English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Toxic movie

Toxic movie

ಯಶ್‌ "ಟಾಕ್ಸಿಕ್‌"ಗೆ ಸಂಕಷ್ಟ, ಪ್ರಾರಂಭದಲ್ಲೇ ರಾಕಿ ಭಾಯ್‌ಗೆ ಎದುರಾಯ್ತು ವಿಘ್ನ..! ದೂರು ದಾಖಲು
Toxic movie Jan 10, 2026, 04:22 PM IST
ಯಶ್‌ "ಟಾಕ್ಸಿಕ್‌"ಗೆ ಸಂಕಷ್ಟ, ಪ್ರಾರಂಭದಲ್ಲೇ ರಾಕಿ ಭಾಯ್‌ಗೆ ಎದುರಾಯ್ತು ವಿಘ್ನ..! ದೂರು ದಾಖಲು
Toxic Movie controversy : ನಟ ಯಶ್ ಅವರ "ಟಾಕ್ಸಿಕ್" ಚಿತ್ರದ ಟೀಸರ್‌ ಬಿಡುಗಡೆಯಾದಾಗಿನಿಂದ ಸಂಚಲನ ಸೃಷ್ಟಿಸುತ್ತಿದೆ.. ಅದರಲ್ಲಿನ ಆತ್ಮೀಯ ದೃಶ್ಯದ ಸುತ್ತಲಿನ ವಿವಾದ ನಿರಂತರವಾಗಿ ಮುಂದುವರೆದಿದೆ. ಇದೀಗ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..  
ಯಶ್‌ ಜೊತೆ ಕಾರಿನೊಳಗಿದ್ದ ಟಾಕ್ಸಿಕ್‌ ಬ್ಯೂಟಿ ಇವರೇ ನೋಡಿ..
Yash Jan 8, 2026, 06:30 PM IST
ಯಶ್‌ ಜೊತೆ ಕಾರಿನೊಳಗಿದ್ದ ಟಾಕ್ಸಿಕ್‌ ಬ್ಯೂಟಿ ಇವರೇ ನೋಡಿ..
toxic movie teaser : ಬಹು ನಿರೀಕ್ಷಿತ ಟಾಕ್ಸಿಕ್ಸಿ ಸಿನಿಮಾದಲ್ಲಿ ಯಶ್‌ ಜೊತೆಗೆ ಕಾರಿನಲ್ಲಿದ ಬ್ಯೂಟಿಗಾಗಿ ಈಗಾಗಲೇ ಹುಡುಗಾಟ ಶುರು ಆಗಿದೆ..ಅವರ ಬಗ್ಗೆ ವಿವರ ಇಲ್ಲಿದೆ ನೋಡಿ.  
Toxic ಟೀಸರ್‌ನಲ್ಲಿ ಯಶ್‌ ಕೈಯಲ್ಲಿರುವ ಟ್ಯಾಟೂ ಯಾವುದು ಗೊತ್ತೆ..? ಅದರಲ್ಲೇ ಅಡಗಿದೆ ಚಿತ್ರದ ನಿಗೂಢತೆ
Yash Jan 8, 2026, 03:40 PM IST
Toxic ಟೀಸರ್‌ನಲ್ಲಿ ಯಶ್‌ ಕೈಯಲ್ಲಿರುವ ಟ್ಯಾಟೂ ಯಾವುದು ಗೊತ್ತೆ..? ಅದರಲ್ಲೇ ಅಡಗಿದೆ ಚಿತ್ರದ ನಿಗೂಢತೆ
Yash Toxic Tattoo meaning : ಯಶ್‌ ನಟನೆಯ ಟಾಕ್ಸಿಕ್‌ ಟೀಸರ್‌ ಬಿಡುಗಡೆಯಾಗಿದ್ದು, ಸಂಚಲನ ಸೃಷ್ಟಿಸುತ್ತಿದೆ. ಗ್ಯಾಂಗಸ್ಟರ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ರಾಕಿ ಭಾಯ್‌ ಮೊದಲ ಬಾರಿ ಹಸಿ ಬಿಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ. ಅಲ್ಲದೆ, ಚಿತ್ರದ ಪ್ರತಿಯೊಂದು ದೃಶ್ಯ ಹಾಲಿವುಡ್‌ ರೇಂಜ್‌ನಲ್ಲಿದೆ.
ಟಾಕ್ಸಿಕ್​ ಟೀಸರ್​ ರಿಲೀಸ್!‘ಡ್ಯಾಡೀಸ್​ ಹೋಮ್​’ಯಶ್ ಮಾಡಿದೆ ರೂಲ್ಸ್
Yash Jan 8, 2026, 11:03 AM IST
ಟಾಕ್ಸಿಕ್​ ಟೀಸರ್​ ರಿಲೀಸ್!‘ಡ್ಯಾಡೀಸ್​ ಹೋಮ್​’ಯಶ್ ಮಾಡಿದೆ ರೂಲ್ಸ್
Toxic teaser Released: ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ಬರ್ತ್​ಡೇ. ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ..ಯಶ್‌ ಲಕ್‌ ಮಾತ್ರ ಮಾಸ್‌ ಆಗಿದೆ  ಸದ್ಯ ಯಶ್‌ ಅವತಾರ ಕಂಡು ಫ್ಯಾನ್ಸ್‌ ಪಿಧಾ ಆಗಿದ್ದಾರೆ.. 
ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ನಟ ಯಶ್ : ನಾಳೆ ಯಶ್ ಹುಟ್ಟು ಹಬ್ಬಕ್ಕೆ ಫ್ಯಾನ್ಸ್ ಗಿಲ್ಲ ಭೇಟಿಗೆ ಅವಕಾಶ
Toxic Jan 7, 2026, 07:35 PM IST
ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ನಟ ಯಶ್ : ನಾಳೆ ಯಶ್ ಹುಟ್ಟು ಹಬ್ಬಕ್ಕೆ ಫ್ಯಾನ್ಸ್ ಗಿಲ್ಲ ಭೇಟಿಗೆ ಅವಕಾಶ
ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ನಿಮಗಾಗಿ ಸಿದ್ಧವಾಗುವಂತೆ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ.ಈ ಕಾರಣದಿಂದಾಗಿ, ನಾನು ಇನ್ನೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ.
ಟಾಕ್ಷಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಮುನ್ನವೇ ಅನಿಲ್‌ ಕಪೂರ್‌ ಟ್ವೀಟ್‌.. ಕನ್ನಡ ಚಿತ್ರರಂಗದ ಬಗ್ಗೆ ಶಾಕಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟ ಹಿರಿಯ ನಟ
Anil kapoor Jan 7, 2026, 06:16 PM IST
ಟಾಕ್ಷಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಮುನ್ನವೇ ಅನಿಲ್‌ ಕಪೂರ್‌ ಟ್ವೀಟ್‌.. ಕನ್ನಡ ಚಿತ್ರರಂಗದ ಬಗ್ಗೆ ಶಾಕಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟ ಹಿರಿಯ ನಟ
anil kapoor: ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಾಡಿದ ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.   
ಮದನ ಮೋಹಿನಿಯ ಹೊಸ ಅವತಾರ..! ಟಾಕ್ಸಿಕ್‌ನಲ್ಲಿ 'ಮೆಲಿಸಾ' ಆದ ಕಾಂತಾರ ಚೆಲುವೆ
Toxic movie Jan 6, 2026, 02:07 PM IST
ಮದನ ಮೋಹಿನಿಯ ಹೊಸ ಅವತಾರ..! ಟಾಕ್ಸಿಕ್‌ನಲ್ಲಿ 'ಮೆಲಿಸಾ' ಆದ ಕಾಂತಾರ ಚೆಲುವೆ
Rukmini Vasanth Toxic look : ಟಾಕ್ಸಿಕ್‌ ಸಿನಿಮಾ ನಿರೀಕ್ಷೆ ಮೇಲೆ ನಿರೀಕ್ಷೆ ಹುಟ್ಟಿಸುತ್ತಿದೆ. ಪ್ರತಿದಿನವೂ ಒಂದೊಂದು ಹೊಸ ಪೋಸ್ಟ್‌ ರಿಲೀಸ್‌ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ನಯನತಾರ ಪಾತ್ರದ ಪರಿಚಯವಾಗಿತ್ತು. ಇದೀಗ ರುಕ್ಮಿಣಿ ವಸಂತ್‌ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಂಚಲನ ಸೃಷ್ಟಿಸುತ್ತಿದೆ..
ಟಾಕ್ಸಿಕ್‌ ಮೂವಿಯಿಂದ ಮತ್ತೊಬ್ಬ ಬ್ಯೂಟಿಯ ಫಸ್ಟ್‌ ಲುಕ್‌ ಔಟ್‌.. ಸಿನಿಮಾದಲ್ಲಿ ಈ ಗನ್‌ ಹುಡುಗಿಯ ಹೆಸರೇನು ಗೊತ್ತಾ?
Tara Sutaria Jan 3, 2026, 12:47 PM IST
ಟಾಕ್ಸಿಕ್‌ ಮೂವಿಯಿಂದ ಮತ್ತೊಬ್ಬ ಬ್ಯೂಟಿಯ ಫಸ್ಟ್‌ ಲುಕ್‌ ಔಟ್‌.. ಸಿನಿಮಾದಲ್ಲಿ ಈ ಗನ್‌ ಹುಡುಗಿಯ ಹೆಸರೇನು ಗೊತ್ತಾ?
ಸ್ಯಾಂಡಲ್‌ವುಡ್‌ನ ಬಿಗ್‌ ಬಜೆಟ್‌ ಮೂವಿ ಟಾಕ್ಸಿಕ್‌ ಕೆಲವೇ ತಿಂಗಳಲ್ಲಿ ರಿಲೀಸ್‌ ಆಗಲಿದೆ. ಮೊದಲು ಯಶ್‌ ಅವರ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿತ್ತು. ಇದೀಗ ನಟಿಯರ ಫಸ್ಟ್‌ ಲುಕ್‌ ರಿವೀಲ್‌ ಮಾಡಲಾಗುತ್ತಿದೆ.  
ರಿಲೀಸ್‌ಗೂ ಮುನ್ನವೇ ಲೀಕ್‌ ಆಯ್ತು Toxic ಚಿತ್ರದ ಬಹುಮುಖ್ಯ ದೃಶ್ಯ..!
Toxic movie Jan 2, 2026, 12:22 PM IST
ರಿಲೀಸ್‌ಗೂ ಮುನ್ನವೇ ಲೀಕ್‌ ಆಯ್ತು Toxic ಚಿತ್ರದ ಬಹುಮುಖ್ಯ ದೃಶ್ಯ..!
Toxic movie scene leaked : ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಬಹುನಿರೀಕ್ಷಿತ ಸಿನಿಮಾ Toxic. ಇದೀಗ ಈ ಚಿತ್ರದ ಲೀಕ್‌ ಕ್ಲಿಪ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲದೆ, ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಬೆಚ್ಚಿ ಬೀಳುತ್ತಿದ್ದಾರೆ. ಅಸಲಿಗೆ ಆ ಕ್ಲಿಪ್‌ನಲ್ಲಿ ಏನಿದೆ..? ಬನ್ನಿ ನೋಡೋಣ..
ವಿಳಂಬವಾಗ್ತಿದ್ಯಾ ಟಾಕ್ಸಿಕ್ ಸಿನಿಮಾ? ರಾಕಿಂಗ್‌ಸ್ಟಾರ್‌ ಸಿನಿಮಾದ ಬಗ್ಗೆ ನಿರ್ಮಾಪಕರು ಹೇಳಿದ್ದೇನು?
Toxic movie Dec 31, 2025, 03:08 PM IST
ವಿಳಂಬವಾಗ್ತಿದ್ಯಾ ಟಾಕ್ಸಿಕ್ ಸಿನಿಮಾ? ರಾಕಿಂಗ್‌ಸ್ಟಾರ್‌ ಸಿನಿಮಾದ ಬಗ್ಗೆ ನಿರ್ಮಾಪಕರು ಹೇಳಿದ್ದೇನು?
Toxic Movie: ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ "ಟಾಕ್ಸಿಕ್‌" ಸಿನಿಮಾ ಬಿಡುಗಡೆ ವಿಳಂಬವಾಗಲಿದೆ ಎಂಬ ವದಂತಿಗಳಿಗೆ ಇದೀಗ ಅಂತ್ಯ ಹಾಡಲಾಗಿದೆ. ನಿರ್ಮಾಪಕರು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ದೃಢಪಡಿಸಿದ್ದಾರೆ.
'ಟಾಕ್ಸಿಕ್'‌ನ ಹೊಸ ಪೋಸ್ಟರ್‌ನೊಂದಿಗೆ ಇಂಟರ್ನೆಟ್‌ನಲ್ಲಿ ಕಿಡಿ ಹಚ್ಚಿದ ಯಶ್! ಬಿಡುಗಡೆಗೆ ಕೌಂಟ್‌ಡೌನ್ ಶುರು
Toxic movie Dec 9, 2025, 02:23 PM IST
'ಟಾಕ್ಸಿಕ್'‌ನ ಹೊಸ ಪೋಸ್ಟರ್‌ನೊಂದಿಗೆ ಇಂಟರ್ನೆಟ್‌ನಲ್ಲಿ ಕಿಡಿ ಹಚ್ಚಿದ ಯಶ್! ಬಿಡುಗಡೆಗೆ ಕೌಂಟ್‌ಡೌನ್ ಶುರು
Yash Toxic Movie: ಬಹು ನಿರೀಕ್ಷಿತ ಸ್ಟಾರ್ ನಟ ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್' ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಇಂಟರ್ನೆಟ್‌ನಲ್ಲಿ ಮತ್ತೊಮ್ಮೆ ಭಾರಿ ಸಂಚಲನವನ್ನು ಸೃಷ್ಟಿಸಿದೆ.
ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
Rukmini Vasanth Nov 14, 2025, 01:08 PM IST
ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
Rukmini Vasanth childhood : ಇಂದು ಮಕ್ಕಳ ದಿನಾಚರಣೆ. ನಟ-ನಟಿಯರು ತಮ್ಮ ಬಾಲ್ಯದ ದಿನಗಳ ಬಗ್ಗೆ ಮುಕ್ತವಾಗಿ ಮೆಲುಕು ಹಾಕುತ್ತಿದ್ದಾರೆ. ಅದರಂತೆ ಕಾಂತಾರ ಸುಂದರಿ ರುಕ್ಮಿಣಿ ವಸಂತ್ ತನ್ನ ಸಹೋದರಿಯೊಂದಿಗೆ ಕಳೆದ ಬಾಲ್ಯದ ಪ್ರವಾಸ ದಿನ ಹೇಗೆ ಸ್ಮರಣೀಯ ಮತ್ತು ಭಯಾನಕವಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.. 
ಅವನು ಒಬ್ಬ ಮೋಸಗಾರ.. ಅವನನ್ನ ನಂಬಿ ಮೋಸ ಹೋಗಬೇಡಿ! ಅಭಿಮಾನಿಗಳಿಗೆ ರುಕ್ಮಿಣಿ ಎಚ್ಚರಿಕೆ
Rukmini Vasanth Nov 8, 2025, 02:23 PM IST
ಅವನು ಒಬ್ಬ ಮೋಸಗಾರ.. ಅವನನ್ನ ನಂಬಿ ಮೋಸ ಹೋಗಬೇಡಿ! ಅಭಿಮಾನಿಗಳಿಗೆ ರುಕ್ಮಿಣಿ ಎಚ್ಚರಿಕೆ
Rukmini Vasanth : ಸ್ಯಾಂಡಲ್‌ವುಡ್‌ ಚೆಲುವೆ ನಟಿ ರುಕ್ಮಿಣಿ ವಸಂತ್ ಕಾಂತಾರ ಅಧ್ಯಾಯ 1ರ ಮೂಲಕ ನ್ಯಾಷುನಲ್‌ ಕ್ವೀನ್‌ ಆಗಿ ಖ್ಯಾತಿ ಗಳಿಸಿದ್ದಾರೆ. ಇದರ ಬೆನ್ನಲ್ಲೆ ಸೈಬರ್‌ ಕ್ರೈಂ ಬಗ್ಗೆ ಆಘಾತಕಾರಿ ಮಾಹಿತಿ ನೀಡಿರುವ ಹೀರೋಯಿನ್‌ ಎಚ್ಚರವಾಗಿರುವಂತೆ ಅವರ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ..
Yashs Noble Gesture for Kiara Advani During Toxic Shoot Wins Hearts
Yash Jun 21, 2025, 04:55 PM IST
ಕಿಯಾರಾ ಅಡ್ವಾಣಿಗಾಗಿ ಇಂತಹ ಕೆಲಸ ಮಾಡಿಬಿಡ್ರಾ ಯಶ್‌..!
ನಟ ಯಶ್ ಅವರು ‘ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ತಮ್ಮ ಗುಣವನ್ನು ಬದಲಿಸಿಕೊಂಡಿಲ್ಲ. ಅಭಿಮಾನಿಗಳು ಕಂಡಾಗ ಅವರು ಪ್ರೀತಿಯಿಂದ ಮಾತನಾಡುತ್ತಾರೆ. ಸಹಾಯ ಮನೋಭಾವನೆ ಕೂಡ ಅವರಲ್ಲಿ ಹಾಗೆಯೇ ಇದೆ. ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶಕಿ. ಈಗ ಯಶ್ ಅವರು ಕಿಯಾರಾ ಅಡ್ವಾಣಿಗಾಗಿ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಯಾಕಂತೀರಾ? ಈ ಕುರಿತ ಕಂಪ್ಲೀಟ್‌ ಸ್ಟೋರಿ ನಿಮಗಾಗಿ ಇಲ್ಲಿದೆ
ಟಾಕ್ಸಿಕ್‌ ಸಿನಿಮಾಗೆ ಯಶ್‌ ಪಡೆಯುತ್ತಿರುವ ಸಂಭಾವನೆ ರಹಸ್ಯ ಲೀಕ್‌!?
Yash Apr 3, 2025, 05:44 PM IST
ಟಾಕ್ಸಿಕ್‌ ಸಿನಿಮಾಗೆ ಯಶ್‌ ಪಡೆಯುತ್ತಿರುವ ಸಂಭಾವನೆ ರಹಸ್ಯ ಲೀಕ್‌!?
Yash remuneration for Toxic movie: ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಟಾಕ್ಸಿಕ್‌ ಸಿನಿಮಾ. ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. 
ಟಾಕ್ಸಿಕ್ ಸೆಟ್ ನಲ್ಲಿ ರಾಕಿ ಭಾಯ್ ಭೇಟಿಯಾದ ಡಾಲಿ ಧನಂಜಯ್..!
Dolly Dhananjay Feb 4, 2025, 12:13 AM IST
ಟಾಕ್ಸಿಕ್ ಸೆಟ್ ನಲ್ಲಿ ರಾಕಿ ಭಾಯ್ ಭೇಟಿಯಾದ ಡಾಲಿ ಧನಂಜಯ್..!
ಬೆಂಗಳೂರಿನ ಟಾಕ್ಸಿಕ್ ಸಿನಿಮಾದಲ್ಲಿ ಡಾಲಿ ಧನಂಜಯ್ ನಟ ಯಶ್ ಅವರನ್ನು ಭೇಟಿಯಾಗಿದ್ದಾರೆ. 
ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
Yash Jan 11, 2025, 09:49 AM IST
ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
Yash Toxic Teaser : ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ಬಸ್ಟರ್‌ ಹಿಟ್‌ ಸಿನಿಮಾ ಪುಷ್ಪ 2. ಸುಕುಮಾರ್ ನಿರ್ದೇಶನದ ಈ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಈ ವೇಳೆ ಕೆಜಿಎಫ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಈ ಚಿತ್ರದ ದಾಖಲೆಯೊಂದನ್ನು ಮುರಿದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಯಶ್‌ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸರ್ಪ್ರೈಸ್! ಏನಿರಬಹುದು ಗೆಸ್‌ ಮಾಡಿ..
Toxic Jan 6, 2025, 03:52 PM IST
ಯಶ್‌ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸರ್ಪ್ರೈಸ್! ಏನಿರಬಹುದು ಗೆಸ್‌ ಮಾಡಿ..
Rocking Star Yash: ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಗ್ಯಾಪ್ ತೆಗೆದುಕೊಂಡಿದ್ದರು.. ಆದರೆ ಕೊನೆಗೂ ‘ಟಾಕ್ಸಿಕ್’ ಸಿನಿಮಾ ಶುರು ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.. ಸದ್ಯ ಈ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಮುಂಬೈಗೆ ಶಿಫ್ಟ್ ಆಗಿದೆಯಂತೆ.  
When will Yash starrer Toxic release?
Yash Dec 16, 2024, 08:55 PM IST
ಯಶ್‌ ನಟನೆಯ ಟಾಕ್ಸಿಕ್‌ ರಿಲೀಸ್‌ ಯಾವಾಗ?
ಯಶ್‌ ನಟನೆಯ ಟಾಕ್ಸಿಕ್‌ ರಿಲೀಸ್‌ ಯಾವಾಗ?
ರಾಕಿಂಗ್ ಸ್ಟಾರ್ ಯಶ್‌ ಜೀವನದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಪಾತ್ರ ಏನು..? ಕೊನೆಗೂ ಲೀಕ್ ಆಯ್ತು ಶಾಕಿಂಗ್ ಸತ್ಯ..!
Anil kapoor Dec 11, 2024, 08:51 AM IST
ರಾಕಿಂಗ್ ಸ್ಟಾರ್ ಯಶ್‌ ಜೀವನದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಪಾತ್ರ ಏನು..? ಕೊನೆಗೂ ಲೀಕ್ ಆಯ್ತು ಶಾಕಿಂಗ್ ಸತ್ಯ..!
Anil Kapoor: ನಟ ಅನಿಲ್‍ ಕಪೂರ್ ಹಿಂದಿಯಲ್ಲಿ ಜನಪ್ರಿಯವಾಗುವುದಕ್ಕೂ ಮೊದಲು ಕನ್ನಡದಲ್ಲಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡವರು. 1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು. ಇದೀಗ ಮತ್ತೊಂದು ಕನ್ನಡ ಚಿತ್ರದ ಮೂಲಕ 41 ವರ್ಷಗಳ ನಂತರ ಅನಿಲ್‌ ಕಪೂರ್‌ ಅವರು ಸ್ಯಂಡಲ್‌ವುಡ್‌ಗೆ ರಿ-ಎಂಟ್ರಿ ಕೊಡಲಿದ್ದಾರೆ  
  • 1
  • 2
  • Next
  • last »

Trending News

  • ಟ್ರಂಪ್‌ಗೆ ಟಕ್ಕರ್‌ ಕೊಡಲು ಸಜ್ಜಾದ ಭಾರತ! ಪಾಕಿಸ್ತಾನದೊಂದಿಗೆ ಕೈಜೋಡಿಸಿರುವ ಹಿಂದಿದೆ ದೇಶದ ಮಾಸ್ಟರ್‌ ಪ್ಲ್ಯಾನ್‌
    US President Donald Trump

    ಟ್ರಂಪ್‌ಗೆ ಟಕ್ಕರ್‌ ಕೊಡಲು ಸಜ್ಜಾದ ಭಾರತ! ಪಾಕಿಸ್ತಾನದೊಂದಿಗೆ ಕೈಜೋಡಿಸಿರುವ ಹಿಂದಿದೆ ದೇಶದ ಮಾಸ್ಟರ್‌ ಪ್ಲ್ಯಾನ್‌

  • ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
    Horoscope Today
    ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
  • ಜಗತ್ತಿನಲ್ಲಿ ಸುರಕ್ಷಿತ ಕರೆನ್ಸಿ ಯಾವುದು ಗೊತ್ತಾ? ಈ ದೇಶದ ಹಣಕ್ಕಿದೆ ಭಾರೀ ಬೇಡಿಕೆ.. ಶ್ರೀಮಂತರಿಗೆ ಮಾತ್ರ ಗೊತ್ತಿರುವ ಸೀಕ್ರೆಟ್‌ ಇದು
    Swiss Franc
    ಜಗತ್ತಿನಲ್ಲಿ ಸುರಕ್ಷಿತ ಕರೆನ್ಸಿ ಯಾವುದು ಗೊತ್ತಾ? ಈ ದೇಶದ ಹಣಕ್ಕಿದೆ ಭಾರೀ ಬೇಡಿಕೆ.. ಶ್ರೀಮಂತರಿಗೆ ಮಾತ್ರ ಗೊತ್ತಿರುವ ಸೀಕ್ರೆಟ್‌ ಇದು
  • ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
    Bank of Maharashtra Apprentice 2026 Jobs
    ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
  • ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌
    Kangana Ranaut
    ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌
  • ಮನೆಯಲ್ಲೇ ಹೋಟೆಲ್ ಶೈಲಿಯ ರುಚಿಕರ ಚಿಲ್ಲಿ ಪನೀರ್ ಡ್ರೈ ಸವಿಯಿರಿ: ರೆಸಿಪಿ ಇಲ್ಲಿದೆ
    Chilli paneer dry
    ಮನೆಯಲ್ಲೇ ಹೋಟೆಲ್ ಶೈಲಿಯ ರುಚಿಕರ ಚಿಲ್ಲಿ ಪನೀರ್ ಡ್ರೈ ಸವಿಯಿರಿ: ರೆಸಿಪಿ ಇಲ್ಲಿದೆ
  • ಕುಚಿಕು ದೋಸ್ತಿಗಳ ನಡುವೆ ಟ್ರೋಫಿಗಾಗಿ ಪೈಪೋಟಿ! ಬಿಗ್‌ಬಾಸ್‌ ಮೊದಲನೇ ರನ್ನರ್‌ ಅಪ್‌ ಹೆಸರು ಲೀಕ್‌..
    Bigg Boss Kannada 12 Finale
    ಕುಚಿಕು ದೋಸ್ತಿಗಳ ನಡುವೆ ಟ್ರೋಫಿಗಾಗಿ ಪೈಪೋಟಿ! ಬಿಗ್‌ಬಾಸ್‌ ಮೊದಲನೇ ರನ್ನರ್‌ ಅಪ್‌ ಹೆಸರು ಲೀಕ್‌..
  • ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ₹20 ಲಕ್ಷ: ಟಿ.ಎ.ಶರವಣ ಘೋಷಣೆ
    BBK 12 Finale
    ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ₹20 ಲಕ್ಷ: ಟಿ.ಎ.ಶರವಣ ಘೋಷಣೆ
  • ಇಟಲಿಯಲ್ಲಿ 1 ಲಕ್ಷ ಭಾರತೀಯ ರೂಪಾಯಿ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ!
    Indian vs Italian currency
    ಇಟಲಿಯಲ್ಲಿ 1 ಲಕ್ಷ ಭಾರತೀಯ ರೂಪಾಯಿ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ!
  • ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ..  ನಟ ರಾಜ್‌ ಬಿ ಶೆಟ್ಟಿ ಮಾತಿಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ
    Dali Dhananjaya
    ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ.. ನಟ ರಾಜ್‌ ಬಿ ಶೆಟ್ಟಿ ಮಾತಿಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x