Viral Video: ನಮ್ಮ ಸುತ್ತ ಮುತ್ತಲಿನ ಪ್ರಕೃತಿಯಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ಸಂಭವಿಸುತ್ತಿರುತ್ತವೆ. ಹೀಗೆ ನಡೆಯುವ ಘಟನೆಗಳು ಅಪರೂಪವಾದರೂ, ಕೆಲವೊಮ್ಮೆ ಇವು ನೋಡುವುದಕ್ಕೆ ಸುಂದರವೆನಿಸಿದರೆ, ಇನ್ನೂ ಕೆಲವೊಮ್ಮೆ ಭಯಾನಕವೆನಿಸುತ್ತದೆ.
Reliance employees gift: ದೀಪಾವಳಿ ಎಂದರೆ ದೀಪಗಳ ಹಬ್ಬ..ಎಲ್ಲರೂ ತಮ್ಮ ಮನೆ, ಪಡಸಾಲೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ. ವಿಶೇಷವಾಗಿ ಈ ಹಬ್ಬದಂದು ಎಲ್ಲರೂ ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ. ಅನೇಕ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಾಗೂ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಉಡುಗೊರೆಗಳು ಮತ್ತು ಬೋನಸ್ಗಳನ್ನು ನೀಡುತ್ತಾರೆ. ಎಲ್ಲಾ ಕಂಪನಿಗಳಂತೆಯೇ ರಿಲಯನ್ಸ್ ಫೌಂಡೇಶನ್ ಕೂಡ ತನ್ನ ಉದ್ಯೋಗಿಗಳಿಗೆ ಗಿಫ್ಟ್ಗಳನ್ನು ಕೊಟ್ಟಿದೆ, ಇದೀಗ ಉದ್ಯೋಗಿಗಳು ಇದರ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Snake cute viral video: ಹಾವುಗಳನ್ನು ಅತ್ಯಂತ ವಿಷಕಾರಿ ಜಂತುಗಳು ಎಂದು ಪರಿಗಣಿಸಲಾಗುತ್ತದೆ. ಹಾವು.. ಎಂಬ ಹೆಸರು ಕೇಳಿದ್ರೆನೆ ಜನ ಎದ್ದು ಬಿದ್ದು ಓಡುತ್ತಾರೆ ಆದರೆ ಇಲ್ಲೊಂದು ಹಾವು ಎದ್ದು ನಿಂತು ಕ್ಯಾಮರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದೆ, ಇದನ್ನು ನೋಡಿದ ನೆಟ್ಟಿಗರು ಹಾವಿನ ಕ್ಯೂಟ್ನೆಸ್ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
Viral Video: ಇನ್ನು ಸಿಟ್ಟಿಗೆದ್ದ ಮಹಿಳೆ, ಈಕೆಯ ವಿಚಿತ್ರ ವರ್ತನೆಯಿಂದ ಬೇಸತ್ತು ಆಕೆಯನ್ನು ಥಳಿಸಲು ಆರಂಭಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಆದರೆ ಇದೀಗ ಅದನ್ನು ಡಿಲೀಟ್ ಮಾಡಲಾಗಿದೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನರು ಅವಾಕ್ಕಾಗಿದ್ದಾರೆ. ತನ್ನಷ್ಟಕ್ಕೆ ತಾನೇ ಅದ್ಭುತವಾಗಿರುವ ಈ ವಿಡಿಯೋದಲ್ಲಿ ಆಘಾತಕಾರಿ ಸಂಗತಿ ಎಂದರೆ ಯುವಕನ ಇಡೀ ಕೈ ಜೇನುನೊಣಗಳಿಂದ ಆವರಿಸಿದೆ. ಆದರೆ, ಯುವಕನಿಗೆ ಮಾತ್ರ ಯಾವುದೇ ರೀತಿಯ ತೊಂದರೆಯಾಗಿಲ್ಲ.
Viral Video- ಮಹಿಳೆಯೊಬ್ಬಳು ಕೋಳಿಯನ್ನು ಕಲ್ಲಿನಿಂದ ಹೊಡೆಯುತ್ತಿದ್ದಳು. ಆಗ ಆ ಮಹಿಳೆಗೆ ಕುರಿ ಏನು ಮಾಡಿದೆ ಎಂದು ನೋಡಿದರೆ ಬೆಚ್ಚಿ ಬೀಳುತ್ತೀರಿ. ಆಲಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Smoking Bird Viral Video: ಹಕ್ಕಿಯೊಂದು ತನ್ನ ಬಾಯಿ ತೆರೆದಾಗ ಅದರಿಂದ ಹೋಗೆ ಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಬಹುತೇಕ ಸಾಜಾಜಿಕ ಮಾಧ್ಯಮ ಬಳಕೆದಾರರು, ಹಕ್ಕಿ ಧೂಮಪಾನ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಈ ಹಕ್ಕಿಯ ವಿಡಿಯೋ ಅಂತರ್ಜಾಲದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡತೊಡಗಿದೆ. ಭಾರತೀಯ ರೇಲ್ವೆಯಲ್ಲಿ ಅಧಿಕಾರಿಯಾಗಿರುವ ಅನಂತ್ ರೂಪಂಗುಡಿ ಕೂಡ ಈ ಹಕ್ಕಿಯ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.