Rashmi Desai: ಇಂಡಸ್ಟ್ರಿಯಲ್ಲಿ ಯಾವ ಸೆಲೆಬ್ರಿಟಿಯ ಜೀವನ ಯಾವಾಗ..ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಊಹಿಸಲು ಸಾಧ್ಯವಿರುವುದಿಲ್ಲ.ಒಂದು ಕಾಲದಲ್ಲಿ ಸ್ಟಾರ್ ಪಟ್ಟ ಏರಿ ಇಂಡಸ್ಟ್ರಿಯನ್ನು ಆಳಿದ ನಟಿಯರು ಇಂದು ತುತ್ತು ಅನ್ನಕ್ಕೂ ಪರೆದಾಡುವ ಉದಹಾರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿವೆ. ಅಂದಹಾಗೆ ನಾವು ನಿಮಗೆ ಇಂದು ಹೇಳೋಕೆ ಹೊರಟಿರುವುದು ಕೂಡ ಇಂತಹದ್ದೆ ಒಂದು ನಟಿಯ ಸ್ಟೋರಿ..!ಹಾಗಾದರೆ ಆ ಸ್ಟಾರ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆಯಾ..?ಮುಂದೆ ಓದಿ...
Serial TRP : ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
TMKOC : 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ' ಟಿವಿ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದು, ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Hebah Patel : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡೆಲ್ ಆಗಿ ಕೆಲಸ ಮಾಡಿದ ನಂತರ, ಪಟೇಲ್ 2014 ರಲ್ಲಿ ಕನ್ನಡ ಚಲನಚಿತ್ರ ಅದ್ಯಕ್ಷ ನೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಲನಚಿತ್ರ ತಿರುಮಾನಂ ಎನುಮ್ ನಿಕ್ಕಾ ಎರಡೂ ಮಾಡಿದರು .
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
Priyamani : ಭಾರತೀಯ ನಟಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ .ಅವರು ಪ್ರಧಾನವಾಗಿ ತೆಲುಗು , ಕನ್ನಡ , ತಮಿಳು , ಹಿಂದಿ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. 2003 ರಲ್ಲಿ ತೆರೆಕಂಡ ತೆಲುಗು ಚಿತ್ರ ಇವರೇ ಆಟಗಾಡು ಚಿತ್ರದ ಮೂಲಕ ಪ್ರಿಯಾಮಣಿ ನಟನೆಗೆ ಪಾದಾರ್ಪಣೆ ಮಾಡಿದರು . ಯಾರೇ ಆಟಗಾಡು ಎಂಬ ತೆಲುಗು ಚಿತ್ರದ ಮೂಲಕ ಪ್ರಿಯಾಮಣಿ ಪಾದಾರ್ಪಣೆ ಮಾಡಿದರು . ಆಕೆ ತನ್ನ ನಟನಾ ವೃತ್ತಿಯನ್ನು ಭಾರತಿರಾಜರ ತಮಿಳು ಚಲನಚಿತ್ರ, ಕಂಗಳಲ್ ಕೈದು ಸೇಯ್ ,ನೊಂದಿಗೆ ಪ್ರಾರಂಭಿಸಿದರೂ ಅದು ಮೊದಲು ಬಿಡುಗಡೆಯಾದ ಅವರೇ ಆಟಗಾಡು.
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Cheating claims against Drone Prathap: ಡ್ರೋನ್ ಪ್ರತಾಪ್ ವಿರುದ್ಧ ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಡ್ರೋನ್ ಪ್ರತಾಪ್‌ಗೆ 8 ಡ್ರೋನ್‌ಗಳನ್ನು ಒದಗಿಸುವಂತೆ ಒಪ್ಪಂದ ಮಾಡಿ ಅಡ್ವಾನ್ಸ್ ನೀಡಿದ್ದರಂತೆ. ಆದರೆ ಕೇವಲ 4 ಡ್ರೋನ್ಗಳನ್ನಷ್ಟೆ ನೀಡಿದ ಪ್ರತಾಪ್ ಬಾಕಿ 4 ಡ್ರೋನ್‌ಗಳನ್ನು ನೀಡಿಲ್ಲ. ಇದಲ್ಲದೇ ಈಗಾಗಲೇ ಆತ ನೀಡಿರುವ 4 ಡ್ರೋನ್‌ಗಳು ಕಳಪೆ ಗುಣಮಟ್ಟ ಹೊಂದಿವೆ. ಯಾವುದೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸಾರಂಗ್ ಆರೋಪ ಮಾಡಿದ್ದಾರೆ.
Ratan Rajputh on Casting Couch : ಹಿಂದಿ ಕಿರುತೆರೆ ನಟಿ ರತನ್ ರಾಜ್‌ಪೂತ್ ಪಿಂಕ್‌ವಿಲ್ಲಾ ಸೌತ್‌ನಲ್ಲಿ ಅವಕಾಶ ಸಿಗಬೇಕು ಅಂದರೆ ಹೀರೊ, ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕನ ಜೊತೆ ಕಾಂಪ್ರಮೈಸ್ ಆಗಬೇಕು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಬಾರಿ ಉರ್ಫಿ ಜಾವೇದ್ ತಮ್ಮ ಹೊಸ ಉಡುಪನ್ನು ಗೋಣಿಚೀಲದಿಂದ ಸಿದ್ಧಪಡಿಸಿದ್ದಾರೆ. ನಟಿಯ ಈ ಲುಕ್ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಶೇರ್ ಮಾಡಿರುವ ವೀಡಿಯೊದಲ್ಲಿ, ಮೊದಲು ಸುಂದರವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಕ್ರೀನ್ ಆಧಾರಿತ ಸಾಧನಗಳು ಅಂದರೆ ಟಿವಿ, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ವ್ಯಕ್ತಿಯ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸಲಿದೆಯೇ ಎನ್ನುವುದನ್ನು ಕಂಡು ಕೊಳ್ಳಲು ಸಂಶೋಧಕರು UK ಬಯೋಬ್ಯಾಂಕ್‌ನಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ.
ರೆಫ್ರಿಜರೇಟರ್‌ಗಳು, ಟಿವಿಗಳು , ವಾಶಿಂಗ್ ಮೆಷಿನ್ ಇತ್ಯಾದಿ ಕಂಪನಿಗಳು ಈ ವರ್ಷ ಮೂರನೇ ಬಾರಿಗೆ ತಮ್ಮ ಬೆಲೆಗಳನ್ನು ಹೆಚ್ಚಿಸಿವೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
No Objectionable Content On TV: ಯಾವುದೇ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುವುದಿಲ್ಲ ಅಥವಾ ಅವುಗಳ ಚಾನಲ್‌ಗಳಲ್ಲಿ ತೋರಿಸಲಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ವ್ಯಾಮೋಹ ಜನರಲ್ಲಿ ಹೆಚ್ಚುತ್ತಿದೆ. ಆದರೆ ಇವುಗಳಿಗಾಗಿ ನೀವು ಸ್ಮಾರ್ಟ್ ಟಿವಿ ಹೊಂದಿರಬೇಕು. ಇಂದು ನಾವು ನಿಮ್ಮ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಹೇಗೆ ಪರಿವರ್ತಿಸಬಹುದು ಮತ್ತು ಒಟಿಟಿ ಸೇವೆಯನ್ನುಹೇಗೆ ಸುಲಭವಾಗಿ ಆನಂದಿಸಬೇಕು ಎಂಬುದನ್ನು ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.