Taapsee Pannu Gandhari : ಬಹುಭಾಷಾ ನಟಿ ತಾಪ್ಸಿ ಪನ್ನು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲವಾದರೂ ಈಕೆ ಪರಿಚಯ ಓಟಿಟಿ ಮೂಲಕ ಆಗಿದೆ.. ಮೊದಲ ಸಿನಿಮಾ ಮೂಲಕ ಹುಡುಗರ ಮನ ಕದ್ದ ತಾಪ್ಸಿ ತನ್ನ ಸೌಂದರ್ಯ, ಮತ್ತು ನಟನೆಯ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚುತ್ತಿದ್ದಾಳೆ.. ಸಧ್ಯ ನಟಿ ಕುರಿತ ಶಾಕಿಂಗ್ ವಿಚಾರವೊಂದು ಬಯಲಾಗಿದೆ..
Taapsee Pannu : ನಟಿ ತಾಪ್ಸಿ ಪನ್ನು ರಾಘವೇಂದ್ರ ರಾವ್ ನಿರ್ದೇಶನದ ಜುಮ್ಮಂಡಿ ನಾದಂ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮಾಡೆಲಿಂಗ್ ಕ್ಷೇತ್ರದಿಂದ ಬಂದ ಚೆಲುವೆ 2010 ರಲ್ಲಿ ತೆಲುಗು ಚಿತ್ರರಂಗದ ಮೂಲಕ ನಟಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ 2011 ರಲ್ಲಿ ವೆಟ್ರಿಮಾರನ್ ನಿರ್ದೇಶನದ ಧನುಷ್ ಅಭಿನಯದ ಆಡುಕಲಂ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದರು..
Tapsee Pannu Marriage Story: ಬಾಲಿವುಡ್ ಸುಂದರ ನಟಿ ತಾಪ್ಸಿ ಪನ್ನು ಇತ್ತೀಚೆಗೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 25 ರಂದು ಬಹುಕಾಲದ ಗೆಳೆಯ ಮಥಿಯಾಸ್ ಅವರನ್ನು ತ್ಯಾಪ್ಸಿ ಮದುವೆಯಾಗಿದ್ದಾರೆ.
Taapsee Pannu : ತಾಪ್ಸಿ ಪನ್ನು ತನ್ನ ವಿಶಿಷ್ಟ ಪಾತ್ರಗಳ ಮೂಲಕ ಜನರ ಮನಗೆದ್ದ ನಟಿ. ಅವರ ಮುಂಬರುವ ಚಿತ್ರ ಫಿರ್ ಆಯಿ ಹಸೀನ್ ದಿಲ್ರುಬಾ ಸಿನಿಮಾ ಪ್ರಚಾರದಲ್ಲಿ ತಾಪ್ಸಿ ಬ್ಯುಸಿಯಾಗಿದ್ದಾರೆ.
Actors who faced sexual abuse in their childhood : ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸೇರಿದಂತೆ ಹಲವು ರೀತಿಯಲ್ಲಿ ನಟ-ನಟಿಯರು ಕಿರುಕುಳ ಅನುಭವಿಸುತ್ತಿದ್ದಾರೆ. ಈ ಪೈಕಿ ಇಂದು ನಾವು ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ನಟ-ನಟಿಯರ ಬಗ್ಗೆ ತಿಳಿದುಕೊಳ್ಳೋಣ.. ಬನ್ನಿ
'Phir Ai Hasin Dilruba' : ತಾಪ್ಸಿ ಪನ್ನು ನಟನೆಯ ಹಸಿನ್ ದಿಲ್ರುಬಾ ಚಿತ್ರದ ಮುಂದುವರಿದ ಭಾಗವಾಗಿ 'ಫಿರ್ ಆಯಿ ಹಸಿನ್ ದಿಲ್ರುಬಾ' ಚಿತ್ರದ ಟೀಸರ್ ಇಂದು (ಫೆ.29) ಬಿಡುಗಡೆಯಾಗಿದೆ.
Bollywood Actress: ಜುಮ್ಮಂಡಿ ನಾದಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತಾಪ್ಸಿ ಬಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ತಾವು ಡೇಟಿಂಗ್ ಮಾಡುವ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ..
Taapsee Pannu Bikini Pics: ಸೌತ್ ಸಿನಿ ಸ್ಟಾರ್ ತಾಪ್ಸಿ ಪನ್ನು ಹೊಸ ಫೋಟೋ ಮೂಲಕ ಅಭಿಮಾನಿಗಳ ಮನಸೆಳೆದಿದ್ದಾರೆ. ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ತಾಪ್ಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ತಾಪ್ಸಿಯ ಹಾಟ್ ಲುಕ್ ಎಲ್ಲೆ ಮನಸೆಳೆಯುತ್ತಿದೆ.
Taapsee Pannu : ನಟಿ ತಾಪ್ಸಿ ಪನ್ನು ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರು ಬಾಯ್ತೆರೆದು ನೋಡುವಂತೆ ಮಾಡಿದ್ದಾರೆ. ತಮ್ಮ ಸಿಕ್ಸ ಪ್ಯಾಕ್ಸ್ ಎಬಿಎಸ್ ತೋರಿಸಿರುವ ಫೋಟೋದಲ್ಲಿ ತಮ್ಮ ಜಿಮ್ ಟ್ರೈನರ್ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ ಚೆಲುವೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Taapsee Pannu Beauty Secret : ತಾಪ್ಸಿ ಪನ್ನು ತಮ್ಮ ಸೌಂದರ್ಯದ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ನಟಿಯರು ಅಥವಾ ಸೆಲೆಬ್ರಿಟಿಗಳು ಮೇಕ್ಅಪ್ ಆಧಾರದ ಮೇಲೆ ಮಾತ್ರ ಸುಂದರವಾಗಿ ಕಾಣುತ್ತಾರೆ ಎಂಬುದು ಜನರಲ್ಲಿರುವ ಸಾಮಾನ್ಯ ನಂಬಿಕೆ. ಆದರೆ ತಾಪ್ಸಿ ಪನ್ನು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುತ್ತಿದ್ದಾರೆ.
ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಫಿಟ್ ಸೆಲೆಬ್ರಿಟಿಗಳಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು. ಇತ್ತೀಚೆಗೆ ತಾಪ್ಸಿ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದು, ತಮ್ಮ ಡಯೆಟಿಷಿಯನ್ಗೆ ಖರ್ಚು ಮಾಡುವ ಮೊತ್ತದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಾಪ್ಸಿ ಬಾಡಿ ಫಿಟ್ನೆಸ್ಗೆ ಖರ್ಚು ಮಾಡುವ ಹಣದ ಮೊತ್ತ ಕೇಳಿ ನೆಟ್ಟಿಗರು ಶಾಖ್ ಆಗಿದ್ದಾರೆ.
ಎಂಜಿನಿಯರಿಂಗ್ ಓದಿರುವ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಈ ತಾರೆಯರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ನಟ ನಟಿಯರಿಗೆ ಬಾಲಿವುಡ್ ನಲ್ಲಿ ಉತ್ತಮ ಅವಕಾಶವೇ ಸಿಕ್ಕಿದೆ. ಎಂಜಿನಿಯರ್ಸ್ ದಿನದ ಸಂದರ್ಭದಲ್ಲಿ ಈ ನಟ ನಟಿಯರ ಮಾಹಿತಿ ಇಲ್ಲಿದೆ.
Taapsee Pannu : ತಾಪ್ಸಿ ಪನ್ನು ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ತಮ್ಮ ಮುಂಬರುವ ಚಲನಚಿತ್ರ ದೋಬಾರಾ ಪ್ರಚಾರ ಕಾರ್ಯಕ್ರಮಕ್ಕೆ ತಡವಾಗಿ ಬಂದ ನಂತರ ಪಾಪರಾಜಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದರು.
Taapsee Pannu On Film Boycott: ತಾಪ್ಸಿ ಪನ್ನು ಅಭಿನಯದ 'ದೊಬಾರಾ' ಚಿತ್ರ ಶೀಘ್ರದಲ್ಲಿಯೇ ತೆರೆಕಾಣಲಿದೆ. ಏತನ್ಮಧ್ಯೆ ತನ್ನದೇ ಅಭಿನಯದ ಚಿತ್ರವನ್ನು ಬಹಿಷ್ಕರಿಸಲು ಮನವಿ ಮಾಡಿಕೊಂಡಿರುವುದು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.