಪೈಸೆ ಖರ್ಚು ಮಾಡಿಲ್ಲ ತುಳಸಿ ಬೀಜವನ್ನು ಈ ಹೊತ್ತಿನಲ್ಲಿ ಸೇವಿಸಿಯೇ ಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡ ಯುವತಿ !
  • ಕನ್ನಡ ಗೊತ್ತಿಲ್ಲ.. ಎನ್ನುವ ಗೂಬೆಗಳೇ ಇವರನ್ನ ನೋಡಿ ಕಲಿಯಿರಿ..! ಟಿಬೆಟಿಯನ್ ವ್ಯಕ್ತಿಯ ಅದ್ಭುತ "ಕನ್ನಡ ಪ್ರೇಮ..
    Kannada
    ಕನ್ನಡ ಗೊತ್ತಿಲ್ಲ.. ಎನ್ನುವ ಗೂಬೆಗಳೇ ಇವರನ್ನ ನೋಡಿ ಕಲಿಯಿರಿ..! ಟಿಬೆಟಿಯನ್ ವ್ಯಕ್ತಿಯ ಅದ್ಭುತ "ಕನ್ನಡ ಪ್ರೇಮ..
  • ವರನ ಕೈ ಬಿಟ್ಟು, ಆತನ ತಂದೆಯ ಜೊತೆ ಕೊರಳೊಡ್ಡಿದ 18ರ ಯುವತಿ..! ಹೆಂಡತಿಯಾಗಲು ಬಂದು ತಾಯಿಯಾದ ಸುಂದರಿ..
    MARRIAGE
    ವರನ ಕೈ ಬಿಟ್ಟು, ಆತನ ತಂದೆಯ ಜೊತೆ ಕೊರಳೊಡ್ಡಿದ 18ರ ಯುವತಿ..! ಹೆಂಡತಿಯಾಗಲು ಬಂದು ತಾಯಿಯಾದ ಸುಂದರಿ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x