Badra rajayoga:ಗ್ರಹಗಳು ಕಾಲಕಾಲಕ್ಕೆ ಸಂಚಾರ ಮಾಡಿ ರಾಜಯೋಗವನ್ನು ಸೃಷ್ಟಿಸುತ್ತವೆ ಅದರಂತೆ ಗ್ರಹಗಳು ಕಾಲಕಾಲಕ್ಕೆ ಸಂಚಾರ ಮಾಡಿ ರಾಜಯೋಗವನ್ನು ಸೃಷ್ಟಿಸುತ್ತವೆ ಈ ವಾರ ಅತ್ಯಂತ ಶಕ್ತಿಶಾಲಿ ಭದ್ರ ರಾಜಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ, ಈ ರಾಶಿಗಳ ಜನರಿಗೆ ಈ ಸಮಯವು ತುಂಬಾ ಶುಭವಾಗಿರುತ್ತದೆ. ಆರ್ಥಿಕ ಲಾಭಗಳು ಉಂಟಾಗುತ್ತವೆ. ದೀರ್ಘಕಾಲೀನ ಸಮಸ್ಯೆಗಳು ನಿವಾರಣೆಯಾಗುತ್ತವೆ.
Agni Marut Yoga 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರ ಮತ್ತು ವಿಶೇಷ ಯೋಗಗಳಿಗೆ ಮಹತ್ವದ ಸ್ಥಾನವಿದೆ. ಅವುಗಳಲ್ಲಿ ಅಪರೂಪದ ಯೋಗವೆಂದು ಪರಿಗಣಿಸಲ್ಪಡುವ ಅಗ್ನಿ-ಮರುತ ಯೋಗ ಕೆಲ ರಾಶಿಚಕ್ರದವರಿಗೆ ಅನುಕೂಲಕರ ಫಲಿತಾಂಶಗಳನ್ನ ನೀಡಬಹುದು ಎಂಬ ನಂಬಿಕೆ ಜ್ಯೋತಿಷ್ಯ ವಲಯದಲ್ಲಿದೆ. ಜ್ಯೋತಿಷಿಗಳ ಪ್ರಕಾರ, ಶನಿ ಮತ್ತು ಮಂಗಳನ ಪ್ರಭಾವದಿಂದ ರೂಪುಗೊಳ್ಳುವ ಈ ಯೋಗವು ವಿಶೇಷವಾಗಿ ಕರ್ಕಾಟಕ, ವೃಶ್ಚಿಕ, ಸಿಂಹ ಮತ್ತು ಮಿಥುನ ರಾಶಿಯವರಿಗೆ ವೃತ್ತಿ, ಆದಾಯ, ಶಿಕ್ಷಣ ಹಾಗೂ ಕುಟುಂಬ ಜೀವನದಲ್ಲಿ ಶುಭ ಫಲಗಳನ್ನ ತರಬಹುದು ಎಂದು ಹೇಳಲಾಗುತ್ತಿದೆ. ಆದರೆ ಇವು ಜ್ಯೋತಿಷ್ಯ ನಂಬಿಕೆಗಳ ಆಧಾರಿತ ವ್ಯಾಖ್ಯಾನಗಳಾಗಿದ್ದು, ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಭವಿಷ್ಯವಾಣಿಗಳಲ್ಲ.
Lakshmi Narayan Rajyog 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗದಿಂದ ರೂಪುಗೊಳ್ಳುವ ಲಕ್ಷ್ಮೀ ನಾರಾಯಣ ಯೋಗವು ಅತ್ಯಂತ ಶುಭಕರ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2026ರಲ್ಲಿ ಈ ಅಪರೂಪದ ಯೋಗ ನಿರ್ಮಾಣವಾಗುತ್ತಿರುವುದರಿಂದ ಕೆಲವು ರಾಶಿಯ ಜನರಿಗೆ ವಿಶೇಷ ಲಾಭಗಳು ದೊರೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಯೋಗದ ಪರಿಣಾಮದಿಂದ ಹಣಕಾಸು, ಉದ್ಯೋಗ, ವ್ಯಾಪಾರ ಹಾಗೂ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಬಹುದು ಎನ್ನಲಾಗಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮಿಥುನ, ಕನ್ಯಾ, ತುಲಾ ಮತ್ತು ಧನು ರಾಶಿಯವರು ಈ ಯೋಗದಿಂದ ಹೆಚ್ಚು ಪ್ರಯೋಜನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಐದು ರಾಶಿಯ ಜನರು ಲಕ್ಷ್ಮಿ ನಾರಾಯಣ ಯೋಗದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ರಾಶಿಗಳಲ್ಲಿ ಜನಿಸಿದವರು ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನ ಅನುಭವಿಸುತ್ತಾರೆ.
Laxmi Narayan Yoga 2026: ಫೆಬ್ರವರಿ ತಿಂಗಳು ವಿಶೇಷವಾಗಿ ಐದು ರಾಶಿಗಳಿಗೆ ತುಂಬಾ ಅದೃಷ್ಟಶಾಲಿಯಾಗಿರುತ್ತದೆ. ಫೆಬ್ರವರಿ 6ರಂದು ಶುಕ್ರನು ಶನಿಯ ರಾಶಿಯಾದ ಕುಂಭ ರಾಶಿಗೆ ಸಾಗುತ್ತಾನೆ. ಅದಕ್ಕೂ ಮೊದಲು ಫೆಬ್ರವರಿ 3ರಂದು ಬುಧನು ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಯೋಗವನ್ನ ಜ್ಯೋತಿಷ್ಯ ದೃಷ್ಟಿಕೋನದಿಂದ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಬುಧ ಮತ್ತು ಶುಕ್ರ ಕುಂಭ ರಾಶಿಗೆ ಪ್ರವೇಶಿಸಿದಾಗ ಈ ಸಂಯೋಗವು ಲಕ್ಷ್ಮಿನಾರಾಯಣ ಯೋಗವನ್ನ ಸೃಷ್ಟಿಸುತ್ತದೆ. ಈ ಯೋಗವು ವ್ಯಕ್ತಿಯ ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯನ್ನ ಹೆಚ್ಚಿಸುತ್ತದೆ. ಇದು ವೈವಾಹಿಕ ಜೀವನಕ್ಕೆ ಮಾಧುರ್ಯವನ್ನ ತರುತ್ತದೆ.
Sun-Mars conjunction: ಪ್ರತಿಯೊಂದು ಗ್ರಹವು ತನ್ನದೇಯಾದ ವಿಶೇಷ ಶಕ್ತಿಯನ್ನ ಹೊಂದಿದೆ. ಸೂರ್ಯನ ವಿಶ್ವಾಸ ಮತ್ತು ಮಂಗಳನ ಬಲದಿಂದ ನೀವು ದೊಡ್ಡ ಯಶಸ್ಸನ್ನ ಸಾಧಿಸುವಿರಿ. ಫೆಬ್ರವರಿಯಲ್ಲಿ ಈ ಸಂಯೋಗವು ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ, ವಿಶೇಷವಾಗಿ ನಾಲ್ಕು ರಾಶಿಯವರಿಗೆ ಸುವರ್ಣ ಅವಕಾಶಗಳನ್ನ ತರಲಿದೆ. ಸರ್ಕಾರಿ ವಲಯದಲ್ಲಿರುವವರಿಗೆ ಅಥವಾ ಹೊಸ ಆಸ್ತಿಗಳನ್ನ ಖರೀದಿಸಲು ಬಯಸುವವರಿಗೆ ಇದು ಅತ್ಯಂತ ಅನುಕೂಲಕರ ಸಮಯ. ಅದೃಷ್ಟದ ಬೆಂಬಲದಿಂದ ಈ ರಾಶಿಯವರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ. ನಿಮ್ಮ ರಾಶಿಯು ಇದರಲ್ಲಿದೆಯೇ ಎಂದು ಪರಿಶೀಲಿಸಿ. ಗ್ರಹಗಳ ಹೊಂದಾಣಿಕೆಗಾಗಿ ಯಾವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕೆಂದು ತಿಳಿಯಿರಿ...
Yoga Dasha: ಜನವರಿಯಲ್ಲಿ ಶುಕ್ರ, ಮಂಗಳ, ಸೂರ್ಯ ಮತ್ತು ಬುಧ ರಾಶಿಗಳ ಬದಲಾವಣೆಯಿಂದ ಈ ತಿಂಗಳ 18ರಿಂದ ಕೆಲವು ರಾಶಿಯವರ ಜೀವನದಲ್ಲಿ ಬದಲಾವಣೆ ಪ್ರಾರಂಭವಾಗಲಿದೆ. ಈ ಸಮಯವು ತುಂಬಾ ಅನುಕೂಲಕರವಾಗಿರುವುದರಿಂದ ನೀವು ಅದನ್ನ ಹೆಚ್ಚು ಸದುಪಯೋಗಪಡಿಸಿಕೊಂಡಷ್ಟೂ ಉತ್ತಮ. ಹೊಸ ನಿರ್ಧಾರಗಳು, ಹೊಸ ಪ್ರಯತ್ನಗಳು ಮತ್ತು ಹೊಸ ಕಾರ್ಯಕ್ರಮಗಳು ಚೆನ್ನಾಗಿ ಒಟ್ಟಿಗೆ ಬರುತ್ತವೆ. ಮೇಷ, ವೃಷಭ, ಕರ್ಕ, ತುಲಾ, ಧನು ಮತ್ತು ಮಕರ ರಾಶಿಯ ಜನರು ಖಂಡಿತ ತಮ್ಮ ಕ್ಷೇತ್ರಗಳಲ್ಲಿ ನಿರೀಕ್ಷೆಗಳನ್ನ ಮೀರಿ ಪ್ರಗತಿ ಸಾಧಿಸುತ್ತಾರೆ. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಶ್ರೀಮಂತರು, ಪ್ರಸಿದ್ಧರು, ಅಧಿಕಾರಿಗಳು, ನಾಯಕರು ಮತ್ತು ಆರೋಗ್ಯವಂತರಾಗುತ್ತಾರೆ. ದೊಡ್ಡಮಟ್ಟದ ಯಶಸ್ಸು ಕೂಡ ನಿಮಗೆ ಸಿಗಲಿದೆ.
Country With the World’s Strongest Currency : ಕರೆನ್ಸಿ ಮೌಲ್ಯದಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸವಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಕೆಲಸ ಮಾಡುವವರು ಭಾರತದಿಗಿಂತ ಅನೇಕ ಪಟ್ಟು ಹೆಚ್ಚು ಗಳಿಸುತ್ತಾರೆ. ಅಂತಹ ದೇಶಗಳಲ್ಲಿ ಕುವೈತ್ ಮೊದಲ ಸ್ಥಾನದಲ್ಲಿದೆ.
Actress shehnaaz gill comment: 'ಬಿಗ್ ಬಾಸ್' ಮೂಲಕ ಮನೆಮಾತಾಗಿದ್ದ ಮತ್ತು ತಮ್ಮ ನೇರ ನುಡಿಗಳಿಂದ ಲಕ್ಷಾಂತರ ಅಭಿಮಾನಿಗಳಿಗೆ ಪ್ರಿಯರಾದ ನಟಿ, ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರಕ್ಕಾಗಿ ಸುದ್ದಿಯಲ್ಲಿದ್ದಾರೆ.
ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಗ್ರಹವು ಈ ತಿಂಗಳ 10ರಿಂದ ನವೆಂಬರ್ 28ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದೆ. ಸೂರ್ಯನ 6, 7 ಮತ್ತು 8ನೇ ಮನೆಗಳಲ್ಲಿ ಶನಿದೇವ ಸಂಚಾರ ಮಾಡಿದಾಗ ಬಹಳ ತೀವ್ರ ದೋಷವನ್ನ ಅನುಭವಿಸಬೇಕಾಗುತ್ತದೆ.
ಆರೋಗ್ಯ ಮತ್ತು ಸಮೃದ್ಧಿಯು ಸಮಯಕ್ಕೆ ಸಂಬಂಧಿಸಿದೆ. ಇದು ಜ್ಯೋತಿಷ್ಯದ ಸತ್ಯ. ಸಮಯಕ್ಕೆ ಅನುಗುಣವಾಗಿ ನಮ್ಮ ಜೀವನಶೈಲಿಯನ್ನ ಬದಲಾಯಿಸಿದರೆ, ಅದೃಷ್ಟ ಮತ್ತು ಆರೋಗ್ಯ ಒಟ್ಟಿಗೆ ಬರುತ್ತದೆ. ಈ ತತ್ವದ ಆಧಾರದ ಮೇಲೆ ಕೆಲವು ರಾಶಿಯ ಜನರು ಸೆಪ್ಟೆಂಬರ್ 5ರ ನಂತರ ಅದ್ಭುತ ಬದಲಾವಣೆಗಳನ್ನ ಅನುಭವಿಸುತ್ತಾರೆ. ಕಾಲ ಯೋಗದ ಜೊತೆಗೆ ಆ ದಿನದಂದು ಹೆಚ್ಚು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳಿಂದ ಯಾವ ರಾಶಿಯವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ? ಅವರ ವೃತ್ತಿಪರ ಮತ್ತು ಆರ್ಥಿಕ ಜೀವನದಲ್ಲಿ ಯಾವ ಬದಲಾವಣೆಗಳು ಸಂಭವಿಸಲಿವೆ ಎಂಬುದರ ಬಗ್ಗೆ ತಿಳಿಯಿರಿ...
ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಹುಡುಕುವವರು ತುಂಬಾ ಜಾಸ್ತಿ ಹೀಗಿರುವಾಗ ಫೇಸ್ಬುಕ್ ಮಾತ್ರ ಸಂಸ್ಥೆ ಮೆಟಾ ಇದೀಗ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದೆ. ಈ ಮೂಲಕ ಉದ್ಯೋಗ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ
Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.
Bollywood Actress :ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆ
ಈ ಪುಟ್ಟ ಹುಡುಗಿ ಬಾಲಿವುಡ್ ಸಿನಿಮಾದ ಸ್ಟಾರ್ ನಟಿ ಶಾಲೆಗೆ ಹೋಗದಿದ್ರು ಇಂದು ಈಕೆ ಕೋಟಿ ಆಸ್ತಿಯ ಒಡತಿ
ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
Vastu Tips For Growth in Career:ಶನಿವಾರ ʼಓಂ ಶನೈಶ್ಚರಾಯ ನಮಃ' ಎನ್ನುವ ಮಂತ್ರ ಜಪ ಮಾಡುತ್ತಾ ಶನಿದೇವರ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಬೇಕು& ಭಕ್ತಿಯಿಂದ ಶನಿದೇವರ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ತಗ್ಗಬಹುದು.
Courses After Graduation: ಪದವಿ ಮುಗಿದ ಬಳಿಕ ಕೆಲಸ ಹುಡುಕಲು ಹಲವಾರು ರೀತಿಯ ಕಷ್ಟ ಪಡಬೇಕಾಗುತ್ತದೆ. ಹಲವು ಬಾರಿ ಡಿಗ್ರಿ ತೆಗೆದುಕೊಂಡ ನಂತರ ಭವಿಷ್ಯದಲ್ಲಿ ಹೆಚ್ಚು ಸ್ಕೋಪ್ ಇಲ್ಲ ಎಂದು ಗೊತ್ತಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕೋರ್ಸ್ ಮಾಡುವ ಮೂಲಕ, ನಿಮ್ಮ ವೃತ್ತಿಜೀವನದ ದಿಕ್ಕನ್ನು ಬದಲಿಸಬಹುದು.