ಇದೀಗ ಗಗನಸಖಿಯೊಬ್ಬರು ವಿಮಾನಗಳಲ್ಲಿ ಪ್ರಯಾಣಿಕರೊಂದಿಗೆ ವ್ಯವಹರಿಸುವ ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.ವಿಮಾನದ ಶೌಚಾಲಯದಲ್ಲಿ ಪ್ರಯಾಣಿಕರು ಹೆಚ್ಚಾಗಿ ರೋಮ್ಯಾನ್ಸ್ ಮಾಡುವುದನ್ನು ನೋಡಿರುವುದಾಗಿ ಅವರು ಹೇಳಿದ್ದಾರೆ.ವಿಮಾನದಲ್ಲಿ ಈ ರೀತಿ ನಡೆಯುವ ಘಟನೆಯನ್ನು ಸಾಮಾನ್ಯವಾಗಿ ಮೈಲ್ ಹೈ ಕ್ಲಬ್ ಎಂದು ಕರೆಯಲಾಗುತ್ತದೆ.
ಏಳನೇ ವೇತನ ಆಯೋಗದ ಹೆಚ್ಚಳದ ಲಾಭವನ್ನು ಈಗ ಎಲ್ಲಾ ಕೇಂದ್ರ ನೌಕರರು ಪಡೆಯುತ್ತಿದ್ದಾರೆ. ಅದರ ನಂತರ ಈಗ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಾನ್ ಎಫ್. ಕೆನಡಿ ಅವರು ಎಸ್ ಎಂ ಕೃಷ್ಣ ಅವರಿಗೆ 1961 ರಲ್ಲಿ ವೈಯಕ್ತಿಕವಾಗಿ ಪತ್ರಬರೆದು ಧನ್ಯವಾದಗಳನ್ನು ತಿಳಿಸಿದಿದ್ದರು.ಅಮೆರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ಅವರು ಅಲ್ಲಿ ಡೆಮಕ್ರಟಿಕ್ ಕ್ಲಬ್ನ ಸದಸ್ಯರಾಗಿದ್ದರು.
AIIMS ನವದೆಹಲಿ, PGIMER ಚಂಡೀಗಢ, JIPMER ಪಾಂಡಿಚೇರಿಯಂತಹ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಉಡುಗೆ ಮತ್ತು ಶುಶ್ರೂಷಾ ಭತ್ಯೆಯನ್ನು 25% ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ.
ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಅಂತಹ ಪರಿಸ್ಥಿತಿಯಲ್ಲಿ ಅನೇಕ ಜನರು ಈ ಹಣ್ಣಿನೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ.ವಿಶೇಷವಾಗಿ ಹಾಲು ಮತ್ತು ಬಾಳೆಹಣ್ಣು ಬೆರೆಸಿ ತಿನ್ನುವುದು ಬೆಳಗಿನ ಉಪಾಹಾರದ ಒಂದು ಭಾಗವಾಗಿದೆ, ಆದರೂ ಇದು ಪ್ರತಿಯೊಬ್ಬರ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ದಿನ ಯಾವ ರೋಗದ ಸಮಸ್ಯೆ ಇರುವವರು ಬೆಳಗ್ಗೆ ಬಾಳೆ ಹಣ್ಣನ್ನು ತಿನ್ನಬಾರದು ಎನ್ನುವುದನ್ನು ತಿಳಿಯೋಣ ಬನ್ನಿ.
ಶ್ರಾವಣ ನಕ್ಷತ್ರಕ್ಕೆ ಶುಕ್ರನ ಪ್ರವೇಶವು ವೃಷಭ ರಾಶಿಗೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗಿದೆ. ಶುಕ್ರನ ರಾಶಿಯ ಬದಲಾವಣೆಯಿಂದ ಆರ್ಥಿಕ ಜೀವನದಲ್ಲಿ ಧನಾತ್ಮಕ ಸುಧಾರಣೆ ಇರುತ್ತದೆ. ಈ ಅವಧಿಯಲ್ಲಿ, ವ್ಯವಹಾರದಲ್ಲಿ ಹಣಕಾಸಿನ ಯೋಜನೆಗಳು ನಿಜವಾಗುತ್ತವೆ.
ಈಗ ಇಂತಹದ್ದೇ ವೈರಲ್ ಆಗಿರುವ ಫೋಟೋವೊಂದನ್ನು ಲೈಲಾ ಮಜ್ನು ಅವರ ನಿಜವಾದ ಫೋಟೋ ಎಂದು ಹೇಳಲಾಗುತ್ತದೆ. ಬಹುತೇಕರು ಈ ಫೋಟೋ ನೋಡಿದಾಗ ಪ್ರೀತಿಗೆ ಯಾವುದೇ ಕಣ್ಣಿಲ್ಲ, ಪ್ರೀತಿ ಎಂದರೆ ಕುರುಡು ಹಾಗೇ...ಹೀಗೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಅರಿಶಿನವನ್ನು ಅಡುಗೆಯಲ್ಲಿ ಪ್ರತಿದಿನ ಬಳಸಲಾಗುತ್ತದೆ. ಅರಿಶಿನವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ.ಈ ಅರಿಶಿನವನ್ನು ನೀರಿಗೆ ಸೇರಿಸಿ ಪ್ರತಿದಿನ ಕುಡಿದರೆ ಕೆಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.