Health tips : ಕೆಮ್ಮು, ಶೀತ, ಚರ್ಮದ ಅಲರ್ಜಿ, ಕಣ್ಣಿನ ಅಲರ್ಜಿಗಳು ಮಳೆಗಾಲದಲ್ಲಿ ಸುಲಭವಾಗಿ ಬರುತ್ತವೆ. ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ, ಸುತ್ತಮುತ್ತಲಿನ ನೀರಿನ ನಿಕ್ಷೇಪಗಳಿಂದಾಗಿ, ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಅಧಿಕವಾಗಿ ಬೆಳೆಯುತ್ತವೆ. ಅದಕ್ಕಾಗಿಯೇ ಮಳೆಗಾಲದಲ್ಲಿ ವೈರಲ್ ರೋಗಗಳ ಅಪಾಯವು ಹೆಚ್ಚಾಗಿರುತ್ತದೆ. ಈ ವೇಳೆ ನಿಮ್ಮ ವಯಕ್ತಿಕ ವಸ್ತುಗಳನ್ನು ಬೇರೆಯವರು ಬಳಸದಂತೆ ಜಾಗರೂಕರಾಗಿಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.