Kharmas 2022-23: ನಾಳೆ ಅಂದರೆ ಡಿಸೆಂಬರ್ 16 ರಿಂದ ಖರ್ಮಾಸ ಆರಂಭಗೊಳ್ಳುತ್ತಿದೆ. ಹಿಂದೂ ಧರ್ಮದಲ್ಲಿ ಖರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸ ಆರಂಭವಾಗುತ್ತಲೇ ಮದುವೆ-ವಿವಾಹ ಸೇರಿದಂತೆ ಇತರ ಎಲ್ಲ ಮಂಗಳ ಕಾರ್ಯಗಳು ನಿಂತುಹೋಗುತ್ತವೆ.
Sun Transit 2022: ಎಲ್ಲಾ ಗ್ರಹಗಳಿಗೆ ಸೂರ್ಯದೇವ ರಾಜ. ಪ್ರತಿ ತಿಂಗಳಿಗೊಮ್ಮೆ ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ. ಡಿಸೆಂಬರ್ 16ರಂದು ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ.
Astro Predictions: ಪ್ರಸ್ತುತ ಶುಕ್ರ, ಬುಧ ಹಾಗೂ ಸೂರ್ಯರು ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಶುಕ್ರ, ಬುಧ ಹಾಗೂ ಸೂರ್ಯರನ್ನು ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಯಿದೆ. ಈ ಮೂರು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಭಾಗ್ಯೋದಯ ನಿಶ್ಚಿತ ಎಂದು ಹೇಳಲಾಗುತ್ತದೆ.
Sun Transit in Libra 2022: ಇಂದು, ಅಕ್ಟೋಬರ್ 17, ಸೋಮವಾರ, ಗ್ರಹಗಳ ರಾಜನಾದ ಸೂರ್ಯನು ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನು ತುಲಾ ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಈ ಸಮಯದಲ್ಲಿ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ತಿಳಿಯಿರಿ.
Sun Transit: ನವಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯನು ನಾಳೆ ಅಂದರೆ ಸೆಪ್ಟೆಂಬರ್ 17 ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ಈ ರಾಶಿ ಬದಲಾವಣೆಯಿಂದಾಗಿ, ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಸೂರ್ಯನ ರಾಶಿ ಸಂಚಾರವು ಯಾವ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ ತಿಳಿಯೋಣ...
Sun Transit 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯನ ಸಂಚಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್ 17 ರಂದು, ಕನ್ಯಾರಾಶಿಯಲ್ಲಿ ಸೂರ್ಯನ ಪ್ರವೇಶವು ಆರು ರಾಶಿಯ ಜನರಿಗೆ ತುಂಬಾ ಅದೃಷ್ಟವನ್ನು ತರಲಿದೆ ಎಂದು ಪರಿಗಣಿಸಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Kanya Sankranti 2022 Date: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾವಧಿಯ ನಂತರ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಸೆಪ್ಟೆಂಬರ್ 17ರಂದು ಸೂರ್ಯ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇದರ ಮಹತ್ವ, ಪುಣ್ಯಕಾಲ, ಮುಹೂರ್ತ ಹಾಗೂ ಉಪಾಸನೆ ಕೈಗೊಳ್ಳುವ ವಿಧಾನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
ಸೆಪ್ಟೆಂಬರ್ 17 ರಂದು, ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸೂರ್ಯನ ಸಂಚಾರವು ಕೆಲವು ರಾಶಿಚಕ್ರದ ಚಿಹ್ನೆಗಳ ವೃತ್ತಿಜೀವನದಲ್ಲಿ ಯಶಸ್ಸು ತರಲಿದೆ. ಆರ್ಥಿಕ ಲಾಭ ನೀಡಲಿದೆ.
Sun Transit: ಸೂರ್ಯ ದೇವ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಸೆಪ್ಟೆಂಬರ್ 17ರವರೆಗೆ ಆತ ಅಲ್ಲಿಯೇ ಇರಲಿದ್ದಾನೆ. ಹೀಗಿರುವಾಗ ಈ ಅವಧಿಯಲ್ಲಿ ಕೆಲ ಜಾತಕದ ಜನರಿಗೆ ಆತ ಶುಭಫಲಗಳನ್ನು ನೀಡಲಿದ್ದು, ಲಾಭ ಅವರ ಮಡಿಲಿಗೆ ಬೀಳಲಿದೆ.
Surya Gochar 2022: 16 ಜುಲೈ 2022 ರಂದು, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿ ಕರ್ಕ ರಾಶಿಯನ್ನು ಪ್ರವೇಶಿಸಿದನು. ಅದೇ ಸಮಯದಲ್ಲಿ, ಈ ಮೊದಲು, ಶನಿಯು ತನ್ನ ರಾಶಿಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ-ಸೂರ್ಯನ ಸ್ಥಾನದಲ್ಲಿನ ಈ ಬದಲಾವಣೆಗಳು ಪ್ರಮುಖ ಸಂಸಪ್ತಕ ಯೋಗಗಳನ್ನು ರೂಪಿಸುತ್ತಿವೆ.
Surya Rashi Parivartan Effect: ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ದೇವನು ಪ್ರತಿ ತಿಂಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಜೂನ್ ತಿಂಗಳಲ್ಲಿ, ಸೂರ್ಯ ದೇವರು 15 ರಂದು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ದಿನ ಸೂರ್ಯದೇವನು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಷ್ಯನ್ನು ಪ್ರವೇಶಿಸುತ್ತಾನೆ. ಸೂರ್ಯನ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ತಿಳಿಯಿರಿ.
ಸೂರ್ಯ ಸಂಕ್ರಮಣ ಮೇ 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಸಂಚಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಾಳೆ ಅಂದರೆ ಮೇ 15 ರಂದು ಗ್ರಹಗಳ ರಾಜ ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ರಾಶಿ ಬದಲಾವಣೆಯನ್ನು ವೃಷಭ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಮೇ 15 ರಂದು, ಸೂರ್ಯ ದೇವನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಒಂದು ತಿಂಗಳ ಕಾಲ ಅಲ್ಲಿಯೇ ಇರುತ್ತಾನೆ. ಸೂರ್ಯನ ಸಂಚಾರದ ಪರಿಣಾಮವು ಅನೇಕ ಜನರ ಜೀವನದ ಮೇಲೆ ಬೀಳಲಿದೆ. ಈ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ಇಲ್ಲಿ ತಿಳಿಯಿರಿ.
ಸೂರ್ಯನು ಮಂಗಳಕರಾಗಿದ್ದರೆ ವ್ಯಕ್ತಿಯು ತನ್ನ ಜೀವನದಲ್ಲಿ ವೇಗವಾಗಿ ಪ್ರಗತಿ ಹೊಂದುತ್ತಾನೆ. ಮಾರ್ಚ್ 15, 2022ರಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ ಮತ್ತು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.
Surya Rashi Parivartan: ರಾಶಿಚಕ್ರದಲ್ಲಿ ಸೂರ್ಯನ ಬದಲಾವಣೆಯು 4 ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ. ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಪ್ರತಿಷ್ಠೆಯನ್ನೂ ಪಡೆಯುತ್ತಾರೆ.
Surya Rashi Parivartan 2022 - ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಶೀಘ್ರದಲ್ಲಿಯೇ ತನ್ನ ಪುತ್ರನ ರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಫೆಬ್ರುವರಿ 13ರಂದು ಸೂರ್ಯದೇವ (Surya Dev) ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಸೂರ್ಯದೇವ ಮಾರ್ಚ್ 15ರವರೆಗೆ ವಿರಾಜಮಾನನಾಗಲಿದ್ದಾನೆ. ಹೇಗಾಗಿ ಸೂರ್ಯದೇವನ ಈ ರಾಶಿ ಪರಿವರ್ತನೆಯ (Planatory Transit 2022) ಪರಿಣಾಮ ಎಲ್ಲಾ ರಾಶಿಗಳ ಮೇಲೆ ಉಂಟಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.