Civil Aviation Authority Of New Zealand: ನ್ಯೂಜಿಲೆಂಡ್ನ ನಾಗರಿಕ ವಿಮಾನಯಾನವು ವಿಮಾನ ಪ್ರಯಾಣದ ಮೊದಲು ಪ್ರಯಾಣಿತರ ತೂಕ ಪರೀಕ್ಷೆಗೆ ಮುಂದಾಗಿದೆ. ಪ್ರಯಾಣಿಕರ ತೂಕದ ದತ್ತಾಂಶವನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ. ಇದರ ಹಿಂದಿನ ಕಾರಣ ಏನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ
PM Modi World's Most Popular Leader: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಾಗತಿಕ ರೇಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಪಿಎಂ ಮೋದಿ ನಂತರ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮತ್ತು ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಘಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಅವರು ಕ್ರಮವಾಗಿ ಶೇ.63 ಮತ್ತು ಶೇ.54 ರೇಟಿಂಗ್ಗಳನ್ನು ಹೊಂದಿದ್ದಾರೆ.
Survey: ನೀವು ನಿಮ್ಮ ಸಂಗಾತಿಯ ಪಾದಗಳನ್ನು ನೋಡಿ ಅವರು ನಿಮಗೆ ಎಷ್ಟು ಮೋಸ ಮಾಡುತ್ತಿದ್ದಾರೆ ಅಥವಾ ಇಲ್ಲ ಎಂಬುದನ್ನು ತಿಳಿಯಬಹುದು. ಹೀಗಂತ ನಾವು ಹೇಳುತ್ತಿಲ್ಲ. Britain ನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಮೀಕ್ಷೆಯ ಪ್ರಕಾರ, ಯಾವ ಪುರುಷರ ಪಾದದ ಗಾತ್ರ ದೊಡ್ಡದಾಗಿರುತ್ತದೆಯೋ, ಅವರು ತಮ್ಮ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
Relationship: ಮಹಿಳೆ ಹಾಗೂ ಪುರುಷರಲ್ಲಿ ಪರಸ್ಪರರ ಪ್ರತಿ ವಿಭಿನ್ನ ಭಾವನೆಗಳಿರುತ್ತವೆ. ಅಧ್ಯಯನವೊಂಕಾರ ಪ್ರಕಾರ ಮಹಿಳೆಯರು ಪುರುಷರ ಶಿಕ್ಷಣ ಹಾಗೂ ಬುದ್ಧಿಮತ್ತೆಯನ್ನು ಉನ್ನತ ಎಂದು ಭಾವಿಸುತ್ತಾರೆ. ಪುರುಷರ ಜೊತೆಗೆ ರಿಲೇಶನ್ ಶಿಪ್ ಗೆ ಒಳಗಾಗುವ ಮುನ್ನ ಮಹಿಳೆಯರು ಇದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನಲಾಗಿದೆ.
ಕೋವಿಡ್ -19 ಗೆ ಸಂಬಂಧಿಸಿದ ಸವಾಲುಗಳ ನಡುವೆಯೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸ್ಥಿತಿಸ್ಥಾಪಕತ್ವವನ್ನು ತೋರಿಸಿವೆ ಎಂದು ಬುಧವಾರ ಬಿಡುಗಡೆ ಮಾಡಿದ ಅಯಾನ್ ಸಮೀಕ್ಷಾ ವರದಿ ತಿಳಿಸಿದೆ.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಜನರು ತಮ್ಮ ವ್ಯರ್ಥ ವೆಚ್ಚಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿ 3 ಭಾರತೀಯರಲ್ಲಿ ಒಬ್ಬರು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರಿಂದ ಪ್ರತಿ ತಿಂಗಳು ಸರಾಸರಿ 3 ರಿಂದ 5 ಸಾವಿರ ರೂಪಾಯಿಗಳನ್ನು ಉಳಿತಾಯ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ನಡೆಸಲಾಗಿರುವ ಸರ್ವೆಯೊಂದರ ಪ್ರಕಾರ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೊರೊನಾ ಮಹಾಮಾರಿಯಿಂದ ಉದ್ಭವಿಸಿರುವ ಸ್ಥಿತಿಯನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿಯಂತ್ರಿಸಿದೆ ಎಂದು ಹೇಳಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.