ಧಾರಾವಾಹಿಗಳ ಟಿಆರ್​ ಪಿ ಪಟ್ಟಿ : ಟಾಪ್​ 10 ನಲ್ಲಿರುವ ಸೀರಿಯಲ್ ಗಳ್ಯಾವು? ಲಿಸ್ಟ್ ಇಲ್ಲಿದೆ

Serial TRP : ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.   

Written by - Zee Kannada News Desk | Last Updated : Jul 4, 2024, 03:50 PM IST
  • ಧಾರಾವಾಹಿಗಳು ಟಿ ಆರ್ ಪಿ ವಿಷಯದಲ್ಲಿ ಆಗಾಗ ಏರಿಳಿತಗಳನ್ನು ಕಾಣುತ್ತಲೆ ಇರುತ್ತದೆ.
  • ಸದ್ಯ ಈಗ ಹೊರ ಬಿದ್ದಿರುವ ಟಿ ಆರ್ ಪಿ 26 ವಾರಗಳ ಧಾರಾವಾಹಿಗಳ ಟಿಆರ್‌ಪಿಯಾಗಿದೆ.
  • ಟಾಪ್ ಟೆನ್ ನಲ್ಲಿರುವ ಸೀರಿಯಲ್ ಗಳು ಭರ್ಜರಿ ಸದ್ದು ಮಾಡುತ್ತಿವೆ.
 ಧಾರಾವಾಹಿಗಳ ಟಿಆರ್​ ಪಿ ಪಟ್ಟಿ : ಟಾಪ್​ 10 ನಲ್ಲಿರುವ ಸೀರಿಯಲ್ ಗಳ್ಯಾವು? ಲಿಸ್ಟ್ ಇಲ್ಲಿದೆ title=

ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. 

ಹಲವಾರು ಸೀರಿಯಲ್ ಗಳ ನಡುವೆ ಟಿ ಆರ್ ಪಿ ಯಲ್ಲಿ ಭಾರಿ ಕಾದಾಟ ನಡೆದಿದ್ದು, ಟಾಪ್ ಟೆನ್ ನಲ್ಲಿರುವ ಸೀರಿಯಲ್ ಗಳು ಭರ್ಜರಿ ಸದ್ದು ಮಾಡುತ್ತಿವೆ. 

ಇದನ್ನು ಓದಿ : ದರ್ಶನ್ ಬಂಧನ ಪ್ರಕರಣ ನಟಿ, ಮಾಜಿ ಸಂಸದೆ ಸುಮಲತಾ ಫಸ್ಟ್ ರಿಯಾಕ್ಷನ್

ಸದ್ಯ ಈಗ ಹೊರ ಬಿದ್ದಿರುವ ಟಿ ಆರ್ ಪಿ 26 ವಾರಗಳ ಧಾರಾವಾಹಿಗಳ ಟಿಆರ್‌ಪಿಯಾಗಿದೆ.  ಎಂದಿನಂತೆ ಹಲವು ದಿನಗಳಲ್ಲಿ ಟಾಪ್ ನಲ್ಲಿರುವ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟನ ಮಕ್ಕಳು ಇದು ಸದ್ಯ ಮೊದಲ ಸ್ಥಾನದಲ್ಲಿದ್ದು ತಂಡಕ್ಕೆ ಭಾರಿ ಖುಷಿಯನ್ನು ಉಂಟು ಮಾಡಿದೆ. ಈ ಸೀರಿಯಲ್ ನಲ್ಲಿ ಹಿರಿಯ ನಟಿ ಉಮಾಶ್ರೀ ಅವರ ನಟನೆ ಅನೇಕರಿಗೆ ಇಷ್ಟವಾಗಿದೆ.

ಧಾರಾವಾಹಿಗಳು ಟಿ ಆರ್ ಪಿ ವಿಷಯದಲ್ಲಿ ಆಗಾಗ ಏರಿಳಿತಗಳನ್ನು ಕಾಣುತ್ತಲೆ ಇರುತ್ತದೆ. ಪ್ರಾರಂಭದಲ್ಲಿ ಟಾಪ್ ನಲ್ಲಿರುವ ಧಾರಾವಾಹಿಗಳು ಒಮ್ಮೆ ಕೆಳಗೆ ಬರುತ್ತಿರುತ್ತವೆ ಸದ್ಯ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಲಕ್ಷ್ಮಿ ನಿವಾಸ ಧಾರಾವಾಹಿ ಇದೆ. ಇದಕ್ಕೂ ಮೊದಲು ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಲಕ್ಷ್ಮಿ ನಿವಾಸ ಧಾರವಾಯಿ ಹಿಂದಿಕ್ಕಿತ್ತು, ಆದರೆ ಸದ್ಯ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ. 

ಇದನ್ನು ಓದಿ : ಹೊಸದಾಗಿ ಓಪೆನ್ ಆಗಿರುವ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇದ್ದೀರಾ? ಈ 5 ವಿಷಯಗಳನ್ನು ನೆನಪಿನಲ್ಲಿಡಿ

ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ, ನಾಲ್ಕನೇ ಸ್ಥಾನದಲ್ಲಿ ಸೀತಾರಾಮ, ಐದನೇ ಸ್ಥಾನದಲ್ಲಿ ಅಮೃತದಾರೆ, ಆರನೇ ಸ್ಥಾನದಲ್ಲಿ ಲಕ್ಷ್ಮಿ ಬಾರಮ್ಮ, ಏಳನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮಿ, ಎಂಟನೇ ಸ್ಥಾನದಲ್ಲಿ ನಿನಗಾಗಿ ಹಾಗೂ ರಾಮಾಚಾರಿ, 10ನೇ ಸ್ಥಾನದಲ್ಲಿ ಶ್ರೀ ಗೌರಿ ಇದ್ದರೆ ಹತ್ತನೇ ಸ್ಥಾನದಲ್ಲಿ ಕರಿಮಣಿ ಧಾರಾವಾಹಿ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News