ರಾಧಿಕಾ ನನ್ನ ಹತ್ರ ಅದೊಂದು ಬಿಟ್ಟು ಬೇರೆ ಏನೂ ಕೇಳಲ್ಲ..! ಸಂಸಾರದ ಸಿಕ್ರೇಟ್‌ ರಿವೀಲ್‌ ಮಾಡಿದ ಯಶ್‌ 

Yash on Radhika Pandit : ರಾಕಿಂಗ್ ಸ್ಟಾರ್ ಯಶ್... ಗಾಂಧಿನಗರದಲ್ಲಿ ನಂದು ಒಂದೇ ಒಂದು ಕಟೌಟ್ ನಿಂತರೆ ಸಾಕು ಅಂದುಕೊಂಡಿದ್ದರು ಆದ್ರೆ, ಇಂದು ಪ್ಯಾನ್ ಇಂಡಿಯಾ ಸ್ಟಾರ್.. ಗೆಲುವಿನ ಏಣಿ ಹತ್ತಲು ಹೆಜ್ಜೆಹೆಜ್ಜೆಗೂ ಕಷ್ಟಪಟ್ಟ ರಾಕಿ ಇಂದು ಸಿನಿಮಾ ಇಂಡಸ್ಟ್ರಿಯನ್ನ ಆಳುತ್ತಿರೋ ದೊರೆ. ಈ ರಾಜನ ಹಿಂದೆ ಇರೋ ಶಕ್ತಿ ಪತ್ನಿ.. ಸಧ್ಯ ರಾಧಿಕಾ ಬಗ್ಗೆ ಯಶ್ ಹೇಳಿರುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

ರಾಧಿಕಾ ನನ್ನ ಹತ್ರ ಅದೊಂದು ಬಿಟ್ಟು ಬೇರೆ ಏನೂ ಕೇಳಲ್ಲ..! ಸಂಸಾರದ ಸಿಕ್ರೇಟ್‌ ರಿವೀಲ್‌ ಮಾಡಿದ ಯಶ್‌ 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More