Term Life Insurance: ಜೀವನದ ಅನಿಶ್ಚಿತತೆಯ ದೃಷ್ಟಿಯಿಂದ, ಟರ್ಮ್ ಇನ್ಶೂರೆನ್ಸ್ ಇಂದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಮನೆ ಖರೀದಿ, ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಮದುವೆಯಂತಹ ಎಲ್ಲಾ ಜವಾಬ್ದಾರಿಗಳನ್ನು ಟರ್ಮ್ ಪ್ಲಾನ್ನೊಂದಿಗೆ ಪೂರೈಸಬಹುದು.
ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಮೆಯನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅನೇಕ ವಿಮಾ ಕಂಪನಿಗಳು ಈಗ ಟರ್ಮ್ ಇನ್ಶುರೆನ್ಸ್ಗೆ ವ್ಯಾಕ್ಸಿನೇಷನ್ ಕಡ್ಡಾಯ ಎಂಬ ಷರತ್ತು ವಿಧಿಸಿವೆ. ಕರೋನಾ ಲಸಿಕೆ ಹಾಕಿಸಿಕೊಂಡಿಲ್ಲ ಎಂದಾದರೆ ಟರ್ಮ್ ಇನ್ಶುರೆನ್ಸ್ ಸಿಗುವುದಿಲ್ಲ.
ಈ ನೂತನ ಯೋಜನೆಯ ಅಡಿ ಗ್ರಾಹಕರು 50 ಸಾವಿರದಿಂದ 5 ಲಕ್ಷದವರೆಗಿನ ವಿಮೆ ಉತ್ಪನ್ನಗಳನ್ನು ಪಡೆಯಬಹುದು. ಕರೋನಾ ಪ್ರಕೋಪವನ್ನು ಗಮನದಲ್ಲಿಟ್ಟುಕೊಂಡು ಈ 15 ದಿನಗಳ ವೇಟಿಂಗ್ ಪಿರಿಯಡ್ ನಿಯಮ ಅನ್ವಯಿಸುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.